XE variant : ಮುಂಬೈ ಬಳಿಕ ಗುಜರಾತ್ನಲ್ಲಿ ಕ್ಸಿ ರೂಪಾಂತರಿ ಪತ್ತೆ
ಕೊರೊನಾ ವೈರಸ್ನ ಇನ್ನೂ ಹೆಚ್ಚಿನ ವೇಗದಲ್ಲಿ ಹರಡುವ ಕೊರೊನಾ ವೈರಸ್ನ ಹೊಸ ರೂಪಾಂತರಿಯ ಕ್ಸಿ ರೂಪಾಂತರಿ ಪ್ರಕರಣವು (XE variant ) ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. ಮಾರ್ಚ್ 13ರಂದು ರೋಗಿಯೊಬ್ಬರು!-->…
Read More...
Read More...