Browsing Tag

bangalore

ಕೃಷಿಕನ ಕನಸಿಗೆ ರೆಕ್ಕೆಯಾದ ಏರ್ ಪೋರ್ಟ್…! ದಾಳಿಂಬೆ ರಫ್ತಿನಲ್ಲಿ ಭಾರತದಲ್ಲೇ ನಂಬರ್ ಒನ್ ಪಟ್ಟಕ್ಕೆರಿದ…

ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲೂ ದಾಖಲೆಯ ದಾಳಿಂಬೆ ರಫ್ತು ಕೈಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಳೆಗಾರರ ಕೈ ಹಿಡಿದಿದ್ದಲ್ಲದೇ, ಭಾರತದಲ್ಲೇ ನಂಬರ್ ಒನ್ ಪಟ್ಟಕ್ಕೇರಿದೆ. ಕರ್ನಾಟಕದಲ್ಲಿ ಬೆಳೆದ ದಾಳಿಂಬೆ ಯಲ್ಲಿ ಶೇಕಡಾ ೯೯ ರಷ್ಟನ್ನು ರಫ್ತು ಮಾಡಿರುವ ಬೆಂಗಳೂರು
Read More...

ವಾಹನ ಸವಾರರೇ ಹುಷಾರ್..! ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೇ ಮನೆಗೆ ಬರ್ತಾರೆ ಪೊಲೀಸರು…!!

ಬೆಂಗಳೂರು: ಶತಾಯ-ಗತಾಯ ಸಂಚಾರಿ ನಿಯಮ‌ ಉಲ್ಲಂಘನೆ ತಪ್ಪಿಸೋಕೆ ಸರ್ಕಸ್ ಮಾಡ್ತಿರೋ ನಗರ ಪೊಲೀಸ್ ಇಲಾಖೆ ದಂಡ ವಸೂಲಿ ಗೆ ಮನೆ ಬಾಗಿಲಿಗೆ ಬಂದು ನಿಲ್ಲಲು ನಿರ್ಧರಿಸಿದೆ. ಹೌದು ಅದೆಷ್ಟೇ ದುಬಾರಿ ದಂಡ ವಿಧಿಸಿದ್ರೂ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಎಗ್ಗಿಲ್ಲದೇ ನಡಿತಾನೇ ಇದೆ. ರೂಲ್ಸ್
Read More...

ಐಎಂಎ ಬಹುಕೋಟಿ ವಂಚನೆ ಪ್ರಕರಣ : 3 ಮಂದಿ ಪೊಲೀಸ್ ಅಧಿಕಾರಿಗಳು ಅಮಾನತು

ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬೆನ್ನಲ್ಲೇ ಇದೀಗ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ. ಐಎಎ ಸಂಸ್ಥೆ ಸಾವಿರಾರು ಜನರಿಗೆ
Read More...

ಮನೀಶ್ ಶೆಟ್ಟಿ ಹತ್ಯೆ ಪ್ರಕರಣ : ನಾಲ್ವರ ಬಂಧನ, ಇಬ್ಬರ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು : ಬಾರ್ ಮಾಲೀಕ ಮನೀಶ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧನದ ವೇಳೆಯಲ್ಲಿ ಇಬ್ಬರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
Read More...

ಸಿಲಿಕಾನ್ ಸಿಟಿಯಲ್ಲಿ ಶೂಟೌಟ್ : ಬನ್ನಂಜೆ ರಾಜಾ, ರವಿ ಪೂಜಾರಿ ಸಹಚರ ಮನೀಶ್ ಶೆಟ್ಟಿ ಹತ್ಯೆ

ಬೆಂಗಳೂರು : ಸಿಲಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಭೂಗತ ಪಾತಕಿ ರವಿ ಪೂಜಾರಿ ಹಾಗೂ ಬನ್ನಂಜೆ ರಾಜನ ಸಹಚರನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಮನೀಶ್ ಶೆಟ್ಟಿ(45 ವರ್ಷ) ಎಂಬಾತನೇ ಶೂಟೌಟ್ ಗೆ
Read More...

33 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಆತ ಕಟ್ಟಿದ ದಂಡ ಎಷ್ಟು ಗೊತ್ತಾ…?!

ಬೆಂಗಳೂರು: ಆತನ ಬಳಿ ಇದ್ದಿದ್ದು ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನ. ಅದರ ಬೆಲೆಯೇ ಅಂದಾಜು 90 ಸಾವಿರ. ಆದರೆ ಟೂ ವೀಲ್ಹರ್ ಕೊಂಡು ಹತ್ತಾರು ಓಡಿಸಿದ ಪೊಲೀಸರಿಗೆ ಸಿಕ್ಕಿಬಿದ್ದಾಗ ಕಟ್ಟಿದ್ದು ಮಾತ್ರ ಬರೋಬ್ಬರಿ 12,500 ರೂಪಾಯಿ ದಂಡ. ಹೌದು ಒಂದಲ್ಲ, ಎರಡಲ್ಲ33 ಬಾರಿ ಟ್ರಾಫಿಕ್
Read More...

ಮಗುವಿನ ಕಿಡ್ನಾಪ್, ಅತ್ಯಾಚಾರ : ಆರೋಪಿಗೆ ಗುಂಡೇಟು

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದ್ದ ಮಗುವಿನ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆರಡು ದಿನಗಳ ಹಿಂದೆ ರಾತ್ರಿಯ ವೇಳೆಯಲ್ಲಿ 4 ವರ್ಷ ಬಾಲಕಿಯನ್ನು
Read More...

ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ….! ಮಾಸ್ಕ್ ದಂಡದ ಮೊತ್ತ ಸಾವಿರದಿಂದ 250ಕ್ಕೆ ಇಳಿಕೆ

ಬೆಂಗಳೂರು: ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸುವ ನೆಪದಲ್ಲಿ ಬಡ ಜನರ ಲೂಟಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಜನರ ಆಕ್ರೋಶಕ್ಕೆ ಬೆಚ್ಚಿಬಿದ್ದಿದ್ದು, ದಂಡದ ಮೊತ್ತದಲ್ಲಿ ಭಾರಿ ಇಳಿಕೆ ಘೋಷಿಸಿದೆ. ಮಾಸ್ಕ್ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ, ಮಾಸ್ಕ ಧರಿಸದವರಿಗೆ 250 ದಂಡ ವಿಧಿಸಲು
Read More...

ಮಾಸ್ಕ್ ನಿಯಮ ಉಲ್ಲಂಘನೆ 2 ಕೋಟಿಗೂ ಅಧಿಕ ಮೊತ್ತದ ದಂಡ ವಸೂಲಿ ಮಾಡಿದ ಬಿಬಿಎಂಪಿ

ಬೆಂಗಳೂರು: ಲಾಕ್‍ಡೌನ್ ಅನ್ ಲಾಕ್ ಆಗಿ ಜನರು ಬೀದಿಗಿಳಿಯುತ್ತಿದ್ದಂತೆ ಕೊರೋನಾದ ಭಯವೂ ಮಾಯವಾಗುತ್ತಿದೆ. ಹೀಗಾಗಿ ಜನರು ಮಾಸ್ಕ್ ಇಲ್ಲದೇ ಬಿಂದಾಸ್ ಓಡಾಟ ಆರಂಭಿಸಿದ್ದಾರೆ. ಇಂಥ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಮಾಸ್ಕ್ ಧರಿಸದವರಿಂದ ದಂಡ ವಸೂಲಿ ನಿಯಮ ಜಾರಿಗೆ
Read More...

ಯಲಹಂಕ ‘YCCPP’ ಯಲ್ಲಿ ಅಗ್ನಿ ಅವಘಡ : 15 ಇಂಜಿನಿಯರ್ ಗೆ ಗಾಯ ಓರ್ವನ ಸ್ಥಿತಿ ಗಂಭೀರ !

ಬೆಂಗಳೂರು : ಯಲಹಂಕದಲ್ಲಿ ನಡೆದ ಅನಿಲ ಆಧಾರಿತ ವಿದ್ಯುತ್ ಸ್ಥಾವರ (ವೈಸಿಸಿಪಿಪಿ)ದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 15 ಇಂಜಿನಿಯರ್ಗಳು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸುಮಾರು 370 ಮೆಗಾ ವಾಟ್ ಉತ್ಪಾದನಾ ಸಾಮರ್ಥ್ಯದ 1 ಘಟಕವನ್ನ
Read More...