Browsing Tag

bhavsihyavani

ನಿತ್ಯಭವಿಷ್ಯ : 14-09-2020

ಮೇಷರಾಶಿಆಪ್ತರಿಂದ ತೊಂದರೆ, ವ್ಯಾಪಾರದಲ್ಲಿ ಅಲ್ಪಲಾಭ, ಮನೆಯಲ್ಲಿ ದೇವತಾಕಾರ್ಯ, ಮಂಗಲ ಕಾರ್ಯಗಳು ನಡೆದಾವು. ಮಕ್ಕಳ ಬಗ್ಗೆ ಸಣ್ಣ ಪ್ರವಾಸವು ಕಂಡು ಬರುತ್ತದೆ. ಕ್ರಯವಿಕ್ರಯಗಳಲ್ಲಿ ಲಾಭಕರವಾದ ಆದಾಯ ತಂದೀತು. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ, ವಾಹನ ಸಂಚಾರದಿಂದ ತೊಂದರೆ.
Read More...

ನಿತ್ಯಭವಿಷ್ಯ :13-09-2020

ಮೇಷರಾಶಿಮಿತ್ರರಿಂದ ಸಹಾಯ, ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲವನ್ನು ಮುಂದುವರಿಸಿದ್ದಲ್ಲಿ ಉತ್ತಮ ಫ‌ಲಿತಾಂಶ ಪಡೆಯಲಿದ್ದಾರೆ. ಕಿರು ಸಂಚಾರ ವಿರುವುದು.ಧರ್ಮಕಾರ್ಯ ಶಕ್ತಿ, ಹಿರಿಯರಿಂದ ಹಿತವಚನ, ಹಣಕಾಸು ಪರಿಸ್ಥಿತಿ ಉತ್ತಮ, ಉತ್ತಮ ಅವಕಾಶ,
Read More...

ನಿತ್ಯಭವಿಷ್ಯ : 04-09-2020

ಮೇಷರಾಶಿವ್ಯಾಪಾರ, ವ್ಯವಹಾರಗಳು ಚೇತರಿಕೆಯನ್ನು ಪಡೆದಾವು. ಆದರೂ ಅನಿರೀಕ್ಷಿತ ಲಾಭವನ್ನು ತಂದಾವು. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆಯಲಿದ್ದಾರೆ. ಸಾಂಸಾರಿಕವಾಗಿ ಬಾಳ ಸಂಗಾತಿ ಒಡನಾಟ ಬೇಕೆನಿಸಲಿದೆ, ದೂರ ಪ್ರಯಾಣ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಆಕಸ್ಮಿಕ ಉದ್ಯೋಗ ನಷ್ಟ.
Read More...

ನಿತ್ಯಭವಿಷ್ಯ : 16-08-2020

ಮೇಷರಾಶಿನಾನಾ ರೀತಿಯ ಸಂಪಾದನೆ,ಆರ್ಥಿಕ ಪರಿಸ್ಥಿತಿಯು ಆಗಾಗ ಆತಂಕಕ್ಕೆ ಕಾರಣವಾದರೂ ಅನಿರೀಕ್ಷಿತ ಯಶಸ್ಸು ನಿಮ್ಮ  ದಾಗಲಿದೆ. ದೇಹಾರೋಗ್ಯದಲ್ಲ ಆಗಾಗ ಏರುಪೇರು ಕಂಡು ಬಂದೀತು. ವೃತ್ತಿರಂಗದಲ್ಲಿ ಅನಾವಶ್ಯಕವಾಗಿ ಕಲಹಕ್ಕೆ ಕಾರಣರಾಗದಿರಿ. ಮನಸ್ಸಿನಲ್ಲಿ ಭಯ ಭೀತಿ, ಅಧಿಕ ಖರ್ಚು, ದಾನ
Read More...