Browsing Category

Breaking

ಎಸ್ಎಸ್ಎಲ್ ಸಿ ವಿಜ್ಞಾನ ಪತ್ರಿಕೆಯೂ ಲೀಕ್ ! Hello ಆಪ್ ನಲ್ಲಿ ಹರಿದಾಡುತ್ತಿದೆ ಪ್ರಶ್ನೆಪತ್ರಿಕೆ

ಬೆಂಗಳೂರು : ರಾಜ್ಯದಾದ್ಯಂತ ಪ್ರೌಢಶಾಲಾ ಶಿಕ್ಷಣ ಮಂಡಳಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುತ್ತಿದೆ. ಸೋಮವಾರ ವಿಜ್ಞಾನ ಪರೀಕ್ಷೆ ನಡೆಯಲಿದೆ. ಆದರೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ‘ಹಲೋ’ ಸೋಶಿಯಲ್ ಮೀಡಿಯಾ ಆಪ್ ನಲ್ಲಿ ಹರಿದಾಡುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು
Read More...

ನಿದ್ದೆಯ ಇಂಜೆಕ್ಷನ್ ಚುಚ್ಚಿ, ಕತ್ತು ಸೀಳಿ ಹತ್ಯೆ : ಪತ್ನಿಯ ಕೊಲೆ ರಹಸ್ಯ ಬಯಲಾಗುತ್ತಲೇ ಆತ್ಮಹತ್ಯೆ ಮಾಡಿಕೊಂಡ…

ಚಿಕ್ಕಮಗಳೂರು : ಆವತ್ತು ರಾತ್ರಿ 8 ಗಂಟೆಯ ಹೊತ್ತಲ್ಲಿ ಕಾಫಿನಾಡಿನ ಮಂದಿ ಬೆಚ್ಚಿಬಿದ್ದಿದ್ದರು. ಸಂಜೆಯ ಹೊತ್ತಲ್ಲೇ ದಂತ ವೈದ್ಯರ ಪತ್ನಿಯನ್ನು ಬರ್ಬರವಾಗಿ ಕತ್ತು ಸೀಳಿ ಹತ್ಯೆಗೈಯಲಾಗಿತ್ತು. ಮನೆಯ ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ರು. ದರೋಡೆಕೋರರೇ ಆಕೆಯನ್ನು ಕೊಂದು
Read More...

ಭಾರತಕ್ಕೆ ಬರ್ತಾನೆ ಭೂಗತ ಪಾತಕಿ : ಇನ್ನೊಂದು ವಾರದಲ್ಲಿ ರವಿ ಪೂಜಾರಿ ಹಸ್ತಾಂತರ

ಬೆಂಗಳೂರು : ಭೂಗತ ಪಾತಕಿ ರವಿ ಪೂಜಾರಿಯನ್ನು ಇನ್ನೊಂದು ವಾರದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ. 2019ರ ಜನವರಿಯಲ್ಲಿ ಪಾತಕಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನಗಲ್ ನಲ್ಲಿ ಬಂಧಿಸಲಾಗಿತ್ತು. ಸೆನಗಲ್ ಕೋರ್ಟ್ ರವಿ ಪೂಜಾರಿ ಹಸ್ತಾಂತರಕ್ಕೆ ಸಮ್ಮತಿಸಿದ್ದು, ಭಾರತಕ್ಕೆ ಕರೆ ತರೋದು ಪಕ್ಕಾ
Read More...

ಮಾಚ್ 31ರ ಒಳಗೆ ಕುಂದಾಪುರ ಪ್ಲೈಓವರ್ ವಾಹನ ಸಂಚಾರ ಮುಕ್ತ : ಟೀಂ ಕುಂದಾಪುರಿಯನ್ಸ್ ಗೆ ಪತ್ರ ಬರೆದ ಹೆದ್ದಾರಿ…

ಕುಂದಾಪುರ : ಕಳೆದೊಂದು ದಶಕಗಳಿಂದಲೂ ಕುಂದಾಪುರ ಜನತೆ ಶಾಸ್ತ್ರೀ ಪಾರ್ಕ್ ಬಳಿ ಹಾದು ಹೋಗಿರೋ ಪ್ಲೈವರ್ ಕಾಮಗಾರಿ ಪೂರ್ಣಗೊಳಿಸಲು ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಕೊನೆಗೂ ಪ್ಲೈಓವರ್ ಮೇಲೆ ವಾಹನ ಸಂಚರಿಸೋ ಕಾಲ ಸನ್ನಿಹಿತವಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ
Read More...

ವೈನ್, ಬಿಯರ್ ಬೆಲೆಯಲ್ಲಿ ಬಾರೀ ಇಳಿಕೆ : ರಾತ್ರಿ 1 ಗಂಟೆಯ ವರೆಗೂ ತೆರೆದಿರುತ್ತೆ ಬಾರ್ !

(ಶಾಸನ ವಿಧಿಸಿದ ಎಚ್ಚರಿಕೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ ) ಮದ್ಯಪ್ರಿಯರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ. ಬಿಯರ್ ಮತ್ತು ವೈನ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲು ಸರಕಾರ ಮುಂದಾಗಿದೆ. ಮಾತ್ರವಲ್ಲ ಮದ್ಯಪ್ರಿಯರಿಗೆ ಅನುಕೂಲ ಕಲ್ಪಿಸೋ ಸಲುವಾಗಿ ಮದ್ಯರಾತ್ರಿ 1
Read More...

ಪಾಕ್ ಪ್ರೇಮಿ ಆರ್ದ್ರಾಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಪ್ರತಿಭಟನೆ ವೇಳೆ ಕಾಶ್ಮೀರ ಮುಕ್ತ ಎಂಬ ಬರಹವುಳ್ಳ ಭಿತ್ತಿ ಪತ್ರ ಪ್ರದರ್ಶಿಸಿ, ಪಾಕ್ ಪರ ಜೈಕಾರ ಕೂಗಿದ ಆರ್ದ್ರಾಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪುರಭವನದ ಮುಂಭಾಗದಲ್ಲಿ ಶ್ರೀರಾಮಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಇನ್ನಿತರ ಸಂಘಟನೆಗಳ
Read More...

ಟಿ20 ವಿಶ್ವಕಪ್ ನಲ್ಲಿ ಭರ್ಜರಿ ಶುಭಾರಂಭ : ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ ವನಿತೆಯರು

ಸಿಡ್ನಿ : ಮಹಿಳೆಯರು ಟಿ20 ವಿಶ್ವಕಪ್ ನಲ್ಲಿ ಭಾರತದ ವನಿತೆಯರು ಶುಭಾರಂಭ ಮಾಡಿದ್ದಾರೆ. ಸಿಡ್ನಿಯ ಶೋ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 18 ರನ್ ಗಳ ಅಂತರದಿಂದ ಬಗ್ಗು ಬಡಿದಿರುವ ಭಾರತ ಮೊದಲ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 20
Read More...

ಅಮೂಲ್ಯ ಆಯ್ತು, ಇದೀಗ ಆರ್ದ್ರಾ ಸರದಿ : ಪಾಕ್ ಪರ ಘೋಷಣೆ ಕೂಗಿದ ಮತ್ತೋರ್ವ ಯುವತಿ

ಬೆಂಗಳೂರು : ಪಾಪಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ಆರೋಪದಡಿ ಅಮೂಲ್ಯ ಲಿಯೋನ್ ಬಂಧನವಾಗಿದೆ. ಆದ್ರಿಂದು ಮತ್ತೊಂದು ಯುವತಿ ಪಾಕ್ ಪರ ಘೋಷಣೆ ಕೂಗಿದ್ದಾಳೆ. ಪಾಕ್ ಪ್ರೇಮ ತೋರಿಸಿದ ಯುವತಿಯನ್ನು ಆರ್ದ್ರಾ ನಾರಾಯಣ್ ಎಂದು ಗುರುತಿಸಲಾಗಿದ್ದು, ಯುವತಿಯನ್ನು ವಶಕ್ಕೆ ಪಡೆದಿರೋ ಪೊಲೀಸರು ಗುಪ್ತ
Read More...

ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈ ! ನಕ್ಸಲ್ ಸಂಘಟನೆಯೊಂದಿಗಿದ್ಯಾ ಆಕೆಗಿದ್ಯಾ ನಂಟು ?

ಬೆಂಗಳೂರು : ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದ ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆಯಾ? ಆಕೆ ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಳಾ ? ಇಷ್ಟು ಚಿಕ್ಕ ವಯಸ್ಸಲ್ಲೇ ದೇಶದ್ರೋಹದ ಘೋಷಣೆ ಕೂಗಿರೋ ಆಕೆಯ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಇದೆಲ್ಲದರ
Read More...

ಪಾಕಿಸ್ತಾನಕ್ಕೆ ಜೈಕಾರ, ಅಮೂಲ್ಯ ಕೊಪ್ಪದ ಮನೆ ಜಖಂ

ಕೊಪ್ಪ : ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಅಮೂಲ್ಯ ಲಿಯೋನ್ ಪೋಷಕರು ವಾಸವಿದ್ದ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರದಲ್ಲಿರುವ ಅಮೂಲ್ಯ ಮನೆ ಮೇಲೆ 25ಕ್ಕೂ ಅಧಿಕ ಯುವಕರ ಗುಂಪು ದಾಳಿ ನಡೆಸಿದ್ದು, ಮನೆಯ ಕಿಟಕಿ, ಗಾಜುಗಳು ಪುಡಿ
Read More...