Browsing Tag

ಬೆಂಗಳೂರು

bomb threat email : ರಾಜಧಾನಿಯ ನಾಲ್ಕು ಶಾಲೆಗಳಿಗೆ ಬಾಂಬ್​ ಬೆದರಿಕೆ ಕರೆ..!

ಬೆಂಗಳೂರು : ನಗರದ ನಾಲ್ಕು ಪ್ರತಿಷ್ಠಿತ ಶಾಲೆಗಳಿಗೆ ಇ ಮೇಲ್​ ಮೂಲಕ ಬಾಂಬ್​ ಬೆದರಿಕೆ ಕರೆ (bomb threat email)ನೀಡಲಾಗಿದೆ. ಅನಾಮಧೇಯ ವ್ಯಕ್ತಿಗಳಿಂದ ಈ ರೀತಿಯ ಬೆದರಿಕೆ ಬಂದಿದ್ದು ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಇ ಮೇಲ್​ ಮೂಲಕ ಬಾಂಬ್​ ಬೆದರಿಕೆ ಕರೆ
Read More...

Fashion Show Photo Gallery: ಬೆಂಗಳೂರಲ್ಲಿ ಟಾಕ್ ಆಫ್ ದಿ ಟೌನ್- 2022 ಫ್ಯಾಷನ್ ವೀಕ್: 40 ಸೂಪರ್ ಮಾಡೆಲ್‌ಗಳ ಮಾದಕ…

Fashion Show Photo Gallery ಈ ಫ್ಯಾಷನ್ ವೀಕ್‌ನಲ್ಲಿ 40 ಸೂಪರ್ ಮಾಡೆಲ್‌ಗಳ ಮಾದಕ ಕ್ಯಾಟ್‌ವಾಕ್ ನೋಡುಗರಲ್ಲಿ ಮಿಂಚು ಹರಿಸಿತು. ಝಗಮಗಿಸುವ ವೇದಿಕೆ, ಮನಸನ್ನು ಕುಣಿಸುವ ಮ್ಯೂಸಿಕ್, ಆ ಮ್ಯೂಸಿಕ್ ನ ತಾಳಕ್ಕೆ ತಕ್ಕಂತೆ ಲಲನೆಯರು ಹಾಕಿದ ಮೋಹಕ ಹೆಜ್ಜೆ ಫ್ಯಾಷನ್ ಪ್ರಿಯರನ್ನು
Read More...

ಬೆಂಗಳೂರಿನ ಶಾಲಾ-ಕಾಲೇಜುಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಬೆಂಗಳೂರು : ರಾಜ್ಯಾದ್ಯಂತ ಹಿಜಬ್​ ಹಾಗೂ ಕೇಸರಿ ಶಾಲು ವಿವಾದವು ತಾರಕಕ್ಕೇರಿದೆ. ಆದರೆ ಇದು ರಾಜ್ಯ ರಾಜಧಾನಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಕಾರಣವಾಗಬಾರದೆಂದು ಉದ್ದೇಶಿಸಿರುವ ಪೊಲೀಸ್​ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳ ಪ್ರದೇಶದಲ್ಲಿ ಸೆಕ್ಷನ್​
Read More...

abvp protest in bangalore university : ಪ್ರತಿಭಟನಾನಿರತ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್

ಬೆಂಗಳೂರು : abvp protest in bangalore university : ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಆವರಣದ ಎದುರು ಧರಣಿ ನಿರತರಾಗಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ. ಪೊಲೀಸರ ಲಾಠಿ ಚಾರ್ಜ್​ ವೇಳೆಯಲ್ಲಿ ಹಲವು
Read More...

non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್​ ಧರಿಸಿದರೆ ಬೀಳುತ್ತೆ ದಂಡ

ಬೆಂಗಳೂರು : non ISI helmet : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಮೇಲೆ ಸವಾರಿ ಮಾಡುವವರಿಗೆ ನಗರ ಸಂಚಾರ ಆಯುಕ್ತರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಬೈಕ್​ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ತಿಯಾಗಿ ಮುಖವನ್ನು ಮುಚ್ಚದ ಹಾಫ್​ ಹೆಲ್ಮೆಟ್​ ಹಾಗೂ
Read More...

blackmailing woman : ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ್ದ ಭೂಪ ಅರೆಸ್ಟ್​

ಬೆಂಗಳೂರು : blackmailing woman : ವೈವಾಹಿಕ ಸಂಬಂಧ ಕೂಡಿಬರುವುದು ಸುಲಭವಾಗಲಿ ಎಂಬ ಕಾರಣಕ್ಕೆ ಮ್ಯಾಟ್ರಿಮೋನಿಯಂತಹ ಸಾಕಷ್ಟು ವೆಬ್​ಸೈಟ್​ಗಳು ಮುನ್ನಲೆಗೆ ಬಂದಿವೆ. ಇದೇ ಕನ್ನಡ ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ಬ್ಲ್ಯಾಕ್​ ಮಾಡಲು
Read More...

hd kumaraswamy : ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್​​ ಪ್ರದರ್ಶನದ ಬಗ್ಗೆ ಹೆಚ್​ಡಿಕೆ ಸಮರ್ಥನೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಜೆಡಿಎಸ್​​ಗೆ ತೀವ್ರ ಮುಖಭಂಗವಾಗಿದೆ. ಪಟ್ಟಣ ಪಂಚಾಯತ್​ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಜೆಡಿಎಸ್​​ ಪುರಸಭೆ ಚುನಾವಣೆಯಲ್ಲಿ ಕೇವಲ 1 ಕಡೆ ಮಾತ್ರ ಗೆಲುವಿನ ನಗೆ ಬೀರಿದೆ. ಆದರೆ ಈ ಸೋಲನ್ನು ಬೆಂಗಳೂರಿನಲ್ಲಿ ಮಾಜಿ
Read More...

KV Raju No More: ಖ್ಯಾತ ನಿರ್ದೇಶಕ ಕೆ.ವಿ ರಾಜು ಇನ್ನಿಲ್ಲ : ಸ್ಯಾಂಡಲ್​ವುಡ್​ನಲ್ಲಿ ಮಡುಗಟ್ಟಿದ ಶೋಕ

ಬೆಂಗಳೂರು :ಚಂದನವನದ ಹಿರಿಯ ನಿರ್ದೇಶಕ ಕೆ.ವಿ ರಾಜು ಇಂದು ಇಹಲೋಕ ತ್ಯಜಿಸಿದ್ದಾರೆ(KV Raju No More). ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ವಿ ರಾಜು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ
Read More...

Bengaluru Metro :ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ BMRCL

ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ಸೇವೆ(Bengaluru Metro) ಅನ್ನೋದು ಒಂದು ರೀತಿ ಲೈಫ್​ ಸೇವರ್ ಇದ್ದಂತೆ. ಟ್ರಾಫಿಕ್​ ಜಂಜಾಟಗಳಿಂದ ಮುಕ್ತಿ ಸಿಗಬೇಕು ಅಂದರೆ ರಾಜಧಾನಿ ಮಂದಿ ಮೆಟ್ರೋ ಸರ್ವೀಸ್​ಗೆ ಜೈ ಅಂತಾರೆ. ಬಿಎಂಆರ್​ಸಿಎಲ್​ ಕೂಡ ನಗರದಾದ್ಯಂತ ತನ್ನ ಸೇವೆಯನ್ನು ವಿಸ್ತರಿಸುವ
Read More...

Medical student harasses woman : ನಡುರಸ್ತೆಯಲ್ಲಿ ಮಹಿಳೆ & ಆಕೆಯ ಪುತ್ರಿಗೆ ಚುಡಾಯಿಸಿದ್ದ ಪುಂಡ…

ಬೆಂಗಳೂರು: 49 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಮೆಡಿಕಲ್​ ವಿದ್ಯಾರ್ಥಿಯನ್ನು(Medical student harasses woman) ಪೊಲೀಸರು ಬಂಧಿಸಿದ ಆಘಾತಕಾರಿ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ವಿಜಯ್​ ಭಾರದ್ವಾಜ್​ ಎಂದು
Read More...