Browsing Category

National

Dasara March 4 dead : ದಸರಾ ಮೆರವಣಿಗೆ ವೇಳೆ ಘೋರ ದುರಂತ : 4 ಮಂದಿ ಸಾವು, 20 ಮಂದಿ ಗಂಭೀರ

ಜೆಸ್ಪರ್‌ : ದಸರಾ ಮೆರವಣಿಗೆ ನಡೆಯುತ್ತಿರುವ ವೇಳೆಯಲ್ಲಿ ಕಾರು ಹರಿದು ನಾಲ್ವರು ಹಿಂದೂ ಭಕ್ತರು ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಜೆಸ್ಪುರ್‌ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Read More...

EGG DEATH : ಮೊಟ್ಟೆ ತಿನ್ನುವ ವೇಳೆ ಹುಷಾರ್‌ ! ಬೇಯಿಸಿದ ಮೊಟ್ಟೆ ತಿಂದು ಮಹಿಳೆ ಸಾವು

ಹೈದ್ರಾಬಾದ್‌ : ಮೊಟ್ಟೆ ಆರೋಗ್ಯಕ್ಕೆ ಉತ್ತಮ. ಮೊಟ್ಟೆ ಅಂದ್ರೆ ಬಹುತೇಕರು ಇಷ್ಟ ಪಡ್ತಾರೆ. ಆದರೆ ಮೊಟ್ಟೆ ತಿನ್ನುವ ವೇಳೆಯಲ್ಲಿ ಎಚ್ಚರವಾಗಿರಬೇಕು, ಕೊಂಚ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ಬರುತ್ತೆ ಅನ್ನೋದಕ್ಕೆ ತೆಲಂಗಾಣದಲ್ಲಿ ನಡೆದಿರುವ ಘಟನೆಯೇ ಬೆಸ್ಟ್‌ ಎಕ್ಸಾಂಪಲ್.‌ ಊಟದ ವೇಳೆ ಬೇಯಿಸಿದ
Read More...

Sabarimala : ತುಲಾಮಾಸದ ಪೂಜೆ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಅ.16 ರಿಂದ ಭಕ್ತರಿಗೆ ಅವಕಾಶ

ಕೇರಳ : ಧರ್ಮಶಾಸ್ತ ಶಬರಿಮಲೆ ಅಯ್ಯಪ್ಪ ದೇವಸ್ಥಾನ ತುಲಾ ಪೂಜೆಗಾಗಿ ಅಕ್ಟೋಬರ್ 16 ರಂದು ಸಂಜೆ 5 ಗಂಟೆಗೆ ತೆರೆಯಲಿದೆ. ಅಲ್ಲದೇ ಇದೇ ವೇಳೆಯಲ್ಲಿಯೇ ದೇವಸ್ಥಾನದಲ್ಲಿ ಮುಂದಿನ ಮೆಲ್ಶಾಂತಿ (ಮುಖ್ಯ ಅರ್ಚಕ) ನಡೆಯಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ. ಅಕ್ಟೋಬರ್ 17 ರಿಂದ 21
Read More...

Aryan Khan : ಶಾರೂಖ್‌ ಖಾನ್‌ ಪುತ್ರನಿಗಿಲ್ಲ ಬಿಡುಗಡೆ ಭಾಗ್ಯ : 3 ವರ್ಷದಿಂದ ಡ್ರಗ್ಸ್‌ ದಾಸನಾಗಿದ್ದ ಆರ್ಯನ್‌ ಖಾನ್‌

ಮುಂಬೈ: ಸಮುದ್ರದ ನಡುವಲ್ಲಿ ನಡೆದ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್‌ ಖ್ಯಾತ ನಟ ಶಾರೂಖ್‌ ಖಾನ್‌ ಪುತ್ರನಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಗೋಚರಿಸುತ್ತಿಲ್ಲ. ಇನ್ನೊಂದೆಡೆ ಎನ್‌ಸಿಬಿ ಆರ್ಯನ್‌ ಖಾನ್‌ ಮೂರು ವರ್ಷಗಳಿಂದಲೂ ಡ್ರಗ್ಸ್‌ ದಾಸನಾಗಿದ್ದ ಅನ್ನೋದನ್ನು ನ್ಯಾಯಲಯ
Read More...

Children- Covaxin : 2 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ : ಕೊವಾಕ್ಸಿನ್‌ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

ನವದೆಹಲಿ : ಇನ್ಮುಂದೆ ಮಕ್ಕಳಿಗೂ ದೇಶದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ. ಕೇಂದ್ರ ಸರಕಾರ ಈ ಕುರಿತು ಸಿಹಿಸುದ್ದಿಯೊಂದನ್ನು ನೀಡಿದೆ. ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಕೆಲವು ಷರತ್ತುಗಳೊಂದಿಗೆ 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ಗೆ ತುರ್ತು
Read More...

Uthra Murder Case : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಸೂರಜ್‌ಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ

ಕೊಲ್ಲಂ : ವಿಷ ಸರ್ಪದಿಂದ ಕಚ್ಚಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಉತ್ರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರಬಿದ್ದಿದೆ. ಉತ್ರಾಳನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಪತಿ ಸೂರಜ್‌ನನ್ನೇ ಆರೋಪಿ ಎಂದಿರುವ ಕೊಲ್ಲಂನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಇದೀಗ ಸೂರಜ್‌ಗೆ
Read More...

Bus falls into River : ನದಿಗೆ ಉರುಳಿದ ಬಸ್‌ : 32 ಮಂದಿ ಸಾವು, ಹಲವರಿಗೆ ಗಾಯ

ಕಾಟ್ಮಂಡು : ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರಿದ್ದ ಬಸ್‌ ನದಿಗೆ ಉರುಳಿದ ಪರಿಣಾಮ 32 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿ ರುವ ಘಟನೆ ನೇಪಾಳದ ಮುಗು ಜಿಲ್ಲೆಯ ಛಾಯನಾಥರಾಯ ಪುರಸಭೆಯ ಪಿನಾಅರಿ ನದಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಪಡೆಯ ಅಧಿಕಾರಿಗಳು
Read More...

Terrorist Arrest : ದೆಹಲಿಯಲ್ಲಿ ಪಾಕ್ ಉಗ್ರನ ಬಂಧನ

ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕನನ್ನು ದೆಹಲಿಯ ಲಕ್ಷ್ಮಿ ನಗರದಿಂದ ಬಂಧಿಸಲಾಗಿದೆ ಮತ್ತು ಎಕೆ-47 ಅಸಾಲ್ಟ್ ರೈಫಲ್ (AK-47 assault rifle), ಹ್ಯಾಂಡ್ ಗ್ರೆನೇಡ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Read More...

Uthra Murder Case : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಆರೋಪಿ ದೋಷಿ ಎಂದ ಕೋರ್ಟ್‌, ನಾಳೆ ಶಿಕ್ಷೆ ಪ್ರಕಟ

ಕೊಲ್ಲಂ : ದೇಶದಾದ್ಯಂತ ಸಂಚಲನ ಮೂಡಿಸಿದ್ದ ವಿಷಪೂರಿತ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದ ಕೇರಳದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರ ಆರೋಪಿಗೆ
Read More...

ISPA : ಭಾರತೀಯ ಬಾಹ್ಯಾಕಾಶ ಸಂಘ ಉದ್ಘಾಟನೆ : ಬಾಹ್ಯಾಕಾಶ ವಲಯವು ಜಗತ್ತನ್ನು ಒಗ್ಗೂಡಿಸುತ್ತದೆ ಎಂದ ನರೇಂದ್ರ ಮೋದಿ

ನವದೆಹಲಿ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಭಾರತೀಯ ಬಾಹ್ಯಾಕಾಶ ಸಂಘಕ್ಕೆ (Indian Space Association (ISPA) ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬಾಹ್ಯಾಕಾಶ ವಲಯವು ಜಗತ್ತನ್ನು ಒಗ್ಗೂಡಿಸುವುದನ್ನು ಭಾರತ ಖಚಿತಪಡಿಸುತ್ತದೆ ಎಂದು ಹೇಳಿದರು. '21ನೇ ಶತಮಾನದಲ್ಲಿ
Read More...