HGML Recruitment 2022: 9 ವೈದ್ಯಕೀಯ ಅಧಿಕಾರಿಗಳು, ಶಸ್ತ್ರಚಿಕಿತ್ಸಕರ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಲ್ಲಿ (HGML Recruitment 2022)) ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ರಾಯಚೂರಿನಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 28 , 2022 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

HGML Recruitment 2022: ಹುದ್ದೆಯ ಸಂಪೂರ್ಣ ವಿವರ:

ಸಂಸ್ಥೆಯ ಹೆಸರು : ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್
ಹುದ್ದೆಯ ಹೆಸರು : ವೈದ್ಯಕೀಯ ಅಧಿಕಾರಿಗಳು, ಶಸ್ತ್ರಚಿಕಿತ್ಸಕರು
ಹುದ್ದೆಯ ಸಂಖ್ಯೆ:9
ಉದ್ಯೋಗ ಸ್ಥಳ : ರಾಯಚೂರು
ವೇತನ :.60000 ರಿಂದ 80000 ರೂ. ಪ್ರತಿ ತಿಂಗಳು

ಹುದ್ದೆಗಳ ಸಂಖ್ಯೆಯ ವಿವರ:
ಜನರಲ್ ಸರ್ಜನ್: 1
ಇಎನ್ಟಿ ಶಸ್ತ್ರಚಿಕಿತ್ಸಕ: 1
ಶಿಶುವೈದ್ಯ :1
ಚರ್ಮರೋಗ ವೈದ್ಯ :1
ವೈದ್ಯಕೀಯ ಅಧಿಕಾರಿಗಳು :5

ವಿದ್ಯಾರ್ಹತೆ ವಿವರ:
ಜನರಲ್ ಸರ್ಜನ್: ಎಂ.ಎಸ್
ಇಎನ್ಟಿ ಶಸ್ತ್ರಚಿಕಿತ್ಸಕ: ಡಿಪ್ಲೊಮಾ, ENT ನಲ್ಲಿ M.S, DNB
ಶಿಶುವೈದ್ಯ: ಡಿಪ್ಲೋಮಾ, ಎಂ.ಎಸ್., ಪೀಡಿಯಾಟ್ರಿಕ್ಸ್‌ನಲ್ಲಿ ಡಿಎನ್‌ಬಿ
ಚರ್ಮರೋಗ ವೈದ್ಯ: ಡರ್ಮಟಾಲಜಿಸ್ಟ್ ಸ್ನಾತಕೋತ್ತರ ಪದವಿ
ವೈದ್ಯಕೀಯ ಅಧಿಕಾರಿಗಳು: ಎಂಬಿಬಿಎಸ್
ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಈ ಮೇಲ್ಕಂಡ ಮಾಹಿತಿಯಂತೆ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ಅಯ್ಕೆ ಪ್ರಕ್ರಿಯೆ :ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ:Karnataka Revenue Department Recruitment:ಕಂದಾಯ ಇಲಾಖೆಯಲ್ಲಿ ಉದ್ಯೋಗಾವಕಾಶ, ವೇತನ 80,000ರೂ

ಇದನ್ನೂ ಓದಿ:ICICI Bank Interest Rate : ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ICICI ಬ್ಯಾಂಕ್‌

ಅರ್ಜಿ ಸಲ್ಲಿಸುವ ವಿಧಾನ :
ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) ದಿನಾಂಕ 28-12-2022 ರಂದು ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್, ಕಂಪನಿಯ ಆಡಳಿತ ಕಚೇರಿ, ಹಟ್ಟಿ ,ರಾಯಚೂರಿನಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ಪ್ರಮುಖ ದಿನಾಂಕ:
ವಾಕ್- ಇನ್‌ -ಇಂಟರ್ವ್ಯೂಗೆ ಹಾಜರಾಗುವ ದಿನಾಂಕ: 28-ಡಿಸೆಂಬರ್-2022

HGML Recruitment 2022 Walk-in Interview for 9 posts of Medical Officers, Surgeons

Comments are closed.