Browsing Category

World

Omicron : ಚರ್ಮದ ಮೇಲೆ 21 ಗಂಟೆಗಳ ಕಾಲ ಜೀವಂತವಿರುತ್ತದೆ ಓಮಿಕ್ರಾನ್​ : ಅಧ್ಯಯನ

Omicron : ಕೋವಿಡ್​ 19 ಸಾಂಕ್ರಾಮಿಕವು ದಿನಕ್ಕೊಂದು ಆತಂಕಗಳನ್ನು ಹುಟ್ಟು ಹಾಕುತ್ತಲೇ ಇದೆ. ಅದರಲ್ಲೂ ಈಗ ಬಂದಿರುವ ಓಮಿಕ್ರಾನ್​ ರೂಪಾಂತರಿಯು ಹರಡುವ ವೇಗವನ್ನು ನೋಡುತ್ತಿದ್ದರೆ ಭಯವಾಗುತ್ತೆ. ಅಂತದ್ರಲ್ಲಿ ಕೊರೊನಾ ರೂಪಾಂತರಿಯ ಬಗ್ಗೆ ಸಂಶೋಧಕರು ಮತ್ತೊಂದು ಆಘಾತಕಾರಿ ಮಾಹಿತಿಯನ್ನು
Read More...

Indian fishermen : ಶ್ರೀಲಂಕಾ ಜೈಲುಗಳಲಿದ್ದ ಎಲ್ಲಾ ಭಾರತೀಯ ಮೀನುಗಾರರಿಗೆ ಬಿಡುಗಡೆ ಭಾಗ್ಯ

Indian fishermen :ದ್ವೀಪ ರಾಷ್ಟ್ರದ ಪ್ರಾದೇಶಿಕ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ 56 ಭಾರತೀಯ ಮೀನುಗಾರರು ಬಿಡುಗಡೆ ಮಾಡುವಂತೆ ಶ್ರೀಲಂಕಾದ ನ್ಯಾಯಾಲಯ ಆದೇಶವನ್ನು ನೀಡಿದೆ. ಈ ತೀರ್ಪಿನ ಬಳಿಕ ಶ್ರೀಲಂಕಾದ ಜೈಲುಗಳಲ್ಲಿ ಇದ್ದ ಎಲ್ಲಾ ಭಾರತೀಯ ಮೀನುಗಾರರನ್ನು
Read More...

COVID-19 : ಈ ಸ್ಮಾರ್ಟ್​ಫೋನ್​ ಆಧಾರಿತ ಟೆಸ್ಟ್​ ಮೂಲಕ 20 ನಿಮಿಷಗಳಲ್ಲಿ ಸಿಗಲಿದೆ ಕೋವಿಡ್​ ವರದಿ

COVID-19 : ಅಮೆರಿಕದಲ್ಲಿರುವ ಸಂಶೋಧಕರು ಕೋವಿಡ್​ 19 ಸೋಂಕನ್ನು ಪತ್ತೆ ಹಚ್ಚಲು ಕಡಿಮೆ ವೆಚ್ಚದಲ್ಲಿ ಸ್ಮಾರ್ಟ್​ಫೋನ್​ ಆಧಾರಿತ ಡಯಾಗ್ನೋಸ್ಟಿಕ್​​ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಪಿಸಿಆರ್​ ಟೆಸ್ಟ್​ಗಳಷ್ಟೇ ನಿರ್ದಿಷ್ಟವಾಗಿ ಹಾಗೂ ಅತ್ಯಂತ ವೇಗವಾಗಿ ಕೋವಿಡ್​ ಸೋಂಕು ಇರುವ ಅಥವಾ
Read More...

Most Popular World Leader : ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ ಪ್ರಧಾನಿ ಮೋದಿ

Most Popular World Leader : ಶೇಕಡಾ 71ರಷ್ಟು ರೇಟಿಂಗ್​ಗಳನ್ನು ಸಂಪಾದಿಸುವ ಮೂಲಕ ಪ್ರಧಾನಿ ಮೋದಿ ವಿಶ್ವದ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಂಪಾದಿಸಿದ್ದಾರೆ. 13 ಮಂದಿ ವಿಶ್ವದ ನಾಯಕರ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ 43 ಪ್ರತಿಶತ ರೇಟಿಂಗ್​ನಿಂದಾಗಿ ಆರನೇ
Read More...

Rare Blanket Octopus : 20 ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಕಂಬಳಿ ಆಕ್ಟೋಪಸ್

ಪ್ರಪಂಚದಿಂದಲೇ ನಾಮಾವಶೇಷವಾಗಿದೆ (Extinct from the World) ಎಂದು ಕೊಂಡಿದ್ದ ಕಂಬಳಿ ಆಕ್ಟೋಪಸ್ (Rare Blanket Octopus ) ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ ಅಂತ್ಯದ ಕ್ರಿಸ್ಮಸ್ ಮತ್ತು ಹೊಸ ವರ್ಷ ಸಂಭ್ರಮದಲ್ಲಿ ಇದ್ದಾಗ ಜೀವ ವೈವಿಧ್ಯ ವಲಯದಲ್ಲೂ
Read More...

Saturnino de la Fuente : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಡೆ ಲಾ ಫ್ಯುಯೆಂಟೆ ನಿಧನ

Saturnino de la Fuente : ಮ್ಯಾಡ್ರಿಡ್: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೃಷ್ಟಿಸಿರುವ ಸ್ಪೇನ್ ದೇಶದ ಸ್ಯಾಟರ್ನಿನೊ ಡೆ ಲಾ ಫ್ಯೂಯೆಂಟೆ ಅವರು 112 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಮಾಹಿತಿ ನೀಡಿದೆ. ಡೆ
Read More...

Raima Islam Shimu : ನಾಪತ್ತೆಯಾಗಿದ್ದ ನಟಿ ಗೋಣಿಚೀಲದಲ್ಲಿ ಶವವಾಗಿ ಪತ್ತೆ :ಪತಿ ಪೊಲೀಸರ ವಶಕ್ಕೆ

Raima Islam Shimu :ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಶವವಾಗಿ ಪತ್ತೆಯಾಗಿದ್ದಾರೆ..! ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹವು ಢಾಕಾದ ಕೆರಾನಿಗಂಜ್​ನಲ್ಲಿರುವ ಸೇತುವೆಯ ಸಮೀಪ ಗೋಣಿ ಚೀಲದಲ್ಲಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಪತ್ತೆಯಾಗಿದೆ.
Read More...

Abu Dhabi : ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಅಬುಧಾಬಿ

ಅಬುಧಾಬಿ : ಕೋವಿಡ್‌ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಬುಧಾಬಿ ಹೊಸ ಮಾರ್ಗಸೂಚಿಯನ್ನು ( new guidelines ) ಹೊರಡಿಸಿದೆ. ಇನ್ಮುಂದೆ ಪ್ರಯಾಣಿಕರು ಅಬುಧಾಬಿಗೆ (Abu Dhabi) ಪ್ರಯಾಣಿಸಲು ಬೂಸ್ಟರ್ ಶಾಟ್‌ನೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ಪಡೆಯಬೇಕಾಗಿದೆ. ಆರು ತಿಂಗಳ
Read More...

Japanese Man Do Nothing: ಏನೂ ಮಾಡದೇ ಹಣ ಗಳಿಸುವ ಈ ವ್ಯಕ್ತಿಯ ಕಥೆ ಓದಿದರೆ ಮೂಗಿನ ಮೇಲೆ ಬೆರಳಿಡುವುದು ಖಂಡಿತ!

ನಮ್ಮಲ್ಲಿ ಹೆಚ್ಚಿನವರು ಸ್ಥಿರವಾದ ಜೀವನೋಪಾಯಕ್ಕಾಗಿ ತಮ್ಮ ಜೀವನದುದ್ದಕ್ಕೂ ಕಷ್ಟಪಟ್ಟು (Work) ಕೆಲಸ ಮಾಡುತ್ತಾರೆ. ಆರ್ಥಿಕವಾಗಿ ಸ್ಥಿರವಾಗಿರಲು, ಆದಾಯದ ಹರಿವನ್ನು (Economic Stability) ಕಾಪಾಡಿಕೊಳ್ಳಲು ಒಳ್ಳೆಯ ವೃತ್ತಿಯನ್ನು ಆಯ್ದುಕೊಳ್ಳುತ್ತೇವೆ. ಕೆಲಸದ ಸ್ಥಳದಲ್ಲೂ
Read More...

Karex : ಕೊರೋನಾ ಎಫೆಕ್ಟ್ : ಕಾಂಡೋಮ್ ಬಿಟ್ಟು ಗ್ಲೌಸ್ ಮೊರೆ ಹೋದ ಕರೆಕ್ಸ್‌ಕಂಪನಿ

ಕೊರೋನಾದಿಂದ ಎಲ್ಲ‌ ಉದ್ಯಮಗಳು ನಷ್ಟಕ್ಕೆ ಸಿಲುಕಿದ್ದು, ಜಗತ್ತಿನ ಅದೆಷ್ಟೋ ಉದ್ಯಮಿಗಳು ನಷ್ಟ ತಡೆಯಲಾಗದೇ ಆತ್ಮಹತ್ಯೆಯಂಥಹ ನಿರ್ಧಾರ ಕೈಗೊಂಡಿದ್ದು, ಕಾರ್ಖಾನೆಗಳು ಬಾಗಿಲು‌ಮುಚ್ಚಿದ್ದು ಈಗ ಇತಿಹಾಸ. ಆದರೆ ಈ ಕೊರೋನಾದಿಂದ ಉದ್ಯಮವೊಂದು ತನ್ನ ಉತ್ಪಾದನೆಯ ಸರಕನ್ನೇ ಬದಲಿಸಿದ ಅಚ್ಚರಿಯ ಸಂಗತಿ
Read More...