Horoscope : ದಿನಭವಿಷ್ಯ: ಸುತ್ತಮುತ್ತಲಿನ ಜನರ ಬೆಂಬಲ ದೊರೆಯಲಿದೆ

ಮೇಷರಾಶಿ
ನಿಮ್ಮ ಕನಸುಗಳು ಈಡೇರಿಕೆಯಾಗುತ್ತದೆ, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ, ಅವಾಸ್ತವಿಕ ಯೋಜನೆ ನಿಧಿಯ ಕೊರತೆಗೆ ಕಾರಣವಾಗಲಿದೆ. ಹಣದ ವಿಷಯಕ್ಕೆ ಕುಟುಂಬ ಸದಸ್ಯರ ಜೊತೆಗೆ ವಿವಾದ ಉಂಟಾಗುವ ಸಾಧ್ಯತೆ, ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ.

ವೃಷಭರಾಶಿ
ಕೆಲಸದ ವೇಳೆಯಲ್ಲಿ ವಿಶ್ರಾಂತಿಯನ್ನು ಪಡೆಯಿರಿ, ಭೂಮಿ ಹಾಗೂ ಆಸ್ತಿಯ ಮೇಲೆ ಹೂಡಿಕೆ ಮಾಡುವುದು ಮಾರಕವಾಗಲಿದೆ, ಕುಟುಂಬ ಸದಸ್ಯರ ಬೆಂಬಲ ದೊರೆಯಲಿದೆ, ನಿಮ್ಮನ್ನು ನೀವು ಸಾಬೀತು ಪಡಿಸಲು ಸೂಕ್ತ ದಿನ, ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಮಿಥುನರಾಶಿ
ಸುತ್ತಮುತ್ತಲಿನ ಜನರು ಬೆಂಬಲ ನೀಡುತ್ತಾರೆ, ನೀವು ಸಂತೋಷವಾಗಿರುತ್ತೀರಿ, ಸ್ನೇಹಿತರ ಜೊತೆ ಸಮಯ ಕಳೆಯುವಿರಿ, ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ, ಸಂಬಂಧಿಕರು ಹಾಗೂ ಸ್ನೇಹಿತರು ಅನಿರೀಕ್ಷಿಯ ಉಡುಗೊರೆ ನೀಡುತ್ತಾರೆ, ರಾಜಕಾರಣಿಗಳಿಗೆ ಇಂದು ಉತ್ತಮ ದಿನ, ನಿಮ್ಮ ಸಂಗಾತಿಯು ಸಹಕಾರ ನೀಡುವರು.

ಕರ್ಕಾಟಕರಾಶಿ
ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು, ಪರಿಚಿತರಿಂದ ಹೊಸ ಆದಾಯದ ಮೂಲಗಳು ಗೋಚರಿಸುತ್ತದೆ, ಸ್ನೇಹಿತರೊಂದಿಗೆ ಆಹ್ಲಾದಕರ, ಉದ್ಯೋಗವನ್ನು ಬಿಟ್ಟು ಮಾರ್ಕೆಟಿಂಗ್‌ ವ್ಯವಹಾರ ಮಾಡುವುದು ಸೂಕ್ತ, ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ, ರಾಜಕಾರಣಿಗಳಿಗೆ ಅನುಕೂಲಕರ.

ಸಿಂಹರಾಶಿ
ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ, ಮಾನಸಿಕ ನೆಮ್ಮದಿಗಾಗಿ ವ್ಯಾಯಾಮ ಮಾಡಿ, ಹೆಚ್ಚುವರಿ ಹಣವನ್ನು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹೂಡಿಕೆ ಮಾಡಿ, ಉಡುಗೊರೆ ಗಳನ್ನು ನೀಡಲು ಸಕಾಲ, ಉದ್ಯಮಿಗಳಿಗೆ ಉತ್ತಮ ದಿನ, ವ್ಯವಹಾರ ನಿಮಿತ್ತ ಪ್ರವಾಸ ಸಕರಾತ್ಮಕ ಫಲಿತಾಂಶವನ್ನು ನೀಡುತ್ತದೆ, ಜೀವನ ಸಂಗಾತಿಯು ಸಹಕಾರ ನೀಡುತ್ತಾರೆ.

ಇದನ್ನೂ ಓದಿ : ಪಡುಮಲೆಯ ಗರಡಿ ವಿವಾದ ‘ಗೆಜ್ಜೆಗಿರಿ’ಯನ್ನು ಬೆಳಗಿಸಿದ ರೋಚಕ ಕಥೆ !

ಕನ್ಯಾರಾಶಿ
ತಾಯಂದಿರಿಗೆ ವಿಶೇಷವಾದ ದಿನ, ಉತ್ತಮವಾಗಿ ಹಣವನ್ನು ಗಳಿಸುವಿರಿ, ಖರ್ಚುಗಳ ಏರಿಕೆಯಾಗಲಿದೆ, ಪ್ರಭಾವಿ ವ್ಯಕ್ತಿಗಳ ಜೊತೆ ಬಾಂಧವ್ಯ ವೃದ್ದಿಯಾಗಲಿದೆ, ಸಾಮಾಜಿಕ ಘಟನೆಗಳು ಪರಿಪೂರ್ಣ ಅವಕಾಶವನ್ನು ನೀಡುತ್ತವೆ, ಪ್ರೀತಿಯ ಜೀವನ ಭರವಸೆಯನ್ನು ತರುತ್ತದೆ, ಭವಿಷ್ಯದ ಯೋಜನೆಯ ಬಗ್ಗೆ ಚಿಂತನೆ ನಡೆಸುವಿರಿ.

ತುಲಾರಾಶಿ
ಅಧಿಕ ಖರ್ಚು ಚಿಂತೆಗೆ ಕಾರಣವಾಗಲಿದೆ, ಸಂಬಂಧಿಕರು ಇಂದು ಬೆಂಬಲವನ್ನು ನೀಡಲಿದ್ದಾರೆ, ಯೋಜನೆಯನ್ನು ಕಾರ್ಯಗತಗೊಳಿಸಲು ಹೊಸ ಉದ್ಯಮಗಳಿಗೆ ಸಹಿ ಮಾಡಲು ಸಕಾಲ, ಪ್ರಯಾಣವು ನಿಮಗೆ ಹೊಸ ಸ್ಥಳವನ್ನು ನೋಡುವಂತೆ ಮಾಡುತ್ತದೆ, ಸಂಗಾತಿಯೊಂದಿಗೆ ಉತ್ತಮ ಸಂಜೆಯನ್ನು ಕಳೆಯುವಿರಿ, ಪ್ರೇಮಿಗಳಿಗೆ ಉತ್ತಮ ದಿನ.

ಇದನ್ನೂ ಓದಿ : ವೈರಲ್‌ ವಿಡಿಯೋದಲ್ಲಿರುವುದು ನಾನಲ್ಲ : ಸ್ಪಷ್ಟನೆ ಕೊಟ್ಟ ಡಿ.ವಿ.ಸದಾನಂದ ಗೌಡ

ವೃಶ್ಚಿಕರಾಶಿ
ದುಶ್ಚಟ ಹೊಂದಿರುವ ಸ್ನೇಹಿತರಿಂದ ದೂರವಿರಿ, ಹಣದ ವಿಚಾರವಾಗಿ ಹಲವು ಸಮಸ್ಯೆಗಳನ್ನು ಎದುರಿಸುವಿರಿ, ಅಜಾಗರೂಕತೆಯಿಂದ ಕಷ್ಟನಷ್ಟಗಳು ನಿಶ್ವಿತ, ಅಗತ್ಯಕ್ಕೆ ತಕ್ಕಂತೆ ಸ್ನೇಹಿತರು ಸಹಾಯಕ್ಕೆ ಬರಲಿದ್ದಾರೆ, ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರಲಿದೆ, ನೆರೆ ಹೊರೆಯವರು ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ.

ಧನಸುರಾಶಿ
ವ್ಯಾಯಾಮದಿಂದ ದಿನವನ್ನು ಆರಂಭಿಸಿ, ನಿಮ್ಮ ಬಗ್ಗೆ ಇತರರಿಗೆ ಉತ್ತಮ ಭಾವನೆ ಮೂಡಲಿದೆ, ಹಣವನ್ನು ಖರ್ಚು ಮಾಡುವ ಮುನ್ನ ಎಚ್ಚರಿಕೆ ಅಗತ್ಯ, ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ, ಸಂಬಂಧಿಕರು ಮುನ್ಸೂಚನೆ ಇಲ್ಲದೇ ನಿಮ್ಮನ್ನು ಭೇಟಿಯಾಗುವ ಸಾಧ್ಯತೆಯಿದೆ, ನಿಮ್ಮ ಅಗತ್ಯತೆಗಳನ್ನು ಪೂರೈಸಲು ಸಮಯವನ್ನು ವಿನಿಯೋಗಿಸಿ.

ಇದನ್ನೂ ಓದಿ : Virat Kohli – RCB : IPL ಬೆನ್ನಲ್ಲೇ ಆರ್‌ಸಿಬಿ ನಾಯಕತ್ವಕ್ಕೆ ಕೊಯ್ಲಿ ರಾಜೀನಾಮೆ

ಮಕರರಾಶಿ
ನಿಮ್ಮ ಪ್ರೀತಿಯ ಕನಸು ನನಸಾಗುತ್ತದೆ, ಉತ್ಸಾಹವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಸಂತೋಷದ ಕ್ಷಣ ನಿಮಗೆ ಸಮಸ್ಯೆಗಳನ್ನು ಉಂಟು ಮಾಡಲಿದೆ, ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ, ಬಾಕಿ ಇರುವ ವಿಷಯಗಳನ್ನು ಪೂರೈಸಲು ಅನುಕೂಲಕರ ದಿನ, ಸಂಗಾತಿಯೊಂದಿಗೆ ನೀವು ಸಮಯವನ್ನು ಕಳೆಯುವಿರಿ.

ಕುಂಭರಾಶಿ
ಎಣ್ಣೆಯುಕ್ತ ಹಾಗೂ ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ, ಹಣಕಾಸಿನ ಸ್ಥಿತಿ ಸುಧಾರಣೆಯನ್ನು ಕಾಣಲಿದೆ, ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ನಿಮ್ಮ ಪಾಲಿಗಿಂದು ಅನುಕೂಲಕರವಾದ ದಿನ, ಸುತ್ತಮುತ್ತಲೂ ಹಲವು ಬದಲಾವಣೆಯನ್ನು ನಿರೀಕ್ಷಿಸಬಹುದು, ಆತ್ಮೀಯರ ಜೊತೆ ಸಣ್ಣ ಪಿಕ್ನಿಕ್‌ ತೆರಳೋ ಸಾಧ್ಯತೆ, ಕೆಲಸದ ಸ್ಥಳದಲ್ಲಿ ಬಾಕಿ ಉಳಿದ ಕಾರ್ಯ ಪೂರ್ಣಗೊಳ್ಳಲಿದೆ.

ಮೀನರಾಶಿ
ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಲಿದೆ, ಒತ್ತಡವನ್ನು ನಿಭಾಯಿಸಲು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ, ಮಾನಸಿಕ ನೆಮ್ಮದಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿ, ಅಧಿಕ ಹಣದ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಹಣಕಾಸಿನ ಸ್ಥಿತಿ ಋಣಾತ್ಮಕ ಪರಿಣಾಮವನ್ನು ಬೀರಲಿದೆ, ದ್ವೇಷದ ಹೊರತಾಗಿಯೂ ಇಂದು ಪ್ರೀತಿಯನ್ನು ತೋರಿಸುವಿರಿ.

ಇದನ್ನೂ ಓದಿ : ವೈದ್ಯಲೋಕಕ್ಕೆ ಸವಾಲಾದ 14 ವರ್ಷದ ಬಾಲಕ : ಈತ ಮೊಬೈಲ್‌ ಮುಟ್ಟಿದ್ರೆ ಖಾಲಿಯಾಗುತ್ತೆ ಡೇಟಾ !

(Horoscope today astrological prediction for September 20)

Comments are closed.