-
ಅಡುಗೆ ಮನೆ
ಒಂದೇ ರೀತಿಯ ಪುಲಾವ್ ತಿಂದ ಬೇಜಾರಾಗಿದ್ರೆ ಕೇವಲ 15 ನಿಮಿಷದಲ್ಲಿ ಮಹಾರಾಷ್ಟ್ರ ಶೈಲಿಯ ‘ಥೇಚಾ ಪುಲಾವ್’ ತಯಾರಿಸಿ
ಪುಲಾವ್ ಎಲ್ಲರಿಗೂ ಇಷ್ಟವಾಗುವ ಅಷ್ಟೇ ರುಚಿಯಾದ ಒನ್–ಪಾಟ್ ಡಿಶ್. ಇದನ್ನು ತಯಾರಿಸುವುದು ಕೂಡಾ ಅಷ್ಟೇ ಸುಲಭ. ಇದು ಕೆಲಸಕ್ಕೆ ಹೋಗುವ ಮಹಿಳೆಯರಿಂದ ಹಿಡಿದು ಬ್ಯಾಚುಲರ್ಸ್ವರೆಗೂ ಅತ್ಯಂತ ಸುಲಭದಲ್ಲಿ…
Read More » -
Special Story
ಮಿಥುನ ರಾಶಿಯಲ್ಲಿ ಸೂರ್ಯ–ಬುಧ ಯುತಿ : ಬುಧಾದಿತ್ಯ ರಾಜಯೋಗ; ಈ 4 ರಾಶಿಯವರಿಗೆ ಗೋಲ್ಡನ್ ಟೈಮ್
ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದೆ. ಬುದ್ಧಿಶಕ್ತಿ, ಮಾತು, ತರ್ಕ, ವ್ಯವಹಾರ ಮತ್ತು ಸಂವಹನಕ ಕಾರಕ ಎಂದು ಬುಧನನ್ನು ಕರೆಯಲಾಗುತ್ತದೆ. ಜಾತಕದಲ್ಲಿ ಬುಧ ಗ್ರಹ…
Read More » -
automobile
ಹೀರೋ ಫ್ಲೆಕ್ಸ್ ಫ್ಯೂಯಲ್ ಬೈಕ್ ಖರೀದಿಯಲ್ಲಿ ಭರ್ಜರಿ ರಿಯಾಯಿತಿ ! ಈ ಅವಕಾಶ ಮಿಸ್ ಮಾಡ್ಕೋಬೇಡಿ
ಜೂನ್ ತಿಂಗಳ ಮೊದಲ ವಾರದಲ್ಲಿ ಹೀರೋ ಮೋಟೋಕಾರ್ಪ್ ದೇಶದ ಮೊದಲ ಫ್ಲೆಕ್ಸ್ ಫ್ಯೂಯಲ್ ಮೋಟಾರ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಸ್ಪ್ಲೆಂಡರ್ + ಮತ್ತು HF…
Read More » -
job News
ಪದವೀಧರರಿಗೆ ಸುವರ್ಣಾವಕಾಶ : ಸೆಂಟ್ರಲ್ ಬ್ಯಾಂಕ್ನಿಂದ 4500 ಅಪ್ರೆಂಟಿಸ್ಶಿಪ್ ಹುದ್ದೆಗೆ ಅರ್ಜಿ ಆಹ್ವಾನ
ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವ ಪದವೀಧರರಿಗೆ ಗುಡ್ ನ್ಯೂಸ್. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4500 ಅಪ್ರೆಂಟಿಸ್ಶಿಪ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ…
Read More » -
Special Story
ಶನಿ ಹಿಮ್ಮುಖ ಚಲನೆ 2026 : ಈ 4 ರಾಶಿಯವರಿಗೆ ಸಿಗಲಿದೆ ಕರ್ಮಫಲದಾತನ ಕೃಪಾಕಟಾಕ್ಷ
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಬಹಳ ನಿಧನವಾಗಿ ಚಲಿಸುವ ಈ ಗ್ರಹವು ಕರ್ಮಗಳಿಗೆ ಅನುಸಾರವಾಗಿ ಫಲವನ್ನು ನೀಡುತ್ತಾನೆ. ಸೂರ್ಯನ ಮಗನಾದ ಶನಿಯು…
Read More » -
Special Story
ಶುಕ್ರನ ಅಂಗಳಕ್ಕೆ ಮಂಗಳನ ಸಂಚಾರ : ವೃಷಭ ಸೇರಿ ಈ 5 ರಾಶಿಯವರಿಗೆ ಮಂಗಳಕರ ಸಮಯ
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಮಂಗಳನು ಎರಡು ರಾಶಿಗಳ ಅಧಿಪತಿಯಾಗಿದ್ದು ಮೇಷ ಮತ್ತು ವೃಶ್ಚಿಕ ರಾಶಿಯನ್ನು ಆಳುತ್ತಾನೆ. ಮಂಗಳನ್ನು ಧೈರ್ಯ ಮತ್ತು ಶೌರ್ಯದ ಅಂಶವೆಂದು…
Read More » -
Health
ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಇಲ್ಲಿದೆ ಸುಖ ನಿದ್ರೆಗೆ 5 ಸರಳ ಸೂತ್ರಗಳು
ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ದೊಡ್ಡ ಸಮಸ್ಯೆ ನಿದ್ರಾಹೀನತೆ. ಇದಕ್ಕೆ ವಯಸ್ಸಿನ ಭೇದವಿಲ್ಲ. ದಿನವಿಡೀ ಎಷ್ಟೇ ಕೆಲಸ ಮಾಡಿ ದಣಿದಿದ್ದರೂ ರಾತ್ರಿ ಹಾಸಿಗೆ ಮೇಲೆ ಮಲಗಿದರೆ ನಿದ್ರೆ…
Read More » -
technology
ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಭಾರಿ ಸಂಚಲನ : ಶೀಘ್ರದಲ್ಲೇ ಬರಲಿದೆ ಹಾನರ್ನ 10000mAh ಬೃಹತ್ ಬ್ಯಾಟರಿಯ ಮೊಬೈಲ್
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಬ್ಯಾಟರಿಗಳನ್ನು ಹೊಂದಿರುವ ಹಲವು ಮೊಬೈಲ್ ಫೋನ್ಗಳಿವೆ. ಆದರೆ ಈಗ ಅದಕ್ಕೆ ಸೆಡ್ಡುಹೊಡೆಯುವಂತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬೃಹತ್ ಬ್ಯಾಟರಿಯ ಮತ್ತೊಂದು ಫೋನ್ ಬರಲು…
Read More » -
Special Story
ಡ್ರೈಯ್ಡ್ ಫ್ಲಾವರ್ ಡೆಕೊರೇಷನ್ ಟ್ರಂಡ್ : ಮನೆಯನ್ನು ಅಲಂಕರಿಸುವ ಮೊದಲು ಫೆಂಗ್ಶೂಯಿ ವಾಸ್ತು ಸಲಹೆ ತಿಳಿಯಿರಿ
ಕಾಲ ಬದಲಾದಂತೆ ಮನೆಯ ಒಳಾಂಗಣ ಅಲಂಕಾರವೂ ಬದಲಾಗಿದೆ. ಮೊದಲೆಲ್ಲಾ ಹೆಚ್ಚಾಗಿ ಪ್ಲಾಸ್ಟಿಕ್ ಹೂವು, ಎಲೆಗಳಿಂದ ಮನೆಯನ್ನು ಅಲಂಕರಿಸಲಾಗುತ್ತಿತ್ತು. ಆದರೆ ಈಗ ಟ್ರೆಂಡ್ ಬದಲಾಗಿದೆ. ಈಗ ಒಣಗಿದ ಹೂವುಗಳನ್ನು…
Read More »






