Monthly Archives: ಮೇ, 2021
ಮಾಸ್ಕ್ ಹಾಕದಿದ್ದಕ್ಕೆ ದಂಡಕಟ್ಟಿ ರಶೀದಿ ಕೇಳಿದ್ದೇ ತಪ್ಪಾಯ್ತು : ಮಾಜಿ ಸೈನಿಕನನ್ನು ಥಳಿಸಿದ ಪೊಲೀಸರು
ದಾವಣಗೆರೆ : ಅವರು 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪತ್ನಿಯ ಜೊತೆಗೆ ಬೈಕಲ್ಲಿ ಬರುವಾಗ ಮಾಸ್ಕ್ ಧರಿಸಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಅಡ್ಡಗಟ್ಟಿ ಫೈನ್ ಹಾಕಿದ್ದಾರೆ. ಆದರೆ ರಶೀದಿ ನೀಡುವಂತೆ...
ವೈದ್ಯರಿಲ್ಲದೇ ರೋಗಿ ಸಾಯುವ ದಿನ ಬರಬಹುದು…! ಡಾ.ದೇವಿ ಶೆಟ್ಟಿ ಕೊಟ್ರು ಎಚ್ಚರಿಕೆ…!!
ಭಾರತವೂ ಸೇರಿದಂತೆ ವಿಶ್ವದ ಎಲ್ಲೆಡೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಭಾರತದಲ್ಲಿ ಆಕ್ಸಿಜನ್ ಬೆಡ್, ಮೆಡಿಸಿನ್, ಇಂಜಕ್ಷನ್ ಸೇರಿದಂತೆ ಹಲವು ಸೌಲಭ್ಯದ ಕೊರತೆ ಎದುರಾಗಿದೆ. ಆದರೆ ಇದೆಲ್ಲವನ್ನು ಮೀರಿಸುವಂತಹ ಸಮಸ್ಯೆಗಳು ಮುಂದಿನ...
ಕೊರೋನಾ ಪ್ರಕರಣ ಮಾತ್ರವಲ್ಲ ದಂಡದಲ್ಲೂ ಸಿಲಿಕಾನ ಸಿಟಿ ದಾಖಲೆ…! ಏಪ್ರಿಲ್ ತಿಂಗಳೊಂದರಲ್ಲೇ 2.57 ಕೋಟಿ ದಂಡ ವಸೂಲಿ…!!
ಕೊರೋನಾ ಎರಡನೇ ಅಲೆಯಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿವೆ. ಪ್ರತಿನಿತ್ಯ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಈ...
ಮಕ್ಕಳಿಗೂ ಕೊರೊನಾ ಲಸಿಕೆ :ಮಾರುಕಟ್ಟೆಗೆ ಯಾವಾಗ ಬರುತ್ತೆ ಗೊತ್ತಾ..?
ನವದೆಹಲಿ : ಭಾರತ ಕೊರೊನಾ ಸೋಂಕಿನ ಎರಡನೇ ಅಲೆ ಯಿಂದಾಗಿ ತತ್ತರಿಸಿ ಹೋಗಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಈ ನಡುವಲ್ಲೇ ಮಕ್ಕಳಿಗೆ ಲಸಿಕೆ ಸದ್ಯದಲ್ಲಿ ಯೇ ಮಾರುಕಟ್ಟೆ ಪ್ರವೇಶಿಲಿದ್ದು,...
ಭಾರತಕ್ಕೆ ಹೋಗಿ ಬಂದ್ರೇ 5 ವರ್ಷ ಜೈಲು…!ಕರೋನಾ ನಿಯಂತ್ರಣಕ್ಕೆ ಆಸ್ಟ್ರೇಲಿಯಾ ಪ್ರಕಟಿಸಿದೆ ಕಠಿಣ ನೀತಿ…!!
ಕೊರೋನಾ ಎರಡನೇ ಅಲೆಗೆ ವಿಶ್ವವೇ ನಡುಗಿ ಹೋಗಿದೆ. ಅದರಲ್ಲೂ ಭಾರತದಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದೆ. ಹೀಗಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ವೈಮಾನಿಕ ಸಂಬಂಧವನ್ನೇ ಕಡಿದುಕೊಂಡಿದ್ದು, ಭಾರತಕ್ಕೆ ತೆರಳದಂತೆ ನಾಗರಿಕರಿಗೆ ಸೂಚಿಸಿದೆ....
ಬಿಗ್ ಬಾಸ್ ಸ್ಪರ್ಧಿಗಳಿಗೆ,ಪ್ರೇಕ್ಷಕರಿಗೆ ಶಾಕ್…! ಈ ವಾರವೂ ಕತೆ ಹೇಳೋಕೆ ಬರ್ತಿಲ್ಲ ಕಿಚ್ಚ ಸುದೀಪ್…!!
ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಿಗೆ ವಾರದ ಕತೆ ಕಿಚ್ಚನ ಜೊತೆ ನೋಡೋದೆ ಒಂದು ವಿಶಿಷ್ಟ ಅನುಭವ. ಎಲ್ಲರನ್ನು ರೇಗಿಸುತ್ತ, ಮಾತಿನಲ್ಲೇ ನೀಡಬೇಕಾದ ಸ್ಪಷ್ಟ ಸಂದೇಶ ರವಾನಿಸುತ್ತ...
ಸೋಂಕಿನ ಸಂಕಷ್ಟ ಸುಲಭವಲ್ಲ…!! ಮಜಾ ಕ್ವೀನ್ ಶ್ವೇತಾ ಚೆಂಗಪ್ಪ ಬಿಚ್ಚಿಟ್ರು ಕೊರೋನಾ ಸಜಾ…!!
ಸ್ಯಾಂಡಲ್ ವುಡ್ ಹಾಗೂ ಕನ್ನಡ ಕಿರುತೆರೆಯ ಹಲವು ಸೆಲೆಬ್ರೆಟಿಗಳು ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಹಿಂದೆಂದಿಗಿಂತ ಹೆಚ್ಚು ಬಾಧೆ ನೀಡುತ್ತಿರುವ ಸೋಂಕಿನ ಬಗ್ಗೆ ರೋಗದಿಂದ ಚೇತರಿಸಿಕೊಂಡ ಸೆಲೆಬ್ರೆಟಿಗಳು ವಿವರಣೆ ನೀಡಿದ್ದು ಮಜಾಟಾಕೀಸ್...
ರಾಜ್ಯದಲ್ಲಿಯೂ ಕರ್ಪ್ಯೂ ಮುಂದುವರಿಕೆ ..!! ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು ..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಕರ್ಪ್ಯೂ ಜಾರಿ ಮಾಡಲಾಗಿದೆ. ಜಾರಿಯಲ್ಲಿರುವ ಎರಡು ವಾರಗಳ ಕರ್ಪ್ಯೂವನ್ನು ನಾಲ್ಕು ವಾರಗಳ ಕಾಲ ವಿಸ್ತರಣೆ ಮಾಡುವ ಕುರಿತು ಆರೋಗ್ಯ ಸಚಿವ ಸುಧಾಕರ್ ಅವರು ಸೂಚನೆಯನ್ನು...
ಸ್ಥಳೀಯ ಸಂಸ್ಥೆ ಚುನಾವಣೆ : 6 ರಲ್ಲಿ ಗೆದ್ದ ಕಾಂಗ್ರೆಸ್, ಮುಗ್ಗರಿಸಿದ ಬಿಜೆಪಿ, 2 ಸ್ಥಾನ ಉಳಿಸಿಕೊಂಡ ಜೆಡಿಎಸ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೊಂಕಿನ ಆರ್ಭಟದ ನಡುವಲ್ಲೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. 10ರ ಪೈಕಿ 6 ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗೆದ್ದು...
ನಿತ್ಯಭವಿಷ್ಯ : ಅವಸರದಲ್ಲಿ ನಿರ್ಧಾರ ಕೈಗೊಳ್ಳಬೇಡಿ
ಮೇಷರಾಶಿಖಚಿತ ನಿರ್ಧಾರಗಳಿಂದ ಗೆಲುವು, ಅವಸರದ ನಿರ್ಧಾರ ಕೈಗೊಳ್ಳ ಬೇಡಿ, ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ಎಲ್ಲದಕ್ಕೂ ಚರ್ಚಿಸಬೇಡಿ,ಕುಟುಂಬದ ಸಲಹೆಯನ್ನು ಪಡೆದುಕೊಳ್ಳಿ.ವೃಷಭರಾಶಿಹಿಂದಿನ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸಿ, ಆರ್ಥಕವಾಗಿ ವ್ಯವಹಾರದಲ್ಲಿ ಹಿನ್ನಡೆ, ವಿಶ್ವಾಸ ನಿಮ್ಮನ್ನು ಕಾಡಲಿದೆ,...
- Advertisment -