Browsing Category

Breaking

ಪಾಕಿಸ್ತಾನಕ್ಕೆ ಜೈಕಾರ : ಅಮೂಲ್ಯ ವಿರುದ್ದ ದೇಶದ್ರೋಹದ ಪ್ರಕರಣ ದಾಖಲು

ಬೆಂಗಳೂರು : ಪೌರತ್ವ ಕಾಯಿದೆ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನೆಯ ವೇಳೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನ್ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಾಗಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಪೌರತ್ವ ಕಾಯಿದೆ
Read More...

ದೇಶದ್ರೋಹಿ ಭಾಷಣಕ್ಕೆ ಫೇಸ್ಬುಕ್ ನಲ್ಲಿ ಆಹ್ವಾನ ! ಬಯಲಾಯ್ತು ಕಾರ್ಯಕ್ರಮ ಆಯೋಜಕರ ನಿಜಬಣ್ಣ

ಬೆಂಗಳೂರು : ಪಾಪಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುವ ಮೂಲಕ ದೇಶದ್ರೋಹದ ಆರೋಪಕ್ಕೆ ಗುರಿಯಾಗಿರೋ ಅಮೂಲ್ಯ ಲಿಯೋನಾ ತನ್ನ ಭಾಷಣಕ್ಕೆ ಫೇಸ್ಬುಕ್ ಮೂಲಕ ಆಹ್ವಾನ್ ನೀಡಿದ್ದಳು ಅನ್ನೋದು ಬಯಲಾಗಿದೆ. ಅಮೂಲ್ಯ ನಿನ್ನೆ ರಾತ್ರಿಯೇ ತನ್ನ ಫೇಸ್ಬುಕ್ ಖಾತೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್
Read More...

ಪಾಕ್ ಪರ ಘೋಷಣೆ ಕೂಗಿದ ಯುವತಿ : ಪೊಲೀಸರಿಂದ ದೇಶದ್ರೋಹದ ಕೇಸ್ ದಾಖಲು !

ಬೆಂಗಳೂರು : ಪೌರತ್ವ ವಿರೋಧಿ ಪ್ರತಿಭಟನೆಯ ವೇಳೆಯಲ್ಲಿ ಯುವತಿಯೋರ್ವಳು ಪಾಕಿಸ್ಥಾನದ ಪರ ಘೋಷಣೆ ಕೂಗಿದ್ದಾಳೆ.ಯುವತಿಯನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ಯುವತಿಯನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್
Read More...

15 ದಿನಗಳೊಳಗೆ ಘೋಷಣೆಯಾಗುತ್ತೆ ರಾಮಮಂದಿರ ನಿರ್ಮಾಣದ ದಿನಾಂಕ !

ನವದೆಹಲಿ : ರಾಮಜನ್ಮಭೂಮಿಯಾಗಿರೋ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು 15 ದಿನಗಳ ಒಳಗೆ ದಿನಾಂಕ ಘೋಷಣೆಯಾಗೋ ಸಾಧ್ಯತೆಯಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡೋ ಸಲುವಾಗಿ ಆರಂಭಗೊಂಡಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮೊದಲ ಸಭೆ ದೆಹಲಿಯ ಗ್ರೇಟರ್​
Read More...

ನಟಿ ಲೀಲಾವತಿ ತೋಟಕ್ಕೆ ಬೆಂಕಿ..! ಕಿಡಿಗೇಡಿಗಳ ಕೃತ್ಯಕ್ಕೆ ಕಣ್ಣೀರಿಟ್ಟ ಹಿರಿಯ ನಟಿ

ನೆಲಮಂಗಲ : ಹಿರಿಯ ನಟಿ ಲೀಲಾವತಿ ಅವರ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಹಸುವಿಗಾಗಿ ಕೂಡಿಟ್ಟಿದ ಮೇವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ತೋಟಕ್ಕೆ ಬೆಂಕಿ ಬಿದ್ದಿರೋದನ್ನು ನೆನೆದು ಹಿರಿಯ ನಟಿ ಲೀಲಾವತಿ ಹಾಗೂ ಅವರ ಪತ್ರ ನಟ ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ.
Read More...

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇಂದು ಮುಹೂರ್ತ !

ನವದೆಹಲಿ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಆರಂಭಿಸಿರೋ ಟ್ರಸ್ಟ್ ನ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ರಾಮಮಂದಿರ ನಿರ್ಮಾಣದ ಉಸ್ತುವಾರಿಗಾಗಿ ರಚನೆಯಾಗಲಿರೋ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್
Read More...

ಮಠಾಧೀಶರ ನೇತೃತ್ವದಲ್ಲಿ ಅತೃಪ್ತರ ರಹಸ್ಯ ಸಭೆ : ಬಿಜೆಪಿಯಲ್ಲಿ ಮುಗಿಯದ ಭಿನ್ನಮತ, ಸಿಎಂಗೆ ಟೆನ್ಶನ್ !

ಬೆಂಗಳೂರು : ಸಚಿವ ಸ್ಥಾನದಿಂದ ವಂಚಿತರಾಗಿರೊ ಬಿಜೆಪಿಯ ಕೆಲ ಹಿರಿಯ ಶಾಸಕರು ನಿನ್ನೆ ರಾತ್ರಿ ಕೂಡಲಸಂಗಮದ ಪಂಚಸಾಲಿ ಮಠಾಶೀಶರಾಗಿರುವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ರಹಸ್ಯಸಭೆ ನಡೆಸಿದ್ದಾರೆ. ಬಿಜೆಪಿಯ ಶಾಸಕರ ಅಸಮಾಧಾನ ಇದೀಗ ಸಿಎಂ ಯಡಿಯೂರಪ್ಪಗೆ ತಲೆನೋವು
Read More...

ಸಿಂ ಪುತ್ರ ವಿಜಯೇಂದ್ರ ವಿರುದ್ದ ಅಸಮಾಧಾನ : ಬಿಜೆಪಿಯಲ್ಲಿ ಧಗಧಗ..ಯಡಿಯೂರಪ್ಪಗೆ ಬಿಗ್ ಶಾಕ್

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರದಲ್ಲಿ ಮಂತ್ರಿಸ್ಥಾನದಿಂದ ವಂಚಿತರಾಗಿರೋ ಮೂಲ ಬಿಜೆಪಿ ಶಾಸಕರು ಇದೀಗ ಸರಕಾರದ ವಿರುದ್ದವೇ ತೊಡೆತಟ್ಟಿದ್ದಾರೆ. ಉಮೇಶ್ ಕತ್ತಿ ನೇತೃತ್ವದಲ್ಲಿ ಸುಮಾರು 7 ರಿಂದ 8 ಮಂದಿ ಹಿರಿಯ ಬಿಜೆಪಿ ಶಾಸಕರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿವಾಸದಲ್ಲಿ ತಡರಾತ್ರಿ
Read More...

ಕತ್ತು ಸೀಳಿ ವೈದ್ಯರ ಗರ್ಭಿಣಿ ಪತ್ನಿಯ ಬರ್ಬರ ಹತ್ಯೆ

ಚಿಕ್ಕಮಗಳೂರು : ಮನೆಯೊಳಗೆ ನುಗ್ಗಿದ ದರೋಡೆಕೋರರು ಗರ್ಭಿಣಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದರೋಡೆ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಕವಿತಾ (31 ವರ್ಷ) ಮೃತ ಮಹಿಳೆ. ಕವಿತಾ ಪತಿ ಡಾ. ರೇವಂತ್
Read More...

ಅಕ್ರಮ ಸ್ಪೋಟಕ ಸಿಡಿದು ಹಸುವಿನ ದವಡೆ ಛಿದ್ರ ಛಿದ್ರ !

ಪುತ್ತೂರು : ಅಕ್ರಮವಾಗಿ ಇರಿಸಲಾಗಿದ್ದ ಸ್ಪೋಟಕ ಸಿಡಿದು ಹಸುವಿನ ದವಡೆ ಒಡೆದು ಹೋಗಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದೇರಾಜೆಯ ಸಂಪಡ್ಕದಲ್ಲಿ ನಡೆದಿದೆ. ಸಂಪಡ್ಕ ನಿವಾಸಿಯಾಗಿರೋ ಬಾಲಚಂದ್ರ ಎಂಬವರಿಗೆ ಸೇರಿದ ಹಸುವಾಗಿದೆ. ಕಿಡಿಗೇಡಿಗಳು ಸ್ಪೋಟಕವನ್ನು ಇರಿಸಿದ್ದು ಹಸು
Read More...