Browsing Tag

ಚಿರಂಜೀವಿ ಸರ್ಜಾ

ಚಿರು ಸರ್ಜಾ ಜೊತೆ ಧ್ರುವ ಸರ್ಜಾ: ಅಳಿಯಂದಿರ ಬಗ್ಗೆ ಮಾವ ಅರ್ಜುನ್ ಸರ್ಜಾ ಕನಸೇನಿತ್ತು ಗೊತ್ತಾ ?

ಚಿರಂಜೀವಿ ಸರ್ಜಾ (Chiranjeevi Sarja). ಸ್ಯಾಂಡಲ್ ವುಡ್ ನ ಸೈಲಿಂಗ್ ಸ್ಟಾರ್.‌ ಬದುಕಿದ್ದರೇ ಇಂದು ಮೂವತ್ತೊಂಬತ್ತನೇ ವಸಂತ ಕ್ಕೆ ಕಾಲಿರಿಸುತ್ತಿದ್ದರು. ಆದರೆ ವಿಧಿಯಾಟ ನಗುವಿನ ಜಾಗದಲ್ಲಿ ಚಿರಶಾಂತಿ ತುಂಬಿದೆ. ಅಷ್ಟೇ ಅಲ್ಲ ಚಿರು ಜೊತೆ ಕಟ್ಟಿದ್ದ ಕನಸುಗಳು ಕನಸಾಗಿಯೇ ಉಳಿದಿದೆ. ಅದರಲ್ಲೂ…
Read More...

ಸ್ಯಾಂಡಲ್ ವುಡ್ ಗೆ ಜೂನಿಯರ್‌ ಚಿರು ರಾಯನ್ ರಾಜ್ ಸರ್ಜಾ‌ ? ಏನಂದ್ರು ಗೊತ್ತಾ ತಾಯಿ ನಟಿ ಮೇಘನಾ ರಾಜ್‌  

ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ಸ್ಯಾಂಡಲ್ ವುಡ್ ನಟ ಚಿರು ಸರ್ಜಾ (Chiranjeevi Sarja)  ನಿಧನರಾಗಿದ್ದರೂ ಅವರ ನಟನೆಯ ರಾಜಾ ಮಾರ್ತಾಂಡ (Raja Marthanda Movie) ಸಿನಿಮಾ ಅಕ್ಟೋಬರ್ 6 ರಂದು ಅದ್ದೂರಿಯಾಗಿ ತೆರೆಕಂಡಿದೆ. ಈ ಮಧ್ಯೆ ಚಿತ್ರಮಂದಿರದ ಬಳಿ ಚಿರು ಜೊತೆ ನಿಂತ ರಾಯನ್ ರಾಜ್…
Read More...

3 ವರ್ಷದ ಬಳಿಕ ಅಣ್ಣನ ಸಿನಿಮಾ ರಾಜಾಮಾರ್ತಾಂಡ ಜೊತೆ ಬರ್ತಡೇ: ಧ್ರುವ ಸರ್ಜಾ ಅಭಿಮಾನಿಗಳಿಗೆ ಆಹ್ವಾನ

ಸ್ಯಾಂಡಲ್ ವುಡ್ ನಲ್ಲಿ ಈಗ ಬರ್ತಡೇ ಸಂಭ್ರಮ ಜೋರಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಗಾಂಧಿ ನಗರದ ಹಲವು ನಟರ ಹುಟ್ಟುಹಬ್ಬವಿದೆ. ಅಭಿಷೇಕ್ ಅಂಬರೀಶ್ ಬೆನ್ನಲ್ಲೇ ಈಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಬರ್ತಡೇ ಸಂಭ್ರಮದಲ್ಲಿದ್ದು ಅಕ್ಟೋಬರ್ 6 ರಂದು ತಮ್ಮ ಬರ್ತಡೇ ಸೆಲಿಬ್ರೇಟ್…
Read More...

ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ

ಯಾವುದೇ ನೋವಿಗೂ ಕೊನೆಗಾಲ ಅನ್ನೋದು ಇರೋದಿಲ್ಲ.ಆದರೂ ಬದುಕು ಮುಂದೇ ಸಾಗಲೇ ಬೇಕೆಂಬ ತತ್ವ ನೋವುಗಳ ಜೊತೆಗೆ ಬದುಕುವುದನ್ನು ಕಲಿಸುತ್ತದೆ. ಇದು ಸಂದರ್ಶನವೊಂದರಲ್ಲಿ ನಟಿ ಮೇಘನಾ ಸರ್ಜಾ (Meghana Raj Sarja)  ಆಡಿದ ಮಾತು.‌ಬಹುಷಃ ಇಂತ ಮಾತುಗಳ ಆಳದಲ್ಲಿರೋ ನೋವನ್ನು ಆಕೆ ಮಾತ್ರ ಗ್ರಹಿಸಲು…
Read More...

ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್‌ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್‌ ಮಾತು

ತತ್ಸಮ‌ ತದ್ಭವ (Tatsama Tadbhava) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರೋ ನಟಿ ಮೇಘನಾ ರಾಜ್ ಸರ್ಜಾ (Meghana Raj) ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಇದರ ಜೊತೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಆದರೆ ಇದೆಲ್ಲದರ ಮಧ್ಯೆಯೂ ಮೇಘನಾ ಸದಾ‌‌ಮಗನಿಗಾಗಿ…
Read More...

ಚಿರು ಆಸೆಯಂತೆ‌ ನಟನೆಯಲ್ಲಿ ಬ್ಯುಸಿಯಾದ ಮೇಘನಾ ರಾಜ್‌ ಸರ್ಜಾ : ತತ್ಸಮ ತದ್ಭವ ಬಳಿಕ ಅಮರ್ಥಕ್ಕೆ‌ಜೈ ಎಂದ ನಟಿ

ಸಾಲು ಸಾಲು ನೋವುಂಡಿದ್ದ ಚಿರಂಜೀವಿ ಸರ್ಜಾ ( Chiranjeevi Sarja) ಅವರ ಪತ್ನಿ ಮೇಘನಾ ರಾಜ್ ಸರ್ಜಾ (Meghanaraj sarja )ಈಗ ಒಂದೊಂದಾಗಿ ಖುಷಿಯ ದಿನಗಳನ್ನು ಎದುರುಗೊಳ್ಳುತ್ತಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಕಮ್ ಬ್ಯಾಕ್ ಮಾಡಿದ ಮೇಘನಾ ತತ್ಸಮ ತದ್ಭವ (Tatsama Tadbhava ) ಗೆಲುವಿನ…
Read More...

Meghana Raj : ಡ್ಯಾನ್ಸ್​ ರಿಯಾಲಿಟಿ ಶೋ ಜಡ್ಜ್​ ಆದ ನಟಿ ಮೇಘನಾ ರಾಜ್​​​

Meghana Raj :ಚಂದನವನದ ಚಂದದ ತಾರೆ ಮೇಘನಾ ರಾಜ್​ ತಮ್ಮ ಜೀವನದಲ್ಲಿ ಕಂಡ ಕಷ್ಟ ಹೇಳುವಂತದ್ದಲ್ಲ. ಗರ್ಭಿಣಿ ಇರುವಾಗಲೇ ಪತಿಯನ್ನು ಕಳೆದುಕೊಂಡು ಸಾಕಷ್ಟು ನೋವನ್ನು ನುಂಗಿದ್ದ ಮೇಘನಾ ಪುತ್ರ ರಾಯನ್​ಗೆ ಜನ್ಮ ನೀಡಿ ಸದ್ಯ ತಾಯ್ತನವನ್ನು ಎಂಜಾಯ್​ ಮಾಡುತ್ತಿದ್ದಾರೆ. ರಾಯನ್​ ಜನನದ ಬಳಿಕ
Read More...

Chiru Sarja : ಸೈಮಾ ಅವಾರ್ಡ್ಸ್ ಫಂಕ್ಷನ್ ನಲ್ಲಿ‌ ಚಿರು : ಸ್ನೇಹಕ್ಕೆ ಪನ್ನಗಾಭರಣ ಕೊಟ್ರು ವಿಶೇಷ ಬೆಲೆ

ಹೈದ್ರಾಬಾದ್ ನಲ್ಲಿ ನಡೆದ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಬೆಸ್ಟ್ ಡೈರೈಕ್ಟರ್ ಗೌರವಕ್ಕೆ ಪಾತ್ರವಾಗಿದ್ದಾರೆ ಯುವ ಡೈರೆಕ್ಟರ್ ಪನ್ನಗಾಭರಣ. ಈ ಗೌರವವನ್ನು ಸ್ವೀಕರಿಸುವ ವೇಳೆಯಲ್ಲೂ ಚಿರುವನ್ನು ತಮ್ಮ ಜೊತೆಗೆ ಇರಿಸಿಕೊಂಡು ಸ್ನೇಹ ಮೆರೆದಿದ್ದಾರೆ ಪನ್ನಗಾಭರಣ. ಅದ್ಹೇಗೆ ಅಂದ್ರಾ
Read More...

Meghana Raj Sarja : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

ಇಂದು ಫ್ರೆಂಡ್‍ಶಿಪ್ ಡೇ. ಸ್ನೇಹಿತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಪತಿ ಚಿರುವನ್ನು ನೆನೆದಿದ್ದಾರೆ. ಅಲ್ಲದೇ ಫ್ರೆಂಡ್‍ಶಿಪ್ ಡೇಗೆ ವಿಶೇಷ ಫೋಟೋವನ್ನು ಶೇರ್ ಮಾಡಿ ಚಿರು ಸ್ನೇಹದ ಭಾವನಾತ್ಮಕ ಬರಹಗಳನ್ನೂ
Read More...

ಎಲ್ಲ ರಾತ್ರಿಗಳು ಶನಿವಾರದಂತೆ ತೋರುತ್ತವೆ…! ಮೇಘನಾ ರಾಜ್ ಮಾತಿನ ಅರ್ಥವೇನು ಗೊತ್ತಾ…!!

ಮಾತೃತ್ವ ಅನ್ನೋದು ಸವಿ ದಷ್ಟು ಸವಿ ಎನಿಸುವ ಸಕ್ಕರೆ ಇದ್ದಂತೆ ಈ ಮಾತು ಇದೀಗ ನಟಿ ಮೇಘನಾ ರಾಜ್ ಗೂ ನಿಜ ಎನ್ನಿಸಿದ್ದು ಮಗುವಿನ ಜೊತೆಗಿನ ಪೋಟೋ ಹಂಚಿಕೊಂಡ ಮೇಘನಾ ರಾಜ್ ತಾಯ್ತನದ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈಗ ಪ್ರತಿ ದಿನವೂ ಭಾನುವಾರದಂತೆ ಹಾಗೂ ಪ್ರತಿ ರಾತ್ರಿಯೂ ಶನಿವಾರ
Read More...