Browsing Tag

bangalore

ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ : ಪರಿಚಿತರ ಮನೆಯಲ್ಲಿ ನೇಣಿಗೆ ಶರಣು

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಸರಣಿ ಮುಂದುವರಿದ್ದು, ಇದೀಗ ಮತ್ತೋರ್ವ ಪೊಲೀಸ್ ಅಧಿಕಾರಿ ಸಂಬಂಧಿಕರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಐಡಿ ಡಿವೈಎಸ್​ಪಿ ವಿ. ಲಕ್ಷ್ಮಿ (33 ವರ್ಷ) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್​ಪಿ.
Read More...

ಕಾಲೇಜು ಎಡ್ಮಿಶನ್ ಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ : ಅಣ್ಣನ ಸ್ನೇಹಿತನಿಂದಲೇ ದುಷ್ಕೃತ್ಯ

ಬೆಂಗಳೂರು : ಕಾಲೇಜಿಗೆ ಅಡ್ಮಿಷನ್ ಸಲುವಾಗಿ ಸಾವಿರಾರು ಕಿ.ಮೀ. ದೂರದಿಂದ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿಯೋರ್ವಳನ್ನು ಅಣ್ಣ ಸ್ನೇಹಿತನೇ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ. ಹನ್ಸೂರ್ ರೆಹಮಾನ್ (22) ಎಂಬಾತನೇ ಯುವತಿಯನ್ನು
Read More...

ಮಹಿಳೆಯರೇ‌ ನಿಮ್ಮ‌ ಬಳಿ ಮೊಬೈಲ್ ಇದ್ಯಾ….?! ಹಾಗಿದ್ದರೇ ಇರಲಿ ಎಚ್ಚರ…!!

ಬೆಂಗಳೂರು: ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣುಮಕ್ಕಳಿಗೆ ತೊಂದರೆ ಕೊಡೋದಿಕ್ಕೆ ದುರುಳರು ಸಿದ್ಧವಾಗೇ ಇರ್ತಾರೆ ಅನ್ನೋದಿಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮಹಿಳೆಯರ ಮೊಬೈಲ್‌ನಂಬರ್ ಮಾರಾಟ ಜಾಲ ಬೆಳಕಿಗೆ ಬಂದಿದ್ದು ಯುವತಿಯರೇ ಹುಶಾರ್ ಎನ್ನುವ ಸ್ಥಿತಿ ಎದುರಾಗಿದೆ‌. ಶಾಪಿಂಗ್ ಮಾಲ್,
Read More...

ಕೈ ಮುಗಿಯೋ ನೆಪದಲ್ಲಿ ದೇವಾಲಯಕ್ಕೆ ಕಾಲಿಟ್ಟವನು…, ದೇವರನ್ನೆ ಕದ್ದು ಮಾರಾಟಕ್ಕಿಟ್ಟ…!!

ಬೆಂಗಳೂರು: ದೇವಸ್ಥಾನ ಕ್ಕೆ ಹೋಗಿ ಮಾಡಿರೋ ಪಾಪ ಪರಿಹರಿಸು ಅಂತ ಬೇಡಿಕೊಳ್ಳೋರನ್ನು ನೋಡಿರ್ತಿರಾ. ಆದರೇ ಈತ ಮಾತ್ರ ಜನರ ಕಷ್ಟ ಪರಿಹರಿಸೋ ದೇವರಿಗೆ ಕಷ್ಟ ತಂದಿಟ್ಟಿದ್ದ. (adsbygoogle = window.adsbygoogle || ).push({}); (adsbygoogle =
Read More...

ಶ್ರೀ ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರ : ಆರೋಪಿಗಳ ಒಡೆತನದ 1000 ಕೋಟಿ ಮೌಲ್ಯದ ಆಸ್ತಿ ಜಪ್ತಿ..!

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಬ್ಯಾಂಕಿನ ಅಧ್ಯಕ್ಷ ಹಾಗೂ ಪುತ್ರ ಸೇರಿದಂತೆ ಆರೋಪಿಗಳ ಒಡೆತನದ ಸುಮಾರು 1
Read More...

ಶೌಚಾಲಯದಲ್ಲಿ ಮೊಬೈಲ್ ಇಟ್ಟು ಶೂಟಿಂಗ್ : ಪ್ರಿಯಕರನಿಗೆ ವಿಡಿಯೋ ಕಳಿಸಿ ಸಿಕ್ಕಿ ಬಿದ್ದ ನರ್ಸ್

ಬೆಂಗಳೂರು : ವಸತಿ ಗೃಹದ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಸಹೋದ್ಯೋಗಿಗಳು ಸ್ನಾನ ಮಾಡುವುದು, ಬಟ್ಟೆ ಬದಲಿಸುವುದನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ನರ್ಸ್ ಒಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. (adsbygoogle = window.adsbygoogle
Read More...

ಲೋಹದ ಹಕ್ಕಿ ಹಾರಾಟಕ್ಕೂ ಕೊರೋನಾ ಕಾಟ…! ಏರ್ ಶೋ ಗೆ ಸಾರ್ವಜನಿಕರಿಗಿಲ್ಲ ಪ್ರವೇಶ…!!

ಬೆಂಗಳೂರು: ರಕ್ಷಣಾ ಇಲಾಖೆಯ ಲೋಹದ ಹಕ್ಕಿಗಳು ಬಾನಂಗಳದಲ್ಲಿ ಮೂಡಿಸುವ ಚಿತ್ತಾರ ನೋಡೋಕೆ ಚೆಂದ. ಆದರೆ ಪ್ರತಿವರ್ಷ ಏರ್ ಶೋ ಕಣ್ತುಂಬಿಕೊಳ್ಳೋ ಬೆಂಗಳೂರಿಗರಿಗೆ ಈ ಭಾರಿ ನಿರಾಸೆ ಕಾದಿದೆ. ಕೊರೋನಾ ಕಾರಣದಿಂದ ಏರ್ ಶೋ ಗೆ ಸೀಮಿತ ಪ್ರವೇಶಾವಕಾಶ ನೀಡಿ ಉಳಿದವರಿಗೆ ವರ್ಚುವಲ್ ಶೋ ವೀಕ್ಷಣೆಗೆ
Read More...

ನೀರಿನಿಂದಲೂ ಓಡುತ್ತಂತೇ ಕಾರು…! ವಿದ್ಯಾರ್ಥಿಗಳ ಸಂಶೋಧನೆಗೆ ಅಚ್ಚರಿಗೊಂಡ ವಿಜ್ಞಾನಿಗಳು…!!

ಬೆಂಗಳೂರು: ಏರುತ್ತಿರುವ ಇಂಧನದ ಬೆಲೆ ವಾಹನ ಸವಾರರ ನಿದ್ದೆಗೆಡಿಸಿರುವಾಗಲೇ ಅಚ್ಚರಿಯ ಸಂಶೋಧನೆಯೊಂದು ದೇಶಿಯ ವಿದ್ಯಾರ್ಥಿಗಳಿಂದ ಹೊರಬಿದ್ದಿದ್ದು, ವಿದೇಶದ ವಿಜ್ಞಾನಿಗಳು ಈ ಸಂಶೋಧನೆ ಕಂಡು ಅಚ್ಚರಿಗೊಂಡಿದ್ದಾರೆ. ಹೌದು ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಲಾಗ್ 9 ಎಂಬ
Read More...

ತಮಿಳುನಾಡು ರಣಾಂಗಣಕ್ಕೆ ಸೂಪರ್ ಸ್ಟಾರ್….! ಪಕ್ಷ ಘೋಷಣೆ ಮುನ್ನ ಧಿಡೀರ್ ಬೆಂಗಳೂರಿಗೆ ಎಂಟ್ರಿ…!!

ತಮಿಳುನಾಡು: ತಮಿಳುನಾಡಿನ ರಾಜಕೀಯದಲ್ಲಿ ಹೊಸ ವರ್ಷದಿಂದ ಸೂಪರ್ ಸ್ಟಾರ್ ಯುಗ ಪ್ರಾರಂಭವಾಗಲಿದ್ದು, ಡಿಸೆಂಬರ್ ೩೧ ರಂದು ರಜನಿಕಾಂತ್ ರಾಜಕೀಯ ಪಕ್ಷ ಘೋಷಿಸಲಿದ್ದಾರೆ. 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಲೈವಾ ರಾಜಕೀಯಕ್ಕೆ ಧುಮುಕಲು ಸಿದ್ಧವಾಗಿದ್ದು
Read More...

ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ ಮಂಗಳೂರು – ಬೆಂಗಳೂರು ರೈಲು

ಮಂಗಳೂರು : ಬೆಂಗಳೂರು- ಮಂಗಳೂರು ನಡುವೆ ರೈಲು ಸಂಚಾರ ಮತ್ತೆ ಪುನರಾರಂಭವಾಗಲಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ಮಂಗಳೂರು – ಬೆಂಗಳೂರು ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. (adsbygoogle = window.adsbygoogle || ).push({});
Read More...