Browsing Category

ನಮ್ಮ ಬೆಂಗಳೂರು

ಬೆಡ್ ಬ್ಲಾಕಿಂಗ್ ದಂಧೆಕೋರರಿಗೆ ಶಾಕ್….! ಪ್ರಕರಣ ತನಿಖೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಆದೇಶ…!!

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಿಬಿಎಂಪಿ ಬೆಡ್ ಬ್ಲಾಕಿಂಗ್ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಆದೇಶಿಸಿದೆ.ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಪೀಠದಲ್ಲಿ ಪ್ರಕರಣ!-->!-->!-->!-->!-->!-->!-->…
Read More...

ಉದ್ಯಮಿಗಳಿಗೆ 6 ಪರ್ಸೆಂಟ್ ಬಡ್ಡಿಗೆ ಸಾಲ ಆಮಿಷ…! 2 ಕೋಟಿ ಮೌಲ್ಯದ ಚಿನ್ನದ ಜೊತೆ ತಮಿಳುನಾಡಿನ ಗೋಲ್ಡ್ ಮ್ಯಾನ್…

ಕೋಟ್ಯಾಂತರ ರೂಪಾಯಿ ಸಾಲದ ನೀರಿಕ್ಷೆಯಲ್ಲಿರೋ ಉದ್ಯಮಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆ ಗೋಲ್ಡ್ ಕೇವಲ 6 ಪರ್ಸೆಂಟ್ ಬಡ್ಡಿಗೆ ಸಾಲ ಕೊಡಿಸೋ ಭರವಸ ನೀಡ್ತಿದ್ದ. ಬಳಿಕ ಪಂಚತಾರಾ ಹೊಟೇಲ್ ನಲ್ಲಿ ಮೀಟಿಂಗ್ ಮಾಡಿ ನಕಲಿ ಡಿಡಿ ತೋರಿಸಿ ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಪಡೆದು!-->!-->!-->…
Read More...

ಬಿಬಿಎಂಪಿ ಹಾಸಿಗೆಗಾಗಿ ಲಂಚ ಪ್ರಕರಣ…! ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು ದಾಖಲು…!!

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿಬಿಎಂಪಿ ಹಣಕ್ಕಾಗಿ ಹಾಸಿಗೆ ಬ್ಲಾಕಿಂಗ್ ದಂಧೆಯ ವಿರುದ್ಧ ಲೋಕಾಯುಕ್ತರು ಅಸಮಧಾನ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದಾರೆ.!-->!-->!-->!-->!-->!-->!-->…
Read More...

ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಬೆಳಕಿಗೆ ತಂದಿದ್ದು, ಚಾಮರಾಜನಗರ ದುರಂತ ಮರೆಮಾಚೋ ಪ್ರಯತ್ನ ಎಂದ ಮಾಜಿಸಿಎಂ…!!

ಮಂಡ್ಯ: ಬೆಂಗಳೂರಿನ ಬಿಬಿಎಂಪಿಯಲ್ಲಿ ನಡೆದ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆಯುವ ಮೂಲಕ  ಚಾಮರಾಜನಗರ ದುರಂತವನ್ನು ಮರೆಮಾಚೋ ಪ್ರಯತ್ನ ನಡೆದಿದೆ ಎಂದು ಮಾಜಿಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಆ ಮೂಲಕ ಜನರನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಸರ್ಕಾರ ಎಂದು ಎಚ್ಡಿಕೆ!-->!-->!-->…
Read More...

ಕೊರೊನಾ ಬಿಗ್ ಶಾಕ್ : ಒಂದೇ ಶಾಲೆಯ 38 ವಿದ್ಯಾರ್ಥಿಗಳಿಗೆ ಸೋಂಕು

ಬೆಂಗಳೂರು : ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಇದೀಗ ಒಂದೇ ಶಾಲೆಯ 38 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಜಕ್ಕಸಂದ್ರ ಬಳಿಯಿರುವ ಜೈನ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆದಿದೆ.ಜೈನ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ!-->!-->!-->!-->!-->…
Read More...

ತೇಜಸ್ವಿ ಸೂರ್ಯ ಉಲ್ಲೇಖಿಸಿದ ಆರೋಗ್ಯ ಮಿತ್ರ ಸಿಬ್ಬಂದಿ ಆಯ್ಕೆಯಲ್ಲಿ ನಡೆದಿದೆ ಭ್ರಷ್ಟಾಚಾರ ..?

ಬೆಂಗಳೂರು : ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಬಯಲಾದ ಬೆನ್ನಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿದೆ. ಅದ್ರಲ್ಲೂ ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ಧಂದೆ ಹಿಂದೆ ಆರೋಗ್ಯ ಮಿತ್ರರ ಕೈವಾಡ ಇರುವುದಾಗಿ ನೇರವಾಗಿ ಆರೋಪಿಸಿದ್ದರು. ಇದೀಗ ಸಿಬ್ಬಂದಿ ನೇಮಕಾತಿ ಯಲ್ಲೂ ಭ್ರಷ್ಟಾಚಾರದ!-->…
Read More...

ಬೆಡ್ ಬ್ಲಾಕಿಂಗ್ ದಂಧೆ ವಿರುದ್ದ ಎಫ್ಐಆರ್ : ಇಬ್ಬರು ದಂಧೆಕೋರರ ಬಂಧನ

ಬೆಂಗಳೂರು : ಕೊರೊನಾ ಸೋಂಕಿತರ ಹೆಸರಲ್ಲಿ ಬೆಡ್ ಬ್ಲಾಕಿಂಗ್ ದಂಧೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದೀಗ ದಂಧೆಯ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ರೋಹಿತ್ ಹಾಗೂ ನೇತ್ರಾ ಎಂಬವರೇ!-->!-->!-->…
Read More...

ಒಬ್ಬನ ಹೆಸರಲ್ಲಿ 12 ಆಸ್ಪತ್ರೆಯಲ್ಲಿ ಬೆಡ್ ಬುಕ್ : ಮಧ್ಯರಾತ್ರಿಯ ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ ತೇಜಸ್ವಿ ಸೂರ್ಯ

ಬೆಂಗಳೂರು : ಹೋಮ್ ಐಸೋಲೇಶನ್ ಗೆ ಒಳಗಾಗುವ ವ್ಯಕ್ತಿಯ ಹೆಸರಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವ ಮಹಾದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ದಾಖಲೆ ಸಮೇತ ಬಯಲು ಮಾಡಿದ್ದಾರೆ.ಬೆಂಗಳೂರು ದಕ್ಷಿಣ ಭಾಗದಲ್ಲಿ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಇದೀಗ ಸ್ವಪಕ್ಷೀಯ ಸಂಸದ!-->!-->!-->…
Read More...

ಕೊರೊನಾದಿಂದ ಜನರು ಸಾಯ್ತಿದ್ರೆ, ಶವ ಸಂಸ್ಕಾರದಲ್ಲೂ ಪ್ರಚಾರಗಿಟ್ಟಿಸುತ್ತಿದ್ದಾರೆ ಜನಪ್ರತಿನಿಧಿಗಳು…!!!

ಬೆಂಗಳೂರು : ಕೊರೊನಾ ಸೋಂಕು ಜನರನ್ನು ಕಂಗೆಡಿಸಿದೆ. ಒಂದೆಡೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆಯ ಆತಂಕ, ಮೃತರ ಕಡೆಯವರಿಗೆ ಅಂತ್ಯ ಸಂಸ್ಕಾರದ‌ ಚಿಂತೆ.‌ ಆದ್ರೆ ನಮ್ಮ ಜನಪ್ರತಿನಿಧಿಗಳು ಮಾತ್ರ ಅಂತ್ಯ ಸಂಸ್ಕಾರದಲ್ಲೂ ಪ್ರಚಾರಗಿಟ್ಟಿಸುತ್ತಿದ್ದಾರೆ.ಬೆಂಗಳೂರಿನ ಯಲಹಂಕ ವಿಧಾನಸಭಾ!-->!-->!-->!-->!-->!-->!-->…
Read More...

ಸ್ಮಶಾನದಲ್ಲೂ ರಾರಾಜಿಸಿದ ಹೌಸ್ ಪುಲ್ ಬೋರ್ಡ್…!!! ಶವ ಸುಡೋದಕ್ಕೂ ಜಾಗವಿಲ್ಲ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಕೊರೊನಾ ಸೋಂಕಿನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಸಿಲಿಕಾನ್ ಸಿಟಿಯಲ್ಲೀಗ ಕೋವಿಡ್ ಸೋಂಕಿಗೆ ತುತ್ತಾದ್ರೆ ಆಸ್ಪತ್ರೆಯಿಲ್ಲ. ಒಂದೊಮ್ಮೆ ಮೃತರಾದ್ರೆ ಸ್ಮಶಾನದಲ್ಲೂ ಜಾಗವಿಲ್ಲ.ಬೆಂಗಳೂರು ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಸಮೀಪ ದಲ್ಲಿರುವ!-->!-->!-->!-->!-->…
Read More...