Yearly Archives: 2021
PAN card is fake or not : ಪಾನ್ ಕಾರ್ಡ್ ನಕಲಿಯೋ ಅಥವಾ ಅಸಲಿಯೋ ಎಂದು ಪರಿಶೀಲಿಸುವುದು ಹೇಗೆ..? ಇಲ್ಲಿದೆ ಮಾಹಿತಿ
PAN card is fake or not Fraud Alert : ದಿ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ಕಾರ್ಡ್ ಎನ್ನುವುದು ಭಾರತೀಯರ ಪಾಲಿಗೆ ಅತ್ಯಂತ ಮುಖ್ಯವಾದ...
Pushpa Box Office Collection : ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದ ‘ಪುಷ್ಪಾ’ : ಕೆಜಿಎಫ್ ಕಲೆಕ್ಷನ್ ಮುರಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ನಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಿರುವ ಸಿನಿಮಾ ಪುಷ್ಪಾ(Pushpa Box Office Collection) ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸೌಂಡ್ ಮಾಡುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ರಿಲೀಸ್...
Bengaluru Metro :ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ BMRCL
ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ಸೇವೆ(Bengaluru Metro) ಅನ್ನೋದು ಒಂದು ರೀತಿ ಲೈಫ್ ಸೇವರ್ ಇದ್ದಂತೆ. ಟ್ರಾಫಿಕ್ ಜಂಜಾಟಗಳಿಂದ ಮುಕ್ತಿ ಸಿಗಬೇಕು ಅಂದರೆ ರಾಜಧಾನಿ ಮಂದಿ ಮೆಟ್ರೋ ಸರ್ವೀಸ್ಗೆ ಜೈ...
Omicron third wave : ‘ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ’ : ಕೋವಿಡ್ ಸೂಪರ್ಮಾಡೆಲ್ ಸಮಿತಿ
ಕೊರೊನಾ ಓಮಿಕ್ರಾನ್ ರೂಪಾಂತರಿ(Omicron third wave) ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಲು ಈಗಾಗಲೇ ಆರಂಭಿಸಿದ್ದು ಆತಂಕ ಮನೆ ಮಾಡಿದೆ. ದೇಶದಲ್ಲಿ ಓಮಿಕ್ರಾನ್ ಅಪಾಯದ ಬಗ್ಗೆ ಮುನ್ಸೂಚನೆ ನೀಡಿದ ಕೋವಿಡ್ 19 ಸೂಪರ್...
Muthappa Rai : ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಕೋರ್ಟ್ ತಡೆಯಾಜ್ಞೆ : ಪುತ್ರರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ ಎರಡನೇ ಪತ್ನಿ
ಬೆಂಗಳೂರು : ಒಂದು ಕಾಲದಲ್ಲಿ ಭೂಗತ ಲೋಕವನ್ನೇ ಅಲುಗಾಡಿಸಿದ್ದ ಡಾನ್ ಮುತ್ತಪ್ಪ ರೈ ಸಾವಿನ ಬಳಿಕ ಅವರ ಕುಟುಂಬದ ಆಸ್ತಿ ಜಗಳ ಮತ್ತೆ ಕೋರ್ಟ್ ಮೆಟ್ಟಿಲೇರಿದೆ. ಆಸ್ತಿಯ ಉಯಿಲು ಬರೆದಿದ್ದರೂ ಕೂಡ ಮುತ್ತಪ್ಪ...
Google search Engine : ಗೂಗಲ್ ಇಲ್ಲದಿರುವ ದೇಶಗಳೂ ಇವೆ !
ಇಂದು ಗೂಗಲ್ (Google) ಇಲ್ಲದೆ, ಯಾವೊಂದು ಕಾರ್ಯವೂ ನಡೆಯದು. ಗೂಗಲ್ ಇಲ್ಲದೇ ಏನಾದ್ರು ಮಾಡಬೇಕು ಅಂದುಕೊಂಡರೂ, ಅದು ದೂರದ ಮಾತು. ಎಜುಕೇಷನ್, ನ್ಯೂಸ್, ಎಂಟರ್ಟೈನ್ಮೆಂಟ್ ಅದೇನೇ ಇರಲಿ ಗೂಗಲ್ ಬೇಕೇ ಬೇಕು. ವಿಶ್ವದ...
Carrot Juice Benefits : ಒಂದು ಲೋಟ ಕ್ಯಾರೆಟ್ ಜ್ಯೂಸ್ ಸೇವನೆಯಿಂದ ದೇಹಕ್ಕೆ ಸಿಗಲಿದೆ ಅಗಾಧ ಲಾಭ
Carrot Juice Benefits ಕ್ಯಾರಟ್ ಹಲ್ವಾ ಅಂದರೆ ಬಹುತೇಕ ಎಲ್ಲರೂ ಇಷ್ಟ ಪಡ್ತಾರೆ. ಇದಕ್ಕೆ ಬೇಡ ಎನ್ನುವವರ ಸಂಖ್ಯೆ ತುಂಬಾನೇ ಕಡಿಮೆ. ಈ ಕ್ಯಾರಟ್ನ್ನು ನೀವು ಕೇವಲ ಹಲ್ವಾದ ರೂಪದಲ್ಲಿ ಮಾತ್ರವಲ್ಲ. ಆರೋಗ್ಯಕರವಾಗಿ...
hair masks to stop hair fall in winters :ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಟ್ರೈ ಮಾಡಿ ಈ ಹೇರ್ಮಾಸ್ಕ್
hair masks to stop hair fall in winters :ಚಳಿಗಾಲ ಬಂತು ಅಂದರೆ ಸಾಕು. ಕೂದಲು ಶುಷ್ಕವಾಗಿಬಿಡುತ್ತದೆ. ಅಲ್ಲದೇ ಚಳಿಗಾಲದಲ್ಲಿ ಕೂದಲು ಉದುರುವಿಕೆ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಚಳಿಗಾಲದ ಸಂದರ್ಭದಲ್ಲಿ...
Horoscope Today : ದಿನಭವಿಷ್ಯ : ಹೇಗಿದೆ ಭಾನುವಾರದ ರಾಶಿಫಲ
ಮೇಷರಾಶಿ(Horoscope Today) ನೀವು ಹಲವಾರು ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಹೊಸ ಹಣಕಾಸಿನ ವ್ಯವಹಾರವನ್ನು ಅಂತಿಮಗೊಳಿಸಲಾಗುತ್ತದೆ, ಹೊಸ ಮೂಲಗಳಿಂದ ಹಣವು ಬರಲಿದೆ, ನಿಮ್ಮ ಬಿಡುವಿನ ವೇಳೆಯನ್ನು ಮಕ್ಕಳ ಜೊತೆಗೆ ಆನಂದಿಸಿ, ನೀವು ಪ್ರೀತಿಯ...
Nora Fatehi : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ
ಈಕೆ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಫೇಮಸ್ ಆಗಿದ್ದು ಮಾತ್ರ ಮೈಜುಮ್ಮೆನಿಸುವಂತೆ ಮಾಡೋ ಡ್ಯಾನ್ಸ್ ಹಾಗೂ ಎಂತಹವರನ್ನು ಸೆಳೆಯುವ ಮಾದಕ ಸೌಂದರ್ಯದಿಂದ. ಬಿಟೌನ್ ನಲ್ಲಿ ಐಟಂ ಡ್ಯಾನ್ಸ್ ನಿಂದಲೇ ಕೋಟಿಗಟ್ಟಲೇ ದುಡಿದ...
- Advertisment -