Browsing Tag

ನಿತ್ಯಭವಿಷ್ಯ

Horoscope : ದಿನಭವಿಷ್ಯ : ಸಂಘರ್ಷದಿಂದ ಆರೋಗ್ಯಕ್ಕೆ ಹಾಳು

ಮೇಷರಾಶಿಸಂಘರ್ಷದಿಂದ ಆರೋಗ್ಯ ಹದಗೆಡಲಿದ, ಆರ್ಥಿಕವಾಗಿ ಸದೃಢರಾಗುತ್ತೀರಿ, ಗೃಹ ಮತ್ತು ನಕ್ಷತ್ರಗಳು ಲಾಭ ಸ್ಥಾನದಲ್ಲಿವೆ. ಹೀಗಾಗಿ ಹಣಗಳಿಸಲು ನಾನಾ ಅವಕಾಶಗಳು ಎದುರಾಗಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ, ಸಂಗಾತಿಯೊಡನೆ ಸಣ್ಣ ವಿಚಾರಕ್ಕೂ ಕಿರಿಕಿರಿ ಎನಿಸಲಿದೆ, ಇತರರ ಸಲಹೆಯನ್ನು
Read More...

Horoscope : ದಿನಭವಿಷ್ಯ : ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

ಮೇಷರಾಶಿಧ್ಯಾನ ಮತ್ತು ಯೋಗವು ಆಧ್ಯಾತ್ಮಿಕ ಹಾಗೂ ದೈಹಿಕ ಲಾಭ ತರಲಿದೆ, ಇತರರನ್ನು ಮೆಚ್ಚಿಸಲು ಖರ್ಚು ಮಾಡಬೇಡಿ, ಕೆಲಸದಿಂದ ಆಯಾಸ ತರಲಿದೆ, ಮಾನಸಿಕ ಒತ್ತಡ, ಸಹೋದ್ಯೋಗಿಗಳು ನಿಮಗೆ ಒತ್ತಡವನ್ನು ತರಲಿದ್ದಾರೆ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆಯಿಂದ ಮುನ್ನಡೆಯಿರಿ. ದಿನಾಂತ್ಯಕ್ಕೆ ಶುಭ
Read More...

Horoscope : ದಿನಭವಿಷ್ಯ : ನೀವಿಂದು ಅಸಾಮಾನ್ಯವಾದುದನ್ನು ಮಾಡುತ್ತೀರಿ

ಮೇಷರಾಶಿನಿಮ್ಮಆಕರ್ಷಕ ನಡವಳಿಕೆ ಗಮನ ಸೆಳೆಯುತ್ತದೆ. ಮಕ್ಕಳಿಂದ ಹಣಕಾಸಿನ ಪ್ರಯೋಜನ ಪಡೆಯಲಿದ್ದೀರಿ, ನಿಮ್ಮ ಮಗುವಿನ ಬಗ್ಗೆ ಹೆಮ್ಮೆ ಪಡುವಿರಿ, ಜೀವನ ಸಂಗಾತಿಯ ನಿರ್ಲಕ್ಷ್ಯದಿಂದ ಸಂಬಂಧ ಹಾಳಾಗಬಹುದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಒತ್ತಡ
Read More...

Horoscope : ದಿನಭವಿಷ್ಯ : ಚಿಂತೆ ನೆಮ್ಮದಿಗೆ ಭಂಗ ತರಲಿದೆ

ಮೇಷರಾಶಿನಿಮ್ಮ ಸಣ್ಣ ಕೋಪವು ನಿಮ್ಮನ್ನು ಇನ್ನಷ್ಟು ತೊಂದರೆಗೆ ಸಿಲುಕಿಸಬಹುದು, ಬ್ಯಾಂಕ್‌ ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಹೊಸ ಆಲೋಚನೆಗಳು ನಿಮಗೆ ಲಾಭವನ್ನು ತಂದುಕೊಡಲಿದೆ, ಕೆಲಸವನ್ನು ಮುಂದೂಡುವುದರಿಂದ ಸಮಸ್ಯೆ ಎದುರಾಗಲಿದೆ, ನಿಮ್ಮ ಭಾವನೆಯನ್ನು ಇತರರ ಜೊತೆ
Read More...

Horoscope : ದಿನಭವಿಷ್ಯ : ತಪ್ಪಿಯೂ ನಿಮ್ಮ ದಾಖಲೆಗಳನ್ನು ಯಾರಿಗೂ ಕೊಡಬೇಡಿ

ಮೇಷರಾಶಿಯೋಗ ಮತ್ತು ಧ್ಯಾನ ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ, ಬಾಕಿ ಉಳಿದಿರುವ ಸಮಸ್ಯೆಗಳು ಗೊಂದಲ ಮಯವಾಗಿರುತ್ತದೆ, ಹಿಂದಿನ ತಪ್ಪುಗಳನ್ನು ಕ್ಷಮಿಸುವುದರಿಂದ ಸಂತೋಷವಾಗಿ ಇರಬಹುದು, ಪಾಲುದಾರರು ಬೆಂಬಲ ನೀಡುತ್ತಾರೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದರಿಂದ ಹೆಚ್ಚಿನ ಲಾಭ, ಇಂದು ನಿಮ್ಮ
Read More...

Horoscope : ದಿನಭವಿಷ್ಯ : ಹೊಸ ಹೂಡಿಕೆಯಿಂದ ಅಧಿಕ ಲಾಭ

ಮೇಷರಾಶಿಯಾವುದೇ ಕಾರಣಕ್ಕೂ ನಿರಾಶರಾಗಬೇಡಿ. ಆತ್ಮವಿಶ್ವಾಸ, ನಮ್ಯತೆ ಹೊಸ ಅವಕಾಶವನ್ನು ಕಲ್ಪಿಸುತ್ತದೆ. ದ್ವೇಷ, ಅಸೂಯೆಯನ್ನು ದೂರ ಮಾಡಿ. ಒಡಹುಟ್ಟಿದವರು ಸಾಲ ಪಡೆಯುವ ಸಾಧ್ಯತೆ, ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ, ಸಾಮಾಜಿಕ ಜೀವನವನ್ನು ನಿರ್ಲಕ್ಷ್ಯ ಮಾಡಬೇಡಿ, ಬಿಡುವಿಲ್ಲದ ವೇಳಾಪಟ್ಟಿಯ
Read More...

Horoscope : ದಿನಭವಿಷ್ಯ: ಹೂಡಿಕೆಗೆ ಮೊದಲು ಪರಿಣಿತರ ಸಲಹೆ ಪಡೆಯಿರಿ

ಮೇಷರಾಶಿದುಶ್ಚಟಗಳಿಂದ ದೂರವಿರಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿ, ಕೈಗೊಂಡ ಪ್ರವಾಸವು ಫಲಪ್ರದವಾಗಲಿದೆ, ಬಾಲ್ಯದ ಸ್ನೇಹಿತರ ಭೇಟಿಯಿಂದ ಸಂತಸ, ಸಂಗಾತಿಯಿಂದ ಒತ್ತಡ ಕಡಿಮೆಯಾಗಲಿದೆ.
Read More...

Horoscope : ದಿನಭವಿಷ್ಯ: ಸುತ್ತಮುತ್ತಲಿನ ಜನರ ಬೆಂಬಲ ದೊರೆಯಲಿದೆ

ಮೇಷರಾಶಿನಿಮ್ಮ ಕನಸುಗಳು ಈಡೇರಿಕೆಯಾಗುತ್ತದೆ, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ, ಅವಾಸ್ತವಿಕ ಯೋಜನೆ ನಿಧಿಯ ಕೊರತೆಗೆ ಕಾರಣವಾಗಲಿದೆ. ಹಣದ ವಿಷಯಕ್ಕೆ ಕುಟುಂಬ ಸದಸ್ಯರ ಜೊತೆಗೆ ವಿವಾದ ಉಂಟಾಗುವ ಸಾಧ್ಯತೆ, ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ವೃಷಭರಾಶಿಕೆಲಸದ ವೇಳೆಯಲ್ಲಿ
Read More...

Horoscope : ದಿನಭವಿಷ್ಯ: ಅಜ್ಞಾತ ಸ್ಥಳದಿಂದ ಹಣದ ಸಹಕಾರ

ಮೇಷರಾಶಿಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡುಬರಲಿದೆ, ಬುದ್ದಿವಂತಿಕ, ಪ್ರಭಾವ ವ್ಯವಹಾರದಲ್ಲಿ ಲಾಭವನ್ನು ತಂದುಕೊಡಲಿದೆ, ಇತರರ ಮಾರ್ಗದರ್ಶನವನ್ನು ಆಲಿಸಿ, ಬಿಡುವಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ, ದೂರದ ಊರಿನ ಪ್ರಯಾಣ ಲಾಭವನ್ನು ತಂದುಕೊಡಲಿದೆ. ವೃಷಭರಾಶಿಅನಿವಾರ್ಯ ಸನ್ನಿವೇಶಗಳು
Read More...

Horoscope : ದಿನಭವಿಷ್ಯ: ಹಣಕಾಸಿನ ವಿಚಾರದಲ್ಲಿ ಹೊಸ ಅವಕಾಶಗಳು ದೊರೆಯಲಿದೆ

ಮೇಷರಾಶಿಆರೋಗ್ಯದ ಬಗ್ಗೆ ಚಿಂತೆ ಬಿಡಿ, ತಪ್ಪು ಮನೋಭಾವ ನಿಮ್ಮನ್ನು ಸೋಲಿಸಲಿದೆ, ಹೊಸ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಿ, ಹಣಕಾಸಿನ ವಿಚಾರದಲ್ಲಿ ಲಾಭಗಳಿಸುವಿರಿ, ಕುಟುಂಬ ಸದಸ್ಯರ ಜೊತೆಗೆ ಶಾಂತಿಯುತವಾಗಿ ವರ್ತಿಸಿ, ಇತರರನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಆಸ್ತಿ
Read More...