Browsing Category

World

ಕೈದಿ ಸತ್ತಿದ್ದಾನೆ ಎಂದುಕೊಂಡವರಿಗೆ ಮರಣೋತ್ತರ ಪರೀಕ್ಷೆ ವೇಳೆ ಕಾದಿತ್ತು ಶಾಕ್​

ಸತ್ತಿದ್ದಾನೆ ಎಂದು ಘೋಷಣೆ ಮಾಡಿದ ಕೈದಿಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು(Prisoner declared dead) ವೈದ್ಯರು ಆತನನ್ನು ಕತ್ತರಿಸಲು ಮುಂದಾಗುತ್ತಿದ್ದಂತೆಯೇ ಎದ್ದು ಕೂತ ಅತ್ಯಂತ ವಿಚಿತ್ರ ಘಟನೆಯೊಂದು ವರದಿಯಾಗಿದೆ.ಸ್ಪೇನ್​ನ ವಿಲ್ಲಬೋನಾದಲ್ಲಿರುವ ಆಸ್ಟುರಿಯಾಸ್​ ಸೆಂಟ್ರಲ್​
Read More...

ಕೊರೊನಾ ವಿರುದ್ಧದ ಹೋರಾಟದಲ್ಲಿ 3ನೇ ಡೋಸ್​ ಲಸಿಕೆಯ ಮಹತ್ವ ತಿಳಿಸಿದ ಹೊಸ ಅಧ್ಯಯನ

ಕೋವಿಡ್​ 19 ವಿರುದ್ಧ ಮೂರು ಲಸಿಕೆಗಳನ್ನು ಪಡೆದಿರುವ ಜನರ ದೇಹದಲ್ಲಿ ಉತ್ತಮ ಗುಣಮುಟ್ಟದ ಆ್ಯಂಟಿಬಾಡಿಗಳು ಉತ್ಪಾದನೆಯಾಗುತ್ತದೆ, ಇದು ಓಮಿಕ್ರಾನ್​ ರೂಪಾಂತರಿಯನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ (Triple vaccinated can fight Omicron) ಎಂದು ಅಧ್ಯಯನವೊಂದು ಹೇಳಿದೆ. ಮೂರು
Read More...

Robot Dogs Border Guards: ಗಡಿ ಕಾಯಲು ರೋಬೋಟ್ ಶ್ವಾನ; ವಿರೋಧಿಗಳನ್ನು ಮಟ್ಟ ಹಾಕಲು ಅಮೆರಿಕದ ಹೊಸ ಪ್ಲಾನ್!

ಅಮೆರಿಕ ತನ್ನ ಗಡಿಗಳನ್ನು ಕಾಪಾಡಲು ಹೊಸ ರೀತಿಯ ಸೈನಿಕರನ್ನು ನೋಡುತ್ತಿದೆ. ಅದು ಮತ್ತಿನ್ಯಾವುದು ಅಲ್ಲ - ರೋಬೋಟ್ ನಾಯಿಗಳು.ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ತನ್ನ ದಕ್ಷಿಣದ ಗಡಿಯ ಮೇಲೆ ಕಣ್ಣಿಡಲು ರೋಬೋಟ್ ನಾಯಿಗಳನ್ನು ಪರೀಕ್ಷಿಸುತ್ತಿದೆ ಎಂದು ಹೋಮ್ಲ್ಯಾಂಡ್
Read More...

Chinese Soldiers : ಗಾಲ್ವಾನ್​ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ತನಿಖಾ ವರದಿಯಲ್ಲಿ ಬಯಲಾಯ್ತು ಸ್ಫೋಟಕ…

Chinese Soldiers : 2020ರ ಜೂನ್​ ತಿಂಗಳಲ್ಲಿ ಗಾಲ್ವಾನ್​ ವ್ಯಾಲಿ ಕಣಿವೆಯಲ್ಲಿ ಉಂಟಾಗಿದ್ದ ಭಾರತ ಹಾಗೂ ಚೀನಾ ನಡುವಿನ ಸಂಘರ್ಷದಲ್ಲಿ ಚೀನಾವು ಕನಿಷ್ಟ 42 ಸೈನಿಕರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ. ಚೀನಾವು ಗಾಲ್ವಾನ್​ ಘರ್ಷಣೆಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು
Read More...

PUBG Addiction: ತಾಯಿ , ಒಡಹುಟ್ಟಿದವರ ಮೇಲೆಯೇ ಗುಂಡು ಹಾರಿಸಿದ 14ರ ಬಾಲಕ

PUBG Addiction: ಆನ್​ಲೈನ್​ ಗೇಮ್​​ ಪಬ್​ಜಿ ದಾಸನಾಗಿದ್ದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಇಬ್ಬರು ಸಹೋದರಿಯರು ಸೇರಿದಂತೆ ಸಂಪೂರ್ಣ ಕುಟುಂಬವನ್ನು ಗುಂಡುಹಾರಿಸಿ ಕೊಲೆಮಾಡಿದಂತಹ ಬೆಚ್ಚಿ ಬೀಳಿಸುವ ಘಟನೆಯು ಪಾಕಿಸ್ತಾನದಲ್ಲಿ ವರದಿಯಾಗಿದೆ. ಕಳೆದ ವಾರ ಲಾಹೋರ್​ನ ಕನ್ನಾ ಪ್ರದೇಶದಲ್ಲಿ
Read More...

Is NeoCoV a new Covid variant : ಆತಂಕ ಹೆಚ್ಚಿಸಿರುವ ನಿಯೋಕೋವ್​ ವೈರಸ್​ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

Is NeoCoV a new Covid variant : ಇಡೀ ವಿಶ್ವವೇ ಕಳೆದ ಎರಡು ವರ್ಷಗಳಿಂದ ಕೋವಿಡ್​ ವಿರುದ್ಧದ ಹೋರಾಟದಲ್ಲಿದೆ. ಹೊಸ ಹೊಸ ಕೋವಿಡ್​ ರೂಪಾಂತರಿಗಳು ಆತಂಕವನ್ನು ಇನ್ನಷ್ಟು ಹೆಚ್ಚಿಸಿವೆ. ಈ ಎಲ್ಲದರ ನಡುವೆ ವುಹಾನ್​ ಸಂಶೋಧಕರು ದಕ್ಷಿಣ ಆಫ್ರಿಕಾದಲ್ಲಿ ನಿಯೋಕೋವ್​ ವೈರಸ್​ ಇದೆ ಎಂದು
Read More...

Indian family found dead near US-Canada border : ಅಮೆರಿಕ ಗಡಿಯಲ್ಲಿ ಭಾರತೀಯ ಮೂಲದ ಕುಟುಂಬ ನಿಗೂಢ ಸಾವು

Indian family found dead near US-Canada border :ಕೆನಡಾ- ಅಮೆರಿಕ ಗಡಿಯಲ್ಲಿ ಗುಜರಾತ್​ ಮೂಲದ ಒಂದೇ ಕುಟುಂಬದ ನಾಲ್ವರು ಕೊರೆಯುವ ಚಳಿಯನ್ನು ತಾಳಲಾರದೇ ಪ್ರಾಣಬಿಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ತನಿಖೆ ಆರಂಭಿಸಿದ ಗುಜರಾತ್​ ಸಿಐಡಿ ಅಧಿಕಾರಿಗಳು ಮೃತರು ಸ್ಥಳೀಯ ಏಜೆಂಟರ
Read More...

NeoCov : ದಕ್ಷಿಣ ಆಫ್ರಿಕಾದಲ್ಲಿ ಅತೀ ಹೆಚ್ಚು ಸಾವಿಗೆ ಕಾರಣವಾಗಬಲ್ಲ ಹೊಸ ವೈರಸ್​ ಪತ್ತೆ

NeoCov :2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ವುಹಾನ್​ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ಕೋವಿಡ್​ ಸೋಂಕಿನ ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಜಗತ್ತಿನಲ್ಲಿ ಏನೇನಾಗಿದೆ ಎಂಬುದನ್ನು ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಕೋವಿಡ್​ ಸೋಂಕು ವಿಶ್ವದಲ್ಲಿ ರುದ್ರ ನರ್ತನವನ್ನು ಮಾಡಿ
Read More...

miraculous recovery from COVID : ಅರಬ್​ ರಾಷ್ಟ್ರದಲ್ಲಿ ಕೋವಿಡ್​ ವಿರುದ್ಧ 6 ತಿಂಗಳ ಹೋರಾಟ ನಡೆಸಿ ಗೆದ್ದ ಭಾರತೀಯ

ನವದೆಹಲಿ : ಗಡಿಯಲ್ಲಿ ನಿಂತು ದೇಶವನ್ನು ಕಾಯುವವರದ್ದು ಒಂದು ರೀತಿಯಲ್ಲಿ ಜೀವದ ಜೊತೆಯಲ್ಲಿ ಆಟವಾದರೆ ಕೋವಿಡ್​ ಸಾಂಕ್ರಾಮಿಕದ ವಿರುದ್ಧ ಜನರನ್ನು ರಕ್ಷಿಸುತ್ತಿರುವ ಮುಂಚೂಣಿ ಕಾರ್ಯಕರ್ತರ ಕಾಯಕ ಕೂಡ ಯಾವುದೇ ಹೋರಾಟಕ್ಕೆ ಕಡಿಮೆಯೇನಿಲ್ಲ. ಸೋಂಕಿನ ಭಯವಿದ್ದರೂ ಜನರಿಗಾಗಿ ಅವರ ಆರೋಗ್ಯಕ್ಕಾಗಿ
Read More...

Omicron : ಚರ್ಮದ ಮೇಲೆ 21 ಗಂಟೆಗಳ ಕಾಲ ಜೀವಂತವಿರುತ್ತದೆ ಓಮಿಕ್ರಾನ್​ : ಅಧ್ಯಯನ

Omicron : ಕೋವಿಡ್​ 19 ಸಾಂಕ್ರಾಮಿಕವು ದಿನಕ್ಕೊಂದು ಆತಂಕಗಳನ್ನು ಹುಟ್ಟು ಹಾಕುತ್ತಲೇ ಇದೆ. ಅದರಲ್ಲೂ ಈಗ ಬಂದಿರುವ ಓಮಿಕ್ರಾನ್​ ರೂಪಾಂತರಿಯು ಹರಡುವ ವೇಗವನ್ನು ನೋಡುತ್ತಿದ್ದರೆ ಭಯವಾಗುತ್ತೆ. ಅಂತದ್ರಲ್ಲಿ ಕೊರೊನಾ ರೂಪಾಂತರಿಯ ಬಗ್ಗೆ ಸಂಶೋಧಕರು ಮತ್ತೊಂದು ಆಘಾತಕಾರಿ ಮಾಹಿತಿಯನ್ನು
Read More...