ಭಾನುವಾರ, ಏಪ್ರಿಲ್ 27, 2025

Monthly Archives: ಜೂನ್, 2022

Flax Seed : ಅಗಾಧ ಪೋಷಕಾಂಶ ಹೊಂದಿರುವ ಅಗಸೆ ಬೀಜದಿಂದ ಏನೆಲ್ಲಾ ತಯಾರಿಸಬಹುದು ಗೊತ್ತಾ?

ಅತಿ ಹಚ್ಚಿನ ಫೈಬರ್‌, ಆಂಟಿಒಕ್ಸಿಡೆಂಟ್‌ ಮತ್ತು ಒಮೆಗಾ–3 ಫ್ಯಾಟ್‌ ಹೊಂದಿರುವ ಅಗಸೆ ಬೀಜ(Flax Seed) ಸಸ್ಯಾಧಾರಿತ (Plant based) ಆಹಾರವಾಗಿದೆ. ಇದನ್ನು ಕ್ರಿಯಾತ್ಮಕ ಆಹಾರ ಎಂದು ಕರೆಯಲಾಗುತ್ತದೆ. ಏಕೆಂದರೆ ಆರೋಗ್ಯ ಸುಧಾರಣೆಗೆ ಇದು...

Atal Bihari Vajpayee : ಅಟಲ್​ ಬಿಹಾರಿ ವಾಜಪೇಯಿ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಬಾಲಿವುಡ್​ ತಯಾರಿ

Atal Bihari Vajpayee : ದೇಶ ಕಂಡ ಮಹಾನ್​ ರಾಜಕೀಯ ವ್ಯಕ್ತಿತ್ವ, ಅಜಾತ ಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತಂದಿಡಲು ಬಾಲಿವುಡ್​ ನಿರ್ಮಾಪಕರಾದ...

Covid Guidelines Karnataka: ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ; ಸಾರ್ವಜನಿಕ ಸ್ಥಳಗಳನ್ನು ಮುಚ್ಚಬಾರದು ಎಂದ ಆರೋಗ್ಯ ಇಲಾಖೆ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್-19 (Covid) ಪ್ರಕರಣಗಳ ಸಂಖ್ಯೆ ಏರಿಕೆಯನ್ನು ಪರಿಗಣಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಂಗಳವಾರ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ...

man kills wife : ಹಲ್ಲುಜ್ಜುವ ವಿಚಾರಕ್ಕೆ ಜಗಳ : ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ಕೇರಳ : man kills wife : ಗಂಡ - ಹೆಂಡತಿ ಅಂದಮೇಲೆ ಅನೇಕ ವಿಚಾರಗಳಿಗೆ ವೈಮನಸ್ಯ ಉಂಟಾಗುತ್ತದೆ. ಆದರೆ ಈ ವೈಮನಸ್ಯಗಳನ್ನು ಸರಿದೂಗಿಸಿಗೊಂಡು ಸಾಗಿದಾಗಲೇ ಅದನ್ನೊಂದು ದಾಂಪತ್ಯ ಎಂದು ಕರೆಯಲು ಸಾಧ್ಯ....

Grow Best Herbs : ನಿಮ್ಮ ಕೈತೋಟದಲ್ಲಿ ಸುಲಭವಾಗಿ ಈ ಗಿಡಮೂಲಿಕೆಗಳನ್ನು ಬೆಳೆಯಬಹುದು! ಯಾವುದು ಆ ಗಿಡಮೂಲಿಕೆಗಳು ಗೊತ್ತಾ?

ಗಿಡಮೂಲಿಕೆ(Herbs)ಗಳು ಪರಿಮಳ ಹೊಂದಿರುವ ಸಸ್ಯ(Plant)ಗಳಾಗಿವೆ. ಇದನ್ನು ವ್ಯಂಜನಗಳಿಗೆ ಪರಿಮಳ ನೀಡಲು, ಸುಗಂಧ ದ್ರವ್ಯ ತಯಾರಿಸಲು, ಮತ್ತು ನೈಸರ್ಗಿಕ ಔಷಧಿಗಳ ತಯಾರಿಸಲು ಮುಂತಾದವುಗಳಿಗೆ ಉಪಯೋಗಿಸುತ್ತಾರೆ(Grow Best Herbs). ಕೊತ್ತೊಂಬರಿ, ರೋಸ್‌ಮೆರಿ, ತುಳಸಿ, ಥೈಮ್‌, ಓಂ...

Kidney Cancer: ನಿಧಾನವಾಗಿ ಕೊಲ್ಲುವ ಕಿಡ್ನಿ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು!

ಕ್ಯಾನ್ಸರ್( Cancer) ಮಾನವಕುಲಕ್ಕೆ ತಿಳಿದಿರುವ ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ಮುಂದುವರಿದ ಹಾಗು ಆಧುನಿಕ ಚಿಕಿತ್ಸೆಗಳ ಹೊರತಾಗಿಯೂ, ಅನೇಕ ಜನರಿಗೆ ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡಲಾಗುವುದಿಲ್ಲ. ಮೂತ್ರಪಿಂಡದಂತಹ (ಕಿಡ್ನಿ) ಕೆಲವು...

Top 5 Automatic Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದ ಟಾಪ್‌ 5 ಆಟೊಮೆಟಿಕ್‌ ಕಾರುಗಳು!

ಕಾರು ಖರೀದಿಸುವುದು(Buying car) ಮಧ್ಯಮ ವರ್ಗದ ಜನರ ಕನಸು. ಅದರ ಬಗ್ಗೆ ಯೋಚಿಸುವಾಗಲೇ ಹಲವಾರು ಗೊಂದಲ. ತಮ್ಮ ಬಜೆಟ್‌(Budget) ನಲ್ಲಿ ಸಿಗಬಹುದಾದ ಕಾರುಗಳ ಬಗ್ಗೇ ಹುಡುಕಾಟ. ಬಜೆಟ್‌ನಲ್ಲಿ ಬಂದರೂ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ...

NEET UG 2022: ನೀಟ್ ಯುಜಿ ಪರೀಕ್ಷಾ ಮಾಹಿತಿ ಸ್ಲಿಪ್ ಬಿಡುಗಡೆ ; ಡೌನ್ಲೋಡ್ ಮಾಡಲು ಇಲ್ಲಿದೆ ಸಂಪೂರ್ಣ ಮಾಹಿತಿ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಎಲ್ಲಾ ನೋಂದಾಯಿತ ಅಭ್ಯರ್ಥಿಗಳಿಗೆ ನೀಟ್ ಯುಜಿ (NEET UG 2022) ಪರೀಕ್ಷೆಯ ನಗರ ಮಾಹಿತಿ ಸ್ಲಿಪ್‌ಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷಾ ಆಕಾಂಕ್ಷಿಗಳು ತಮ್ಮ ನೀಟ್ ಯುಜಿ...

pavitra lokesh : ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್​ ಹಾಕಿದವರ ವಿರುದ್ಧ ನಟಿ ಪವಿತ್ರಾ ಲೋಕೇಶ್​ ದೂರು

ಮೈಸೂರು : pavitra lokesh : ಖ್ಯಾತ ನಟ ಮೈಸೂರು ಲೋಕೇಶ್​ರ ಪುತ್ರಿ ಹಾಗೂ ನಟಿ ಪವಿತ್ರಾ ಲೋಕೇಶ್​ ತಮ್ಮ ಮೂರನೇ ಮದುವೆಯ ವಿಚಾರವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಸಧ್ಯ ಭಾರೀ ಚರ್ಚೆಯಲ್ಲಿದ್ದಾರೆ. ತಮ್ಮ...

Patna High Court : ಸಂತ್ರಸ್ತೆಗೆ ಗಾಯಗಳಾಗಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಒಪ್ಪಿಗೆಯಿತ್ತು ಎಂಬರ್ಥವಲ್ಲ: ಹೈಕೋರ್ಟ್​

ಪಾಟ್ನಾ : Patna High Court : ಅತ್ಯಾಚಾರದ ವೇಳೆ ಸಂತ್ರಸ್ತೆಯು ವಿರೋಧವೊಡ್ಡುವುದು ಸರ್ವೇ ಸಾಮಾನ್ಯ. ಆದರೆ ಒಂದು ವೇಳೆ ಅತ್ಯಾಚಾರಕ್ಕೊಳಗಾದ ಮಹಿಳೆಯ ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಕಂಡುಬರೆದೇ ಇದ್ದಲ್ಲಿ ಅಥವಾ...
- Advertisment -

Most Read