Monthly Archives: ಸೆಪ್ಟೆಂಬರ್, 2022
Galipata 2 : ದಸರಾ ಧಮಾಕ..ಜೀ5 ಒಟಿಟಿಗೆ ಬರ್ತಿದೆ ಭಟ್ರು-ಗಣೇಶ್ ಕಾಂಬಿನೇಶನ್ ಚಿತ್ರ “ಗಾಳಿಪಟ 2”
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ರು ಸಮಾಗಮಾದ ಗಾಳಿಪಟ 2 (Galipata 2)ಸಿನಿಮಾ ತೆರೆಮೇಲೆ ಮತ್ತೆ ಮೋಡಿ ಮಾಡಿದೆ. ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಚಿತ್ರಕ್ಕೆ ಸಿನಿಮಾ ಪ್ರೇಮಿಗಳು...
Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್ ಕಾರ್; ಇದು ಜನಸಾಮಾನ್ಯರ ಕಾರ್ ಆಗಬಹುದೇ…
ಎಲೆಕ್ಟ್ರಿಕಲ್ ಕಾರು (EV Car) ಗಳಲ್ಲಿ ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ಟಿಗೋರ್ ಇವಿ ನಂತರ ಬಿಡುಗಡೆಯಾಗುತ್ತಿರುವ ಮೂರನೇ ಕಾರು ಟಾಟಾ ಟಿಯಾಗೊ ಇವಿ (Tata Tiago EV). ಇದು ಭಾರತದಲ್ಲಿ...
Ajay Rao : ಮತ್ತೆ ನಿರ್ಮಾಣ ಸಾಹಸಕ್ಕಿಳಿದ ಅಜಯ್ ರಾವ್ – ‘ಕಟಿಂಗ್ ಶಾಪ್’ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್
ಚಂದನವನದ ಪ್ರತಿಭಾವಂತ ನಟ ಅಜಯ್ ರಾವ್ (Ajay Rao) ಹೊಸದೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ಪ್ರೇಮ್ ನಿರ್ದೇಶನದ ಎಕ್ಸ್‌ಕ್ಯೂಸ್...
Steaming Benefits : ಮನೆಯಲ್ಲಿಯೇ ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….
ಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕಾಗಿ ಬಹಳಷ್ಟು ವಿಧಾನಗಳನ್ನು ಅನುಸರಿಸುತ್ತೇವೆ. ಫೇಶಿಯಲ್, ಸ್ಕ್ರಬ್, ಸ್ಟೀಮಿಂಗ್, ಫೇಸ್ ಮಾಸ್ಕ್ ಹೀಗೆ ಹತ್ತು ಹಲವು ವಿಧಾನಗಳು. ಇದರಿಂದ ಸೌಂದರ್ಯದ ಜೊತೆಗೆ ತ್ವಚೆ ಆರೈಕೆಯೂ (Skin Care) ಚೆನ್ನಾಗಿಯೇ ಆಗುತ್ತದೆ....
Kireeti Reddy : ಕಿರೀಟಿ ಸಿನಿಮಾ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್- ಸೆಪ್ಟೆಂಬರ್ 29ಕ್ಕೆ ಟೈಟಲ್ ಅನಾವರಣ
ಚಂದನವನಕ್ಕೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ (Kireeti Reddy) ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಗಿದೆ. ಅದ್ಧೂರಿಯಾಗಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಎಸ್ ಎಸ್ ರಾಜಮೌಳಿ ಕಿರೀಟಿಗೆ ಸಾಥ್ ನೀಡಿ ಪ್ರೋತ್ಸಾಹಿಸಿದ್ದು...
UT Khader:ಪಿಎಫ್ಐ ಬ್ಯಾನ್ : ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಕಾಂಗ್ರೆಸ್ ನಾಯಕ ಯು.ಟಿ ಖಾದರ್
ಮಂಗಳೂರು : UT Khader: ಎನ್ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪಿಎಫ್ಐ ಹಾಗೂ ಅದರ ಸಹಸಂಘಟನೆಗಳನ್ನು ಬ್ಯಾನ್ ಮಾಡಲಾಗಿದೆ. ಈ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ಉಪ ನಾಯಕ ಯು.ಟಿ ಖಾದರ್,...
illicit relationship : ಅಕ್ರಮ ಸಂಬಂಧಕ್ಕಾಗಿ ಬಾಲಕನ ರುಂಡವನ್ನೇ ಕತ್ತರಿಸಿದ ಕಿರಾತಕನ ಬಂಧನ
ಬೆಳಗಾವಿ : illicit relationship killed boy : ಅಕ್ರಮ ಸಂಬಂಧದ ಆಸೆಗಾಗಿ ನಡೆದಿರುವ ಕೊಲೆಗಳು ಅಷ್ಟಿಷ್ಟಲ್ಲ. ಅಕ್ರಮ ಸಂಬಂಧಕ್ಕೆ ಅಡ್ಡಿ ಬಂದ ಪತಿ ಅಥವಾ ಪತ್ನಿಯನ್ನು ಕೊಲೆ ಮಾಡಿದಂತಹ ಸಾಕಷ್ಟು ನಿದರ್ಶನಗಳನ್ನು...
Tourist Spots in Mysore : ಮೈಸೂರು ದಸರಾ ನೋಡ್ಲಿಕ್ಕೆ ಹೋಗ್ತಾ ಇದ್ರೆ ಈ ಸ್ಥಳಗಳನ್ನು ನೋಡ್ಕೊಂಡು ಬನ್ನಿ
‘ಮೈಸೂರು ದಸರಾ ಎಷ್ಟೊಂದು ಸುಂದರ’ ಅನ್ನುವಂತೆ ಅರಮನೆ ನಗರಿ ಮೈಸೂರ್‌ನ ದಸರಾ (Mysore Dasara) ಬಹಳ ವಿಶೇಷವಾದದ್ದು. ಮೈಸೂರಿನ ದಸರಾ ಉತ್ಸವ ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಕಟ್ಟಡಗಳಲ್ಲಿ ರಾಜರ ಕಾಲದ ಪರಂಪರೆಯನ್ನು ನೋಡಬಹುದಾಗಿದೆ....
Siddaramaiah :ಬಿಜೆಪಿಯವರು ನನ್ನ ಮೇಲೆ ರಣಹದ್ದುಗಳ ತರಹ ಬೀಳ್ತಾರೆ ನಾನು ಹೆದರುವ ಮಗ ಅಲ್ಲ ಎಂದ ಸಿದ್ದರಾಮಯ್ಯ
ಬಾಗಲಕೋಟೆ : Siddaramaiah : ಮಾಜಿ ಸಿ.ಎಂ ಸಿದ್ದರಾಮಯ್ಯ ಆಗಾಗ ಬಿಜೆಪಿ ನಾಯಕರ ವಿರುದ್ಧ ಸೆಡ್ಡು ಹೊಡೆಯುತ್ತಿರುತ್ತಾರೆ. ಇದೀಗ ಬಿಜೆಪಿಯವರು ನನ್ನ ಮೇಲೆ ರಣಹದ್ದುಗಳ ತರಹ ಬೀಳ್ತಾರೆ. ನಾನು ಹೆದರುವ ಮಗ ಅಲ್ಲ...
Dhruva sarja Rayan Raj Sarja : ರಾಯನ್ ಸರ್ಜಾನೇ ನಮ್ಮ ಮನೆ ಮಗ : ನನಗೆ ಮಗ ಬೇಡ ಎಂದ ಧ್ರುವಸರ್ಜಾ
Dhruva sarja Rayan Raj Sarja : ಸ್ಯಾಂಡಲ್ ವುಡ್ ನ ಸ್ಮೈಲಿಂಗ್ ಹೀರೋ ಚಿರು ಸರ್ಜಾ ಇನ್ನಿಲ್ಲವಾಗಿ ವರ್ಷ ಕಳೆದಿದೆ. ಈ ಮಧ್ಯೆ ಚಿರು ಹಾಗೂ ಧ್ರುವ ಸರ್ಜಾ ಕುಟುಂಬದ ಬಗ್ಗೆ...
- Advertisment -