Monthly Archives: ಮೇ, 2022
sai pallavi birthday : ಬರ್ತಡೇಯಂದು ಹೊಸ ಸಿನಿಮಾ ಘೋಷಿಸಿದ ಸಾಯಿ ಪಲ್ಲವಿ: ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ನಟಿ
sai pallavi birthday :ನಟಿ ಸಾಯಿ ಪಲ್ಲವಿಗೆ ತೆಲುಗು, ತಮಿಳು ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿ ಬಳಗವಿದೆ. ಸಾಯಿ ಪಲ್ಲವಿ ಕನ್ನಡದಲ್ಲಿಯೂ ಒಂದು ಸಿನಿಮಾ ಮಾಡಬೇಕು ಎಂಬ ಕೂಗು ಕರ್ನಾಟಕದಲ್ಲಿರುವ ಸಾಯಿ ಅಭಿಮಾನಿಗಳಿಂದ ಕೇಳಿ...
Priyanka Chopra : ಮೊಟ್ಟ ಮೊದಲ ಬಾರಿಗೆ ಪುತ್ರಿಯ ಫೋಟೋವನ್ನು ಹಂಚಿಕೊಂಡ ಪ್ರಿಯಾಂಕಾ-ನಿಕ್ ದಂಪತಿ
Priyanka Chopra : ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ತಮ್ಮ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ವಿಶ್ವ...
malpe floating bridge : ಲೋಕಾರ್ಪಣೆಗೊಂಡ ಎರಡೇ ದಿನಕ್ಕೆ ಕೊಚ್ಚಿ ಹೋಯ್ತು ಮಲ್ಪೆಯ ತೇಲುವ ಸೇತುವೆ
ಉಡುಪಿ : malpe floating bridge : ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಲ್ಪೆಯ ಬೀಚ್ನಲ್ಲಿ ನಿರ್ಮಾಣಗೊಂಡಿದ್ದ ತೇಲುವ ಸೇತುವೆ ಇದೀಗ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದೆ. ತೇಲುವ ಸೇತುವೆ ನಿರ್ಮಾಣಗೊಂಡು ಕೇವಲ...
Asani Cyclone: ಬಂಗಾಳಕೊಲ್ಲಿಯಲ್ಲಿ ಅಸಾನಿ ಅಬ್ಬರ : ಓಡಿಶಾದಲ್ಲಿ ಹೈ ಅಲರ್ಟ್
Asani Cyclone: ಬಂಗಾಳ ಕೊಲ್ಲಿಯಲ್ಲಿ ಭಾನುವಾರದಿಂದ ತೀವ್ರಗೊಂಡಿರುವ ಅಸಾನಿ ಚಂಡಮಾರುತವು ಕ್ರಮೇಣವಾಗಿ ಆಂಧ್ರಪ್ರದೇಶದ ಉತ್ತರ ಭಾಗ ಮತ್ತು ಓಡಿಶಾದ ಕರಾವಳಿ ಭಾಗದತ್ತ ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಅಸಾನಿ ಚಂಡಮಾರುತದ...
KSRTC bus collides with Metro Pillar : ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದ ಕೆಎಸ್ಆರ್ಟಿಸಿ ಬಸ್ :ನಾಲ್ವರ ಸ್ಥಿತಿ ಗಂಭೀರ
ಬೆಂಗಳೂರು : KSRTC bus collides with Metro Pillar : ಬೆಂಗಳೂರಿನ ಮೈಸೂರು ರಸ್ತೆಯ ಮೆಟ್ರೋ ಪಿಲ್ಲರ್ ಬಳಿಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕೆಎಸ್ಆರ್ಟಿಸಿ ಬಸ್ವೊಂದು ಮೆಟ್ರೋ...
Today Horoscope : ಹೇಗಿದೆ ಸೋಮವಾರದ ದಿನಭವಿಷ್ಯ
ಮೇಷರಾಶಿ(Today Horoscope ) ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಅನುಸರಿಸಲು ಕೂಡ ಒಳ್ಳೆಯ ದಿನವಾಗಿದೆ. ನಿಮ್ಮ ಗೌಪ್ಯ ಮಾಹಿತಿಯನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವ ಮೊದಲು ಯೋಚಿಸಿ. ಸಾಧ್ಯವಾದರೆ, ಅವಳು ಅದನ್ನು ಬೇರೆಯವರಿಗೆ ಬಹಿರಂಗಪಡಿಸಬಹುದು...
SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್
ಬೆಂಗಳೂರು : ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದಿದ್ದು ಪಿಯುಸಿ ಪರೀಕ್ಷೆ ಕೊನೆಯ ಹಂತದಲ್ಲಿದೆ. ಈ ಮಧ್ಯೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ...
CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK vs DC ) ಸೆಣೆಸಾಟ ನಡೆಸಲಿವೆ. ರಿಷಬ್ ಪಂತ್ ನೇತೃತ್ವದ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಈ ಗೆಲುವು...
Hike Water Bill : ಜನರಿಗೆ ಶಾಕ್ ನೀಡಲು ಸಜ್ಜಾಗಿದೆ ಜಲಮಂಡಳಿ : ಸರ್ಕಾರಕ್ಕೆ ಸಲ್ಲಿಕೆಯಾಯ್ತು ಬೆಲೆ ಏರಿಕೆ ಪ್ರಸ್ತಾಪ
ಕೊರೋನಾ ನಾಲ್ಕನೇ ಅಲೆ ಭೀತಿ ಹೊತ್ತಲ್ಲೆ ರಾಜಧಾನಿ ಜನರಿಗೆ ನಗರಾಢಳಿತ ಬಿಗ್ ಶಾಕ್ ನೀಡಲು ಸಜ್ಜಾಗಿದೆ. ತೈಲ ಬೆಲೆ, ಅಡುಗೆ ಎಣ್ಣೆ ಬೆಲೆ, ಗ್ಯಾಸ್ ಬೆಲೆ, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಜೀವಜಲದ...
Plants : ಗಿಡಗಳಿಂದ ಆರೋಗ್ಯ ವೃದ್ಧಿ! ಯಾವ ಆ 10 ಗಿಡಗಳು ! ಇಲ್ಲಿದೆ ಸಂಪೂರ್ಣ ಮಾಹಿತಿ
ನಿಮ್ಮ ಜಾಗವನ್ನು ಹಸಿರುಗೊಳಿಸುವಾಗ ನಿಮ್ಮ ಯೋಗಕ್ಷೇಮವನ್ನು ಸುಧಾರಿಸಲು ನೀವು ಬಯಸಿದರೆ, ಈ ಕೆಲವು ಮನೆ ಗಿಡಗಳಲ್ಲಿ ಹೂಡಿಕೆ (Plants) ಮಾಡುವುದು ಯೋಗ್ಯವಾಗಿರುತ್ತದೆ. ಅವು ಗಿಡಮೂಲಿಕೆಗಳು, ಕಳೆಗಳು ಮತ್ತು ಹೂವು ಅವುಗಳ ಆರೋಗ್ಯ-ಉತ್ತೇಜಿಸುವ ಗುಣಲಕ್ಷಣಗಳಿಗೆ...
- Advertisment -