Browsing Category

ನಮ್ಮ ಬೆಂಗಳೂರು

ಮೈಲ್ಡ್ ಕೊರೋನಾ ಸೋಂಕಿತರಿಗೂ ಕೋವಿಡ್ ಸೆಂಟರ್ ಕಡ್ಡಾಯ…! ಬಿಬಿಎಂಪಿ ಪರಿಷ್ಕೃತ ಆದೇಶ….!!

ಬೆಂಗಳೂರು: ಮನೆಯಲ್ಲಿ ಸೂಕ್ತವಾದ ವ್ಯವಸ್ಥೆಗಳು ಇಲ್ಲದಿದ್ದಲ್ಲಿ ಕೊರೋನಾ ಸೋಂಕಿನ ಸೌಮ್ಯ ಲಕ್ಷಣಗಳಿದ್ದವರೂ ಕೊವೀಡ್ ಕೇರ್ ಸೆಂಟರ್ ಗೆ  ದಾಖಲಾಗುವುದು ಕಡ್ಡಾಯ ಎಂದು ಬಿಬಿಎಂಪಿ ಆದೇಶಿಸಿದೆ.
Read More...

500 ರೂಪಾಯಿಗೆ ಮಾರಾಟವಾಗುತ್ತಿತ್ತು ಉಚಿತ ಲಸಿಕೆ….! ಪೊಲೀಸರ ಖೆಡ್ಡಾಕ್ಕೆ ಬಿದ್ದ ಸರ್ಕಾರಿ ವೈದ್ಯೆ..!!

ಬೆಂಗಳೂರು: ದೇಶದೆಲ್ಲೆಡೆ ಲಸಿಕೆಗಾಗಿ ಹಾಹಾಕಾರ ಎದ್ದಿದ್ದರೇ ಈ ಸರ್ಕಾರಿ ವೈದ್ಯೆ ಮಾತ್ರ ದಿನವೊಂದಕ್ಕೆ ಲಸಿಕೆ ವಿತರಿಸಿ 30 ಸಾವಿರಕ್ಕೂ ಅಧಿಕ ಮೊತ್ತದ ಹಣ ಸಂಪಾದಿಸುತ್ತಿದ್ದಳು. ಕೊನೆಗೂ ಪೊಲೀಸ ಕಾರ್ಯಾಚರಣೆಯಲ್ಲಿ ವೈದ್ಯೆಯ ಕರಾಮತ್ತು ಬಯಲಿಗೆ ಬಿದ್ದಿದ್ದು, ಆರೋಪಿಯನ್ನು ಖೆಡ್ಡಾಕ್ಕೆ
Read More...

ಲಾಠಿ ಬೀಸಿದ ಪೊಲೀಸರ ವಿರುದ್ಧ ಸಮರ…! ಹೈಕೋರ್ಟ್ ಗರಂ..! ಪಿಐಎಲ್ ಅರ್ಜಿ ವಜಾ, ಅರ್ಜಿದಾರರಿಗೆ ದಂಡ ..!!

ಬೆಂಗಳೂರು: ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಜನರ ಮೇಲೆ ಖಾಕಿ ಪಡೆ ಮನಬಂದಂತೆ ಲಾಠಿ ಬೀಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆ ಅಮಾನವೀಯ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಅರ್ಜಿದಾರರ ವಿರುದ್ಧ ಹೈಕೋರ್ಟ್ ಗರಂ ಆಗಿದ್ದು,ದಂಡ ವಿಧಿಸಿದೆ.
Read More...

ಬಡವರಿಗೆ ನೆರವಿನ ಹಸ್ತ….! ನಾಳೆಯಿಂದ ಹಸಿವು ನೀಗಿಸಲಿದೆ ಅಪ್ಪಾಜಿ ಕ್ಯಾಂಟೀನ್….!!

Tಕೊರೋನಾ ಎರಡನೇ ಅಲೆ ಹಾಗೂ ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕಿಡಾಗಿದ್ದಾರೆ. ಹೀಗಾಗಿ ಬಡವರ ಹಸಿವು ನೀಗಿಸಲು ಶರವಣ್, ಅಪ್ಪಾಜಿ ಕ್ಯಾಂಟೀನ್ ಕಾರ್ಯಾರಂಭ ಮಾಡಲಿದ್ದು, ದೇವೇಗೌಡರ್ ಹುಟ್ಟುಹಬ್ಬದಂದು ಯೋಜನೆ ಆರಂಭವಾಗಲಿದೆ. ಬಡವರ ಹಾಗೂ ಅಗತ್ಯ ಉಳ್ಳವರ ಹಸಿವು
Read More...

ರಾಜ್ಯದಲ್ಲೂ ಬ್ಲಾಕ್ ಫಂಗಸ್ ಕಾಟ : ಬೆಂಗಳೂರಲ್ಲಿ 14 ಮಂದಿಗೆ ಸೋಂಕು, 2 ಸಾವು

ಬೆಂಗಳೂರು  : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಬ್ಲ್ಯಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಬೆಂಗಳೂರಲ್ಲಿ 14 ಮಂದಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೋವಿಡ್‌ ಸೋಂಕು‌ ಕಾಣಿಸಿಕೊಂಡ ಡಯಾಬಿಟಿಸ್ ರೋಗಿಗಳಲ್ಲಿಯೇ ಅತೀ‌ ಹೆಚ್ಚು ಸಂಖ್ಯೆಯಲ್ಲಿ ಬ್ಲಾಕ್ ಫಂಗಸ್
Read More...

ಕೊರೋನಾ ನಿಯಮ ಉಲ್ಲಂಘನೆ ಪ್ರಕರಣ…! ಬರೋಬ್ಬರಿ 3.26 ಕೋಟಿ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸ್…!!

ಕೊರೋನಾ ಲಾಕ್ ಡೌನ್ ನಡುವೆಯೂ ನಿಯಮ ಪಾಲಿಸದ ಜನರ ವಿರುದ್ಧ ಸಮರ ಸಾರಿರುವ ನಗರ ಖಾಕಿ ಪಡೆ ಬರೋಬ್ಬರಿ 3.26 ಕೋಟಿ ದಂಡ ಸಂಗ್ರಹಿಸಿದೆ. ಮಾಸ್ಕ್ ನಿಯಮ ಉಲ್ಲಂಘನೆ ಸೇರಿದಂತೆ ಒಟ್ಟು 1.34 ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More...

ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಕೊರೊನಾಗೆ ಬಲಿ

ಬೆಂಗಳೂರು : ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ (65 ವರ್ಷ) ಅವರನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು 10 ದಿನಗಳ ಹಿಂದೆ ನಾರಾಯಣ ಹೃದಯಾಲಯ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು
Read More...

1369 ಪೊಲೀಸರಿಗೆ ಕೊರೊನಾ ಶಾಕ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಸಿಲಿಕಾನ್ ಸಿಟಿ ಪೊಲೀಸರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಇದೀಗ ಬೆಂಗಳೂರು‌ ನಗರದಲ್ಲಿ ಬರೋಬ್ಬರಿ 1369 ಮಂದಿಗೆ ಸೋಂಕು ದೃಢಪಟ್ಟಿದ್ದು 12 ಮಂದಿ ಪೊಲೀಸ್ ಸಿಬ್ಬಂದಿಯನ್ನು ಬಲಿ ಪಡೆದಿದೆ. ಬೆಂಗಳೂರಿನ ನಗರ ಪೊಲೀಸ್ ಆಯುಕ್ತರ ಕಾರ್ಯಾಲಯ ಬಿಡುಗಡೆ
Read More...

ಬೆಂಗಳೂರು : ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರಿಂದ ರೌಡಿಶೀಟರ್ ಸೂರ್ಯ ಅರೆಸ್ಟ್

ಬೆಂಗಳೂರು : ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ರೌಡಿಶೀಟರ್ ಓರ್ವನನ್ನು ಬಂಧಿಸಿರುವ ಘಟನೆ‌ ಬೆಂಗಳೂರಲ್ಲಿ ನಡೆದಿದೆ. ರೌಡಿಶೀಟರ್ ಸೂರ್ಯ ಎಂಬಾತನೇ ಪೊಲೀಸರಿಂದ ಬಂಧನಕ್ಕೆ ಒಳಗಾದ ರೌಡಿಶೀಟರ್. ಸೂರ್ಯನನ್ನು ಬಂಧಿಸಲು ಹೋದಾಗ ಸಿಸಿಬಿ ಹೆಡ್ ಕಾನ್ಸ್ಟೇಬಲ್ ಹನುಮೇಶ್
Read More...

ಬೆಡ್ ಬ್ಲಾಕಿಂಗ್ ದಂಧೆ : ಅಮಾನತ್ತು ಆಗಿದ್ದ 17 ಸಿಬ್ಬಂದಿ ಕೆಲಸಕ್ಕೆ ಮರು ನೇಮಕ

ಬೆಂಗಳೂರು :  ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ‌ ಬೆಳಕಿಗೆ ಬಂದ ಬೆನ್ನಲ್ಲೆರ 17 ಮಂದಿ ಮುಸ್ಲೀ ನೌಕರರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿತ್ತು. ಇದೀಗ ಎಲ್ಲಾ ಸಿಬ್ಬಂದಿಗಳನ್ನು ಮರು ನೇಮಕ‌ ಮಾಡಿಕೊಳ್ಳಲಾಗಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸಿಬ್ಬಂದಿಗಳು ಬಾಗಿಯಾಗಿಲ್ಲ, ಈ
Read More...