Browsing Category

National

ISPA : ಭಾರತೀಯ ಬಾಹ್ಯಾಕಾಶ ಸಂಘ ಉದ್ಘಾಟನೆ : ಬಾಹ್ಯಾಕಾಶ ವಲಯವು ಜಗತ್ತನ್ನು ಒಗ್ಗೂಡಿಸುತ್ತದೆ ಎಂದ ನರೇಂದ್ರ ಮೋದಿ

ನವದೆಹಲಿ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಭಾರತೀಯ ಬಾಹ್ಯಾಕಾಶ ಸಂಘಕ್ಕೆ (Indian Space Association (ISPA) ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬಾಹ್ಯಾಕಾಶ ವಲಯವು ಜಗತ್ತನ್ನು ಒಗ್ಗೂಡಿಸುವುದನ್ನು ಭಾರತ ಖಚಿತಪಡಿಸುತ್ತದೆ ಎಂದು ಹೇಳಿದರು. '21ನೇ ಶತಮಾನದಲ್ಲಿ
Read More...

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಐವರು ಯೋಧರು ಹುತಾತ್ಮ

ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿದೆ. ದಿನದಿಂದ ದಿನಕ್ಕೆ ಉಗ್ರರ ದಾಳಿ, ಸಾವಿನ ಪ್ರಕರಣಗಳು ಹೆಚ್ಚುತಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇಂದು ಜಮ್ಮು-ಕಾಶ್ಮೀರದ ರಜೌರಿ ಸೆಕ್ಟರ್ ನ ಪೀರ್ ಪಂಜಾಲ್ ವಲಯದ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ಕಾರ್ಯಾಚರಣೆ ವೇಳೆ
Read More...

Crime News : ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ನೊಯ್ಡಾ : ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 55 ವರ್ಷದ ಮಹಿಳೆಯೋರ್ವಳನ್ನು ಕಾಡಿಗೆ ಎಳೆದೊಯ್ದು ನಾಲ್ವರು ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
Read More...

ಗಡಿ ವಿಚಾರದಲ್ಲಿ ಚೀನಾ ಕ್ಯಾತೆ : ಭಾರತದ ಸಲಹೆಯನ್ನು ಒಪ್ಪದ ಕೆಂಪುರಾಷ್ಟ್ರ

ಲಡಾಖ್ : ಲಡಾಖ್ ನ ಪೂರ್ವಭಾಗದಲ್ಲಿ ವಾಸ್ತವಿಕ ನಿಯಂತ್ರಣ ಗಡಿಪ್ರದೇಶದಲ್ಲಿ (LAC) ಪದೇ ಪದೇ ನಡೆಡೆಯುತ್ತಿರುವ ವಾಗ್ವಾದ, ಗಲಾಟೆಯನ್ನು ಪರಿಹರಿಸಲು ಭಾರತ ಮತ್ತು ಚೀನಾ ಭಾನುವಾರ ಕಾರ್ಪ್ಸ್ ಕಮಾಂಡರ್ ಮಟ್ಟದ 13ನೇ ಸುತ್ತಿನ ಸಭೆ (Corps Commander-level meeting )ನಡೆಸಿದವು. ಈ ವಿಷಯವನ್ನು
Read More...

Coal Crisis Explained: ಕಲ್ಲಿದ್ದಲು ಕೊರತೆ ಎದುರಾಗಿದ್ದು ಏಕೆ? ವಿದ್ಯುತ್​ ಉತ್ಪಾದನೆ ಮೇಲೆ ಏನೆಲ್ಲಾ ಪರಿಣಾಮ?…

ಭಾರತದಲ್ಲಿ ಪ್ರತಿ ಮುಂಗಾರು ಋತುಮಾನದಲ್ಲಿಯೂ ಕಲ್ಲಿದ್ದಲು ಗಣಿಗಳಿಗೆ ನೀರು ನುಗ್ಗಿ ಉತ್ಪಾದನೆ ಕುಸಿಯುವುದು ವಾಡಿಕೆ. ಆದರೆ ಈ ಬಾರಿ ಮಾತ್ರ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಕಲ್ಲಿದ್ದಲು ಸಾಗಣೆಯ ರೈಲು ಸಂಚಾರಕ್ಕೂ ಸಮಸ್ಯೆಯಾಗಿದೆ. ಗಣಿಗಳಲ್ಲಿ ರಾಶಿ ಮಾಡಿರುವ ಕಲ್ಲಿದ್ದಲು ತೋಯ್ದು
Read More...

Sorry Air India : ಟಾಟಾಗೆ ಪತ್ರ ಬರೆದಿದ್ದಇಂದಿರಾ ಗಾಂಧಿ !

ನವದೆಹಲಿ : ಏರ್‌ ಇಂಡಿಯಾ. ಸರಕಾರಿ ಸ್ವಾಮ್ಯದಲ್ಲಿದ್ದ ವಿಮಾನಯಾನ ಸಂಸ್ಥೆ ಇದೀಗ ಸಂಸ್ಥಾಪಕರಾಗಿದ್ದ ಟಾಟಾ ಸನ್ಸ್‌ ಮಡಿಲು ಸೇರಿದೆ. ದೇಶದ ಅತ್ಯಂತ ಹಳೆಯ ವಿಮಾನಯಾನ ಸಂಸ್ಥೆ ಇದೀಗ ಟಾಟಾ ಪಾಲಾಗುತ್ತಲೇ ರತನ್‌ ಟಾಟಾ ವೆಲ್‌ ಕಮ್‌ ಏರ್‌ ಇಂಡಿಯಾ ಎಂದಿದ್ದರು. ಏರ್‌ ಇಂಡಿಯಾ ಸಂಸ್ಥಾಪಕ ಜೆಆರ್‌ಡಿ
Read More...

Sputnik Light : ರಷ್ಯಾದ ʼಸ್ಪುಟ್ನಿಕ್ ಲೈಟ್ʼ ಲಸಿಕೆ ರಫ್ತಿಗೆ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ನವದೆಹಲಿ : ಭಾರತದಲ್ಲಿ ಉತ್ಪಾದಿಸಲಾದ ರಷ್ಯಾದ ಏಕ ಡೋಸ್ (Russia's single-dose) ಕೋವಿಡ್-19 ಲಸಿಕೆ ಸ್ಪುಟ್ನಿಕ್ ಲೈಟ್ (Sputnik Light) ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಭಾರತೀಯ ಔಷಧ ಸಂಸ್ಥೆ ಹೆಟೆರೊ ಬಯೋಫಾರ್ಮಾ ಲಿಮಿಟೆಡ್ (Hetero Biopharma Limited) ಗೆ
Read More...

ನಗಾಂವ್ ಕಾರಾಗೃಹದಲ್ಲಿದ್ದ 85 ಕೈದಿಗಳಿಗೆ ಎಚ್ ಐವಿ ಪಾಸಿಟಿವ್

ನಾಗಾಂವ್ : ಜೈಲಿನಲ್ಲಿ ಕೈದಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಇಂತ ಸಂದರ್ಭದಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ನಗಾಂವ್ ಕೇಂದ್ರ ಕಾರಾಗೃಹ (central jail) ಮತ್ತು ವಿಶೇಷ ಕಾರಾಗೃಹದ (special jail) ಒಟ್ಟು 85 ಕೈದಿಗಳನ್ನು ಸೆಪ್ಟೆಂಬರ್ ನಲ್ಲಿ ಎಚ್ ಐವಿ ಪಾಸಿಟಿವ್ (HIV
Read More...

DREAM 11 BAN : ಕರ್ನಾಟಕದಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಡ್ರೀಮ್‌ 11

ಬೆಂಗಳೂರು : ಫ್ಯಾಂಟಸಿ ಕ್ರಿಕೆಟ್‌ ಆಪ್‌ ಡ್ರೀಮ್‌ 11 (DREAM 11 ) ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಸಂಸ್ಥೆ ಅಧಿಕೃತವಾಗಿ ಘೋಟನೆಯನ್ನು ಮಾಡಿದೆ. ಮುಂಬೈ ಮೂಲದ ಡ್ರೀಮ್‌ 11 ಸಂಸ್ಥೆ ಕರ್ನಾಟಕದಲ್ಲಿ ಜಾರಿಯಾಗಿರುವ ಆನ್‌ಲೈನ್‌ ಜೂಜು ನಿಷೇಧ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಅನ್ನೋ
Read More...

ಕಾಶ್ಮೀರದ ಕುಲ್ಗಾಮ್ ದಲ್ಲಿ ಉಗ್ರರ ದಾಳಿ : ಇಬ್ಬರು ಪೋಲಿಸರಿಗೆ ಗಾಯ

ಕಾಶ್ಮೀರ : ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ದಿನದಲ್ಲಿ ಉಗ್ರರ ದಾಳಿ ಹೆಚ್ಚುತ್ತಿದೆ. ಇದರ ಜೊತೆ ಹತ್ಯೆ ಪ್ರಕರಣಗಳು ಕೂಡ ಮೀತಿ ಮೀರುತ್ತಿದೆ. ಮತ್ತೇ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಂಜ್ಗಾಮ್ ಪ್ರದೇಶದಲ್ಲಿ ಶಂಕಿತ ಉಗ್ರರು ಪೊಲೀಸರ ಮೇಲೆ ಗುಂಡು ಹಾರಿಸಿದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿ
Read More...