Browsing Tag

agriculture land

ಎರಡು ವರ್ಷ ಹಡಿಲುಬಿಟ್ಟ ಕೃಷಿ‌ಭೂಮಿ ಸರಕಾರದ ಸುಪರ್ದಿಗೆ : ಜಿಲ್ಲಾಧಿಕಾರಿ ಜಗದೀಶ್

ಉಡುಪಿ : ಒಂದೆರಡು ವರ್ಷಗಳ ಕಾಲ ಹಡಿದು ಬಿಟ್ಟಿರುವ ಭೂಮಿ ಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಕೃಷಿ ಆಂದೋಲನದ ಹಿನ್ನೆಲೆಯಲ್ಲಿ ಪ್ರಥಮ ಹಂತವಾಗಿ ಕೃಷಿ ಚಟುವಟಿಕೆ ನಡೆಸುವ
Read More...

ಇನ್ಮುಂದೆ ಕೃಷಿಕರಲ್ಲದವರೂ ಖರೀದಿಸಬಹುದು ಕೃಷಿ ಭೂಮಿ : ಭೂ ಸುಧಾರಣಾ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದ ಸರಕಾರ

ಬೆಂಗಳೂರು : ಇಷ್ಟು ದಿನ ಕೇವಲ ಕೃಷಿಕರು ಮಾತ್ರವೇ ಕೃಷಿಭೂಮಿಯನ್ನು ಖರೀದಿ ಮಾಡಬಹುದಾಗಿತ್ತು. ಆದ್ರೆ ರಾಜ್ಯ ಸರಕಾರ ಇದೀಗ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಯನ್ನು ತಂದಿದ್ದು, ಇನ್ಮುಂದೆ ಕೃಷಿಕರಲ್ಲದವರು ಕೂಡ ಕೃಷಿ ಭೂಮಿಯನ್ನು ಖರೀದಿಸಬಹುದಾಗಿದೆ. 1992ರಿಂದಲೂ ರಾಜ್ಯದಲ್ಲಿ ಕೃಷಿ
Read More...