Browsing Tag

bealuty and health

Pudina Tea For Summer :ಬೇಸಿಗೆಯ ಆಲಸ್ಯವನ್ನು ಸೋಲಿಸಲು ಪುದೀನ ಚಹಾವನ್ನು ಕುಡಿಯಿರಿ

ಈ ಬೇಸಿಗೆಯ ಶಾಖವು ಅಸಹನೀಯವಾದಾಗ,  ಸಾಮಾನ್ಯವಾಗಿ ತಂಪಾಗಿರಲು ಐಸ್ ಕ್ರೀಮ್ಗಳು, ಸೋಡಾಗಳು ಮತ್ತು ಶೇಕ್ಗಳಿಗಿಂತ ಹೆಚ್ಚು ಪುದೀನಾ (Pudina )ಅಗತ್ಯವಿರುತ್ತದೆ. ಏಕೆಂದರೆ ಅವುಗಳಲ್ಲಿ ಹೆಚ್ಚು  ಪೌಷ್ಟಿಕಾಂಶ ಅಂಶವಿದೆ. ಇನ್ನೂ ದೈನಂದಿನ ಆಹಾರದಲ್ಲಿ ಈ ಪ್ರಾಚೀನ ಮೂಲಿಕೆಯನ್ನು ಸೇರಿಸಲು ಹಲವು!-->…
Read More...

Neem Oil : ನಿಮಗೆ ಬೇವಿನ ಎಣ್ಣೆ ಮಹತ್ವ ಗೊತ್ತಾ? ಕೂದಲು ಮತ್ತು ತ್ವಚೆ ಎರಡಕ್ಕೂ ಇದೆ ಭಾರಿ ಪ್ರಯೋಜನ!

ಬೇವಿನ ಎಣ್ಣೆ(Neem Oil) ಮೊದಲಿಗಿಂತಲೂ ತ್ವಚೆ ಮತ್ತು ಇತರ ಬಳಕೆಗೆ ಹೆಚ್ಚಿ ಜನಪ್ರಿಯತೆಗಳಿಸಿದೆ ಎಂದೆನಿಸುತ್ತಿದೆಯಲ್ಲವೇ? ಸ್ವಲ್ಪ ಆಶ್ಚರ್ಯವೆನಿಸಿದರೂ ಬೇವಿನ ಮರದಿಂದ ತೆಗೆಯುವ ಎಣ್ಣೆಯ ವಿಶೇಷ ಗುಣವು ಹಲವಾರು ತ್ವಚೆ ಮತ್ತು ಕೂದಲಿನ ಸ್ಥಿತಿಗಳಿಗೆ ಪ್ರಯೋಜನಕಾರಿಯಾಗಿದೆ. ಬೇವಿನ ಮರದ ಹಣ್ಣು!-->…
Read More...

Coffee Powder Facial: ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ ‘ಕಾಫಿಪೌಡರ್ ಫೇಶಿಯಲ್’

ಅಂಚನ್ ಗೀತಾCoffee Powder Facial : ಹಾಯ್, ಮನೆಯಲ್ಲಿದ್ದು ಬೇಜಾರಾಗ್ತಿದೀಯಾ… ಬ್ಯೂಟಿ ಪಾರ್ಲರ್ ಗಳಿಗೆ ಹೋಗೊಣಾ ಅಂದ್ರೆ ಸದ್ಯಕ್ಕಂತೂ ಓಪನ್ ಆಗೋ ಲಕ್ಷಣ ಕಾಣಿಸ್ತಾ ಇಲ್ವಾ. ಹೇಗಪ್ಪಾ ಫೇಶಿಯಲ್ ಮಾಡೋದು ಅನ್ನೋ ಚಿಂತೆಯಲ್ಲಿದ್ದೀರಾ.. ಹಾಗಾದ್ರೆ ಮನೆಲಿದ್ದುಕೊಂಡೇ ಫೇಶಿಯಲ್!-->!-->!-->!-->!-->!-->!-->…
Read More...

ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರಲು ಸುಲಭ ಉಪಾಯ

ಅಂಚನ್ ಗೀತಾಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಯಾಕಂದ್ರೆ ಇದು ಫ್ಯಾಷನ್ ಜಗತ್ತು. ಇಲ್ಲಿ ಫ್ಯಾಷನೇಬಲ್ ಆಗಿದ್ರೆನೆ ವ್ಯಾಲ್ಯೂ ಹೆಚ್ಚು. ಆದ್ರೆ ಕೆಲವೊಂದು ಮಹಿಳೆಯರು, ಪುರುಷರು ಲುಕ್ ಆಗಿ ಕಾಣಿಸಿಕೊಳ್ಳೊದಕ್ಕಾಗಿ ಬ್ಯೂಟಿ ಪಾರ್ಲರ್ ಮೊರೆ!-->!-->!-->…
Read More...

ಅಂದಕ್ಕೂ… ಆರೋಗ್ಯಕ್ಕೂ ಅರಶಿನ…

ರಕ್ಷಾ ಬಡಾಮನೆನಮ್ಮ ಸಂಸ್ಕೃತಿ ಅರಶಿನ ಬಣ್ಣವನ್ನು ಶುಭ ಸೂಚಕ ಎನ್ನುತ್ತದೆ. ಹಳದಿ ಬಣ್ಣವೆಂದಾಗ ನೆನಪಿಗೆ ಬರುವುದು ಅರಶಿನ. ಆಯುರ್ವೇದ ವೈದ್ಯ ಪದ್ದತಿಯಲ್ಲಿಯೂ ತನ್ನದೇ ಆದ ವೈಶಿಷ್ಠ್ಯವನ್ನು ಹೊಂದಿದೆ. ಮಾನವನ ಹುಟ್ಟಿನಿಂದ ಸಾಯುವ ತನಕ ಈ ಅರಶಿನದ ಬಳಕೆಯನ್ನು ಕಾಣಬಹುದು.ಅರಶಿನವು!-->!-->!-->!-->!-->!-->!-->…
Read More...