Monthly Archives: ಜೂನ್, 2022
Skin Tips For Ageing: ಚರ್ಮದ ಸುಕ್ಕುಗಳ ನಿವಾರಣೆಗೆ ಮನೆಯಲ್ಲೇ ಇದೆ ಪರಿಹಾರ
ವೃದ್ಧಾಪ್ಯವು( ageing) ಬದುಕಿನಲ್ಲಿ ಉಂಟಾಗುವ ಬದಲಾವಣೆಯಾಗಿದ್ದು ಅದು ಕಾಲಾನಂತರದಲ್ಲಿ ಸಂಭವಿಸುತ್ತದೆ. ಚರ್ಮವು ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಇದು ವಯಸ್ಸಾದಂತೆ ಸುಕ್ಕುಗಟ್ಟುತ್ತದೆ. ಹಾಗಾದರೆ ನಮಗೆ ವಯಸ್ಸಾಗುವುದು ಹೇಗೆ? ವೃದ್ಧಾಪ್ಯವು ಒಂದು ಜೆನೆಟಿಕ್ಸ್ ಭಾಗ ಆಗಿದೆ....
Karnataka cabinet expansion : ಮತ್ತೊಮ್ಮೆ ದೆಹಲಿಗೆ ಸಿಎಂ ಬೊಮ್ಮಾಯಿ : ಮುನ್ನಲೆಗೆ ಬಂತು ಸಂಪುಟ ವಿಸ್ತರಣೆ ಸರ್ಕಸ್
ಬೆಂಗಳೂರು : ಈಗಾಗಲೇ ನೊರೆಂಟು ಭಾರಿ ಸದ್ದು ಮಾಡಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಮತ್ತೊಮ್ಮೆ ಸದ್ದು ಮಾಡಿದೆ. ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai visit Delhi) ಗುರುವಾರ...
Crazy Structure : ಜಗತ್ತಿನ ವಿಚಿತ್ರ ಕಟ್ಟಡಗಳು ನಿಮಗೆ ಗೊತ್ತಾ? ಇದು ಆಗರ್ಭ ಶ್ರೀಮಂತರ ಆಲೋಚನೆಯಿಂದ ಹುಟ್ಟಿದ್ದು!!
ನಿಮಗೆ ಭವಿಷ್ಯದಲ್ಲಿ ಕೋಟಿ ರೂಪಾಯಿಗಳು ಲಾಟರಿಯಲ್ಲಿ ದೊರೆತರೆ ನೀವು ಏನನ್ನು ಖರೀದಿಸಲು ಬಯಸುತ್ತೀರಿ? ಮನೆ? ಕಾರು? ನಿಮ್ಮೆಲ್ಲಾ ಸಾಲ ತೀರಿಸಲು ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಒಳ್ಳೆಯ ಉಡುಗೊರೆ ನೀಡಲು? ಆದರೆ, ಈ...
Maharashtra Crisis : 20 ಬಂಡಾಯ ಶಾಸಕರ ಜೊತೆ ನಾವು ಸಂಪರ್ಕದಲ್ಲಿದ್ದೇವೆಂದ ಶಿವಸೇನೆ
Maharashtra Crisis : ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅಸ್ಥಿರತೆ ಎದುರಾಗಿದ್ದು ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ ಎದುರಾಗಿದೆ. ಶಿವಸೇನಾ ನಾಯಕರಾದ ಏಕನಾಥ್ ಶಿಂದೆ ಬಂಡಾಯವೆದ್ದಿರುವುದು ಠಾಕ್ರೆ ನೇತೃತ್ವದ...
Karnataka Bank : ಮನೆಯಲ್ಲೇ ಕುಳಿತು ತೆರೆಯಬಹುದು ಹೊಸ ಬ್ಯಾಂಕ್ ಖಾತೆ : ಕರ್ಣಾಟಕ ಬ್ಯಾಂಕ್ನಿಂದ ಹೊಸ ಸೌಕರ್ಯ
Karnataka Bank : ಬ್ಯಾಂಕ್ ಖಾತೆಯನ್ನು ತೆರೆಯಬೇಕು ಅಂದರೆ ನೀವು ಏನು ಮಾಡುತ್ತೀರಿ..? ಯಾವ ಬ್ಯಾಂಕ್ನಲ್ಲಿ ಖಾತೆ ತೆರೆಯಬೇಕು ಎಂದುಕೊಂಡಿದ್ದೀರೋ ಆ ಶಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್...
CM Uddhav Leaves Official Home : ಸಿಎಂ ಅಧಿಕೃತ ನಿವಾಸದಿಂದ ನಿರ್ಗಮಿಸಿದ ಉದ್ಧವ್ ಠಾಕ್ರೆ
ಮಹಾರಾಷ್ಟ್ರ : CM Uddhav Leaves Official Home : ಮಹಾರಾಷ್ಟ್ರ ಸರ್ಕಾರದ ಸ್ಥಿರತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನೇ ಹುಟ್ಟು ಹಾಕಿರುವ ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಬಂಡಾಯದ ನಡುವೆಯೇ ಸಿಎಂ...
Copper Vessel Benefits: ತಾಮ್ರದ ಪಾತ್ರೆಯ ಬಹುಪಯೋಗಿ ಗುಣಗಳೇನು ಗೊತ್ತ?
ತಾಮ್ರದ ಬಾಟಲಿಗಳು(copper bottle) ಮತ್ತು ಗ್ಲಾಸ್‌ಗಳಿಂದ ಜನರು ನೀರು ಕುಡಿಯುವುದನ್ನು ನೀವು ಕಂಡಿರಬಹುದು. ಮತ್ತು ಅದು ನಿಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿರಬಹುದು. ಇಂದು ಸ್ಟೀಲ್ ಹಾಗೂ ಗಾಜಿನ ಬಾಟಲಿಗಳಿಗಿಂತ ತಾಮ್ರದ ಬಾಟಲ್‌ಗಳು...
Maharashtra Crisis LIVE : ಅಧಿಕೃತ ನಿವಾಸ ತೊರೆದ ಸಿಎಂ ಉದ್ಬವ್ ಠಾಕ್ರೆ : ಶಿಂಧೆ ತಂಡ ಸೇರಿದ ಇನ್ನೂ 3 ಶಿವಸೇನೆ ಶಾಸಕರು
ಮುಂಬೈ : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು (Maharashtra Crisis LIVE) ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಶಾಸಕರು ಬಯಸಿದ್ರೆ ರಾಜೀನಾಮೆಗೆ ಸಿದ್ದ ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ...
ಸಿಬಿಎಸ್‌ಇ 10, 12 ನೇ ತರಗತಿ ಫಲಿತಾಂಶ ದಿನಾಂಕ ಪ್ರಕಟ : ಫಲಿತಾಂಶ ನೋಡಲು cbresults.nic.in ಕ್ಲಿಕ್ ಮಾಡಿ
ನವದೆಹಲಿ : ಸಿಬಿಎಸ್‌ಇ ( CBSE ) ವಿದ್ಯಾರ್ಥಿಗಳು ಫಲಿತಾಂಶ ಕಾಯುತ್ತಿದ್ದಾರೆ. ಈಗಾಗಲೇ ರಾಜ್ಯ ಸರಕಾರ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದೆ. ಇದೀಗ ಸಿಬಿಎಸ್‌ಇ ಬೋರ್ಡ್ CBSE 10, 12 ನೇ...
ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ
Monsoon Tour best place : ತುಂಬಿ ಹರಿಯುತ್ತಿರುವ ಮೂವತ್ತಕ್ಕೂ ಅಧಿಕ ಜಲಪಾತಗಳಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ ಭಾರತದ ಜಲಪಾತಗಳ ಗ್ರಾಮ ಇಂದು ಖ್ಯಾತಿಗಳಿಸಿದೆ. ರುದ್ರರಮಣೀಯ ಜಲಪಾತಗಳು ಈ ಭಾಗದ ವಿಶೇಷತೆಗಳಲ್ಲಿ ಒಂದು....
- Advertisment -