Monthly Archives: ಜುಲೈ, 2021
Loose mada:ಬರ್ತಡೇ ಸಂಭ್ರಮದಲ್ಲಿ ಲೂಸ್ ಮಾದ….! ಲಂಕೆ ಕತೆ ಜೊತೆ ತೆರೆಗೆ ಬರ್ತಾರಂತೆ ನಟ ಯೋಗೇಶ್…!!
ದುನಿಯಾದ ಲೂಸ್ ಮಾದ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತನಾದ ನಟ ಯೋಗೇಶ್ ಬರ್ತಡೇ ಸಂಭ್ರಮದಲ್ಲಿದ್ದಾರೆ. ಇದರೊಂದಿಗೆ ಯೋಗಿ ತಮ್ಮ ಹೊಸ ಚಿತ್ರ ಲಂಕೆಯ ಪೋಸ್ಟರ್ ಜೊತೆ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ.
ಬಹುದಿನಗಳ...
ತೆಕ್ಕಟ್ಟೆ : ಮಲ್ಯಾಡಿಯಲ್ಲಿ ಚಿರತೆ ಕಾಟ, ಹಾಡುಹಗಲಲ್ಲೇ ನಾಯಿ ಮೇಲೆ ದಾಳಿ, ಜನರಲ್ಲಿ ಆತಂಕ
ಕುoದಾಪುರ : ಅಲ್ಲಿನ ಜನರಿಗೆ ಕತ್ತಲಾದ್ರೆ ಸಾಕು ಒಂದು ರೀತಿಯ ಭಯ ಅವರನ್ನು ಕಾಡುತ್ತಿದೆ. ಕಳೆದ ಕೆಲ ವರ್ಷಗಳಿಂದಲೂ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಚಿರತೆ ಜನರನ್ನು ಕಾಡುತ್ತಿದೆ. ಇದೀಗ ಹಾಡುಹಗಲಲ್ಲೇ ಮನೆಗೆ ಭೇಟಿಕೊಟ್ಟ ಚಿರತೆ...
ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಅಪಘಾತ : ರೈತ ಸಾವು
ಬಾಗಲಕೋಟೆ : ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಗನ ಕಾರು ಬೈಕ್ಗೆ ಡಿಕ್ಕಿ ಹೊಡದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ವ್ಯಾಪ್ತಿಯ ಕೂಡಲ ಸಂಗಮ ಕ್ರಾಸ್ ಬಳಿ...
ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ
ಮೇಷರಾಶಿಅನಿರೀಕ್ಷಿತ ಕಾರ್ಯಸಾಧನೆ, ಪುಣ್ಯಕ್ಷೇತ್ರಗಳ ದರ್ಶನ, ಹೊಸ ಜನರ ಭೇಟಿ, ಹಿರಿಯರ ಮಾತು ಆಲಿಸಿ, ದುಷ್ಟ ಜನರಿಂದ ದೂರವಿರಿ, ಕುಟುಂಬ ದಲ್ಲಿ ನೆಮ್ಮದಿ, ವ್ಯಾಪಾರ ವ್ಯವಹಾರದಲ್ಲಿ ಲಾಭ,
ವೃಷಭರಾಶಿಆರ್ಥಿಕ ಸಂಕಷ್ಟ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಸಹೋದರಿಯಿಂದ...
Kavya Shastri : ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ : ಹೃದಯವಂತಿಕೆ ಮೆರೆದ ನಟಿ ಕಾವ್ಯ ಶಾಸ್ತ್ರೀ
ಸ್ಯಾಂಡಲ್ ವುಡ್ ನಟಿ ಕಾವ್ಯಶಾಸ್ತ್ರಿ ಹೃದಯವಂತಿಕೆ ಮೆರೆದಿದ್ದಾರೆ. ಕ್ಯಾನ್ಸರ್ ರೋಗಿಗಳಿಗಾಗಿ ಮಿಡಿದಿರಿವ ನಟಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಕಾವ್ಯ ಶಾಸ್ತ್ರಿ ತಾವು ಕೂದಲನ್ನು...
IPL : ಐಪಿಎಲ್ನಲ್ಲಿ ನಡೆಯುತ್ತೆ ಮಹಾ ಹರಾಜು : ಎರಡು ತಂಡಗಳ ಸೇರ್ಪಡೆ
ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ದುಬೈಗೆ ಶಿಫ್ಟ್ ಅಗಿದೆ. ಉಳಿದ ಪಂದ್ಯ ಗಳನ್ನು ನಡೆಸಲು ಬಿಸಿಸಿಐ ಸಿದ್ದತೆ ನಡೆಸಿದೆ. ಈ ನಡುವಲ್ಲೇ ಐಪಿಎಲ್ ಗೆ ಹೊಸ ತಂಡ,...
BJP: ಬಿಜೆಪಿಗೆ ಬಿಗ್ ಶಾಕ್….! 12 ಬಿಜೆಪಿ ಎಮ್ಎಲ್ಎಗಳನ್ನು 1 ವರ್ಷದ ಅವಧಿಗೆ ಅಮಾನತ್ತುಗೊಳಿಸಿದ ಸ್ಪೀಕರ್….!!
ಆಘಾತಕಾರಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಸ್ಪೀಕರ್ ಜೊತೆ ನಿಯಮ ಮೀರಿ ನಡೆದುಕೊಂಡ ಕಾರಣಕ್ಕೆ 12 ಬಿಜೆಪಿ ಶಾಸಕರನ್ನು ಅಮಾನತ್ತುಗೊಳಿಸಿ ಮಹಾರಾಷ್ಟ್ರ ವಿಧಾನಸಭೆ ಆದೇಶ ಹೊರಡಿಸಿದೆ. ವಿಧಾನಸಭೆ ಸ್ಪೀಕರ್ ಜಿರ್ವಾಲ್ ನರಹರಿ ಸೀತಾರಾಮ್ ಈ ಆದೇಶ...
Second Puc:ದ್ವಿತೀಯ ಪಿಯುಸಿ ರಿಪೀಟರ್ಸ್ ಗೆ ಸಿಹಿಸುದ್ದಿ…! ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್….!!
ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ ಈಗ ರಿಪೀಟರ್ಸ್ ಗೂ ಸಿಹಿಸುದ್ದಿ ನೀಡಿದೆ. ಶೇಕಡಾ 35 ರಷ್ಟು ಅಂಕಗಳೊಂದಿಗೆ ಎಲ್ಲಾ ರೀಪಿರ್ಟರ್ಸ್ ಗಳನ್ನು ಪಾಸ್ ಮಾಡುವುದಾಗಿ...
HDK: ಕೆಆರ್.ಎಸ್ ಆಣೆಕಟ್ಟಿನ ಬಾಗಿಲಿಗೆ ಸಂಸದರನ್ನೇ ಮಲಗಿಸಿ….! ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಮಾಜಿಸಿಎಂ ಎಚ್ಡಿಕೆ…!!
ಮಂಡ್ಯ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ತೋರುವ ಮಾಜಿಸಿಎಂ ಕುಮಾರಸ್ವಾಮಿಗೆ ಮಂಡ್ಯ ಲೋಕಸಭಾ ಚುನಾವಣೆ ಸೋಲನ್ನು ಮರೆಯೋದು ಸಾಧ್ಯವೇ ಆದಂತಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಮಂಡ್ಯ ಸಂಸದರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ...
Amitabh bachchan: ಕಂಗನಾ ಬಳಿಕ ಅಮಿತಾಬ್ ಮೇಲೆ ಕೆಂಗಣ್ಣು….! ಬಿಗ್ ಬಿ ಬಂಗ್ಲೆ ನೆಲಸಮಕ್ಕೆ ಮುಂದಾದ ಬಿಎಂಸಿ…!!
ಮುಂಬೈ: ಬಾಲಿವುಡ್ ನ ವಿವಾದಾತ್ಮಕ ನಟಿ ಕಂಗನಾ ರನಾವುತ್ ಬಂಗ್ಲೆ ಬಳಿಕ ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಂಗ್ಲೆ ಮೇಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಕೆಂಗಣ್ಣು ಬೀರಿದ್ದು, ಬಿಗ್ ಬಿ...
- Advertisment -