Monthly Archives: ನವೆಂಬರ್, 2022
Rice Beauty tips :ಉಳಿದ ಅನ್ನ ಎಸೆಯುವ ಮುನ್ನ ಈ ಸ್ಟೋರಿ ಓದಿ
Rice Beauty tips)ಮನೆಯಲ್ಲಿ ಅನ್ನವನ್ನು ಮಾಡಿದಾಗ ಬೇಡವೆಂದರೂ ಪಾತ್ರೆಯಲ್ಲಿ ಅನ್ನ ಉಳಿಯುತ್ತದೆ. ಇದರಲ್ಲಿ ಕೆಲವರು ಬೆಳಿಗ್ಗೆ ಚಿತ್ರನ್ನಾ ಮಾಡಿ ತಿಂದರೆ ಇನ್ನು ಕೆಲವರು ಅನ್ನವನ್ನು ಆಚೆ ಬಿಸಾಡುತ್ತಾರೆ. ತಂಗಳು ಅನ್ನವನ್ನು ಆಚೆ ಬಿಸಾಡುವ...
Alia Bhatt-Ranbir Kapoor : ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್ : ತಂದೆಯಾದ ರಣಬೀರ್ ಕಪೂರ್
ಖ್ಯಾತ ಬಾಲಿವುಡ್ ದಂಪತಿ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್(Alia Bhatt-Ranbir Kapoor) ಈ ವರ್ಷದ ಏಪ್ರಿಲ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆಲಿಯಾ ಭಟ್ ಇಂದು ಹೆಣ್ಣು ಮಗುವಿಗೆ ಜನ್ಮ...
Face Pack:ಟ್ಯಾನ್ ಆಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಫೇಸ್ ಪ್ಯಾಕ್
(Face Pack)ಕೆಲವರು ಟ್ಯಾನ್ ಆಗಲೆಂದು ಬಿಚ್ ಇರುವ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಟ್ಯಾನ್ ಆಗಲು ಇಷ್ಟ ಪಡುವುದಿಲ್ಲ ಹಾಗಾಗಿ ಬಿಸಿಲಿಗೆ ಹೋಗುವ ಮುನ್ನ ಕ್ರಿಮ್ ಹಚ್ಚಿಕೊಂಡು ಹೋಗುತ್ತಾರೆ. ಟ್ಯಾನ್ ಆಗಬಾರದು...
Alleged illegal fishing : ಅಕ್ರಮ ಮೀನುಗಾರಿಕೆ ಆರೋಪ, 15 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ
ಶ್ರೀಲಂಕಾ : (Alleged illegal fishing)ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸುಮಾರು 15 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಮೀನುಗಾರರ 2 ಬೋಟ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ....
Bandemath swamiji suicide case : ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಪತ್ತೆ
ರಾಮನಗರ: (Bandemath swamiji suicide case)ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸಾಕ್ಷ್ಯವೊಂದು ಸಿಕ್ಕಿದೆ. ನೀಲಾಂಬಿಕೆ ಹನಿಟ್ರ್ಯಾಪ್ ಅವರು ಬಸವಲಿಂಗ ಸ್ವಾಮೀಜಿ ಅವರೊಂದಿಗೆ ಮಾತನಾಡುತ್ತಿದ್ದಾಗ ವಿಡಿಯೋ ಕಾಲ್ ರೆಕಾರ್ಡ್...
Sugarcane Juice : ಮೂತ್ರಕೋಶದ ಸೋಂಕಿನಿಂದ ಬಳಲುತ್ತೀದಿರಾ ? ಹಾಗಾದರೆ ಬಳಸಿ ಕಬ್ಬಿನ ಜ್ಯೂಸ್
ಮೂತ್ರಕೋಶದ ಸೋಂಕು ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. (Sugarcane Juice)ಈ ಸಮಸ್ಯೆ ಮಹಿಳೆಯರು ಹಾಗೂ ಪುರುಷರಿಬ್ಬರಿಗೂ ಬರಬಹುದಾಗಿದೆ. ಆದರೆ ಈ ಸೋಂಕಿನಿಂದಾಗಿ ಮಹಿಳೆಯರಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೂತ್ರಕೋಶದ ಸೋಂಕು ಹೊಂದಿರುವ ವ್ಯಕ್ತಿ...
Pakistan vs Bangladesh : ಅದೃಷ್ಟದಾಟದಲ್ಲಿ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟ ಪಾಕಿಸ್ತಾನ
ಅಡಿಲೇಡ್ : (Pakistan vs Bangladesh)ಅದೃಷ್ಟದ ಬೆನ್ನೇರಿ ಹೊರಟ ಪಾಕಿಸ್ತಾನ ತಂಡ ಸೂಪರ್-12 ಹಂತದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 5 ವಿಕೆಟ್'ಗಳಿಂದ ಮಣಿಸಿ ಟಿ20 ವಿಶ್ವಕಪ್ ಟೂರ್ನಿ(Pakistan enters...
Cattle smuggling : ಜಾನುವಾರು ಕಳ್ಳಸಾಗಣಿಕೆ : ಪೊಲೀಸರ ಕಾರ್ಯಾಚರಣೆ, 8 ಟ್ರಕ್ ವಶ
ಬಂಗಾಳಕೊಲ್ಲಿ : (Cattle smuggling)ಎಂಟು ಟ್ರಕ್ ಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಬಂಗಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ಗಡಿಭಾಗದಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ...
DRDO CEPTAM Recruitment 2022 – 1061 ಸ್ಟೆನೋಗ್ರಾಫರ್ ಗ್ರೇಡ್, ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
(DRDO CEPTAM Recruitment 2022)ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(DRDO),ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ (CEPTAM) ನಲ್ಲಿ ಖಾಲಿರುವ1061 ಸ್ಟೆನೋಗ್ರಾಫರ್ ಗ್ರೇಡ್, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ...
Alia Bhatt-Ranbir Kapoor : ಆಸ್ಪತ್ರೆಗೆ ದಾಖಲಾದ ಆಲಿಯಾ ಭಟ್ : ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣಬೀರ್ ಕಪೂರ್
ಬಾಲಿವುಡ್ನ ಖ್ಯಾತ ದಂಪತಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Alia Bhatt-Ranbir Kapoor)ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.ಆಲಿಯಾ ಭಟ್ ತಮ್ಮ ಮೊದಲ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರಸಿದ್ಧ...
- Advertisment -