Browsing Tag

ಕ್ರಿಕೆಟ್

ಏಕದಿನ ವಿಶ್ವಕಪ್ ಕ್ರಿಕೆಟ್‌ 2023: ಇಂದಿನಿಂದ ಅಭ್ಯಾಸ ಪಂದ್ಯ, ಪಾಕ್‌ಗೆ ನ್ಯೂಜಿಲ್ಯಾಂಡ್‌, ಶ್ರೀಲಂಕಾಕ್ಕೆ ಬಾಂಗ್ಲಾ…

ಏಕದಿನ ವಿಶ್ವಕಪ್‌ ಕ್ರಿಕೆಟ್‌ (ICC World Cup 2023 ODI)  ಪಂದ್ಯಾವಳಿಗೆ ಈಗಾಗಲೇ ತಂಡಗಳು ಸಜ್ಜಾಗುತ್ತಿದ್ದು, ಇಂದಿನಿಂದ ಅಭ್ಯಾಸ ಪಂದ್ಯಗಳು (Warm- Up Match ) ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ ತಂಡವನ್ನು (PAK Vs NZ) ಎದುರಿಸಲಿದೆ.…
Read More...

ಏಕದಿನ ವಿಶ್ವಕಪ್2023 : ಟೀಂ ಇಂಡಿಯಾಕ್ಕೆ ಅಕ್ಷರ್‌ ಪಟೇಲ್‌ ಬದಲು ರವಿಚಂದ್ರನ್‌ ಅಶ್ವಿನ್‌

ಮುಂಬೈ: ಮುಂಬರುವ ಏಕದಿನ ವಿಶ್ವಕಪ್‌ಗೆ (World Cup 2023) ಭಾರತ ತಂಡ (Indian Cricket Team) ಈಗಾಗಲೇ ಪ್ರಕಟವಾಗಿದೆ. ಆದ್ರೆ ತಂಡದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ (Axar Patel) ಗಾಯಗೊಂಡು ಆಸ್ಟ್ರೇಲಿಯಾ ವಿರುದ್ದದ ಮೂರನೇ ಪಂದ್ಯವನ್ನು ಮಿಸ್‌ ಮಾಡಿಕೊಂಡಿದ್ದರು. ಇದೀಗ ಅಕ್ಷರ್‌ ಪಟೇಲ್‌…
Read More...

ಭಾರತ- ಆಸ್ಟ್ರೇಲಿಯಾ 3 ನೇ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ XI : ವಿರಾಟ್‌ ಕೊಹ್ಲಿ- ರೋಹಿತ್‌ ಶರ್ಮಾ ಇನ್‌, ಶುಭಮನ್‌…

ರಾಜ್‌ಕೋಟ್‌ : ಆಸ್ಟ್ರೇಲಿಯ  (india vs australia) ವಿರುದ್ದದ ಮೂರನೇ ಏಕದಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ (Indian Cricket Team) ಸಜ್ಜಾಗಿದೆ. ಈಗಾಗಲೇ ಭಾರತ - ಆಸ್ಟ್ರೇಲಿಯಾ 3 ಪಂದ್ಯಗಳ (Ind vs aus 3rd Odi) ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದ್ದು, ಅಂತಿಮ…
Read More...

ICC Cricket Ranking : ಟೆಸ್ಟ್‌, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ವಿಶ್ವಕ್ಕೆ ಭಾರತವೇ ನಂ.1

ಮುಂಬೈ : ಟೆಸ್ಟ್‌, ಏಕದಿನ ಹಾಗೂ ಟಿ20 ಐಸಿಸಿ ಅಂತರಾಷ್ಟ್ರೀಯ ರಾಂಕಿಂಗ್‌ (ICC Cricket Ranking ) ಪಟ್ಟಿಯಲ್ಲಿಇದೀಗ ಭಾರತವೇ ನಂ.1 ಪಟ್ಟವನ್ನು ಗಿಟ್ಟಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ದದ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ನೇತೃತ್ವದ ತಂಡ ಸುಲಭ ಗೆಲುವು…
Read More...

ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ಮೊಹಾಲಿ : ಆಸ್ಟ್ರೇಲಿಯಾ (India Vs Australia) ವಿರುದ್ದ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಆಕರ್ಷಕ ಅರ್ಧ ಶತಕ ಸಿಡಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.…
Read More...

ಆಸ್ಟ್ರೇಲಿಯಾ ವಿರುದ್ದದ ಸರಣಿ : ವಿರಾಟ್‌ ಕೊಹ್ಲಿ, ಪಾಂಡ್ಯ, ರೋಹಿತ್, ಬುಮ್ರಾಗೆ ವಿಶ್ರಾಂತಿ !

ಏಕದಿನ ವಿಶ್ವಕಪ್‌ (ODI World Cup 2023) ಆರಂಭಕ್ಕೂ ಮೊದಲು ಭಾರತ ತಂಡ ಆಸ್ಟ್ರೇಲಿಯಾ (IND VS AUS ODI) ವಿರುದ್ದದ ಸರಣಿಯನ್ನು ಆಡಲಿದೆ. ಬಿಸಿಸಿಐ (BCCI) ಇನ್ನಷ್ಟೇ  ಭಾರತ ಕ್ರಿಕೆಟ್ ತಂಡವನ್ನು (indian Cricket team)  ಫೈನಲ್‌ ಮಾಡಬೇಕಾಗಿದೆ. ಖ್ಯಾತ ಆಟಗಾರರಾದ ವಿರಾಟ್‌ ಕೊಹ್ಲಿ…
Read More...

ಸಿರಾಜ್‌ ಮಾರಕ ದಾಳಿಗೆ ಶ್ರೀಲಂಕಾ ತತ್ತರ, 8ನೇ ಬಾರಿಗೆ ಏಷ್ಯಾಕಪ್‌ ಗೆದ್ದ ಭಾರತ

ಕೊಲಂಬೋ : ಭಾರತ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ‌ (Mohammed Siraj ) ಬೆಂಕಿ ಬೌಲಿಂಗ್‌ಗೆ ಶ್ರೀಲಂಕಾ ತತ್ತರಿಸಿ ಹೋಗಿದೆ. ಏಷ್ಯಾಕಪ್‌ ಫೈನಲ್‌ (Asia Cup 2023 ) ಪಂದ್ಯದಲ್ಲಿ ಭಾರತ ವಿರುದ್ದ ಶ್ರೀಲಂಕಾ (india vs Srilanka) ಕೇವಲ 50 ರನ್‌ಗಳಿಗೆ ಆಲೌಟ್‌ ಆಗಿದ್ದು, ಭಾರತ 8ನೇ…
Read More...

ಏಷ್ಯಾ ಕಪ್ 202 : ಭಾರತ ಶ್ರೀಲಂಕಾ ಫೈನಲ್‌ ಪಂದ್ಯ : ಶ್ರೀಲಂಕಾದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಔಟ್

ಏಷ್ಯಾ ಕಪ್ 2023, ಭಾರತ ಹಾಗೂ ಶ್ರೀಲಂಕಾ ( IND vs SL ) ಫೈನಲ್ ಪಂದ್ಯ ನಾಳೆ ನಡೆಯಲಿದೆ. ಆದರೆ ಶ್ರೀಲಂಕಾ ತಂಡದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಮಂಡಿರಜ್ಜು ಗಾಯಗೊಂಡಿದ್ದಾರೆ. ಇದು ಶ್ರೀಲಂಕಾ ತಂಡಕ್ಕೆ ಭಾರೀ ಹೊಡೆತ ಕೊಟ್ಟಿದೆ, ಮಹೇಶ್‌ ತೀಕ್ಷಣ (mahesh theekshna) ಬದಲು ಸಹನ್…
Read More...

Times Emerging Leaders ಪಟ್ಟಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌, ಆದರೆ ವಿರಾಟ್‌ ಕೊಹ್ಲಿಗಿಲ್ಲ ಸ್ಥಾನ

ಮುಂಬೈ : ಟೈಮ್ಸ್‌ ಉದಯೋನ್ಮುಕ ನಾಯಕರ ಪಟ್ಟಿಯನ್ನು (Times Emerging Leaders)) ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ (Rohith Sharma), ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli)  ಅವರಿಗೆ ಸ್ಥಾನವಿಲ್ಲ. ಬದಲಾಗಿ ಭಾರತ ಮಹಿಳಾ ಕ್ರಿಕೆಟ್‌…
Read More...

ವಿರಾಟ್‌ ಕೊಹ್ಲಿ ಇನ್ನು 3 ಶತಕ ಬಾರಿಸಿದ್ರೆ ಸಚಿನ್‌ ತೆಂಡೂಲ್ಕರ್ ದಾಖಲೆ ಧೂಳಿಪಟ

ಮುಂಬೈ : ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿರಾಟ್‌ ಕೊಹ್ಲಿ ( Virat Kohli) ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ (Asia Cup 2023)  ಪಾಕಿಸ್ತಾನ  (India vs Pakistan) ವಿರುದ್ದದ ಪಂದ್ಯದಲ್ಲ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ವಿರಾಟ್‌ ಕೊಹ್ಲಿ ಇನ್ನು…
Read More...