Browsing Tag

cabinate expantions

Amit Shah : ಮತ್ತೆ ಜೀವ ಪಡೆದುಕೊಂಡ ಸಂಪುಟ ಸರ್ಕಸ್ : ಎಪ್ರಿಲ್‌ 1ರಂದು ಕರ್ನಾಟಕಕ್ಕೆ ಅಮಿತ್ ಶಾ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಗಾಗಿ ಜಾತಕ ಪಕ್ಷಿಯಂತೆ ಕಾಯ್ತಿರೋ ರಾಜ್ಯ ಬಿಜೆಪಿ ಶಾಸಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಎಪ್ರಿಲ್‌ 1 ರಂದು ಬಿಜೆಪಿಯ ಅಘೋಷಿತ ಹೈಕಮಾಂಡ್ ಹಾಗೂ ಕೇಂದ್ರ ಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸಲಿದ್ದು, ಇದರಿಂದ ಸಂಪುಟ ಪುನಾರಚನೆ (Cabinet
Read More...

ಸೈನಿಕನ ಸಚಿವ ಸ್ಥಾನಕ್ಕೆ ಸಪಕ್ಷಿಯರೇ ಮುಳ್ಳು…! ದೂರು ಹೊತ್ತು ಹೈಕಮಾಂಡ್ ಭೇಟಿಗೆ ತೆರಳಿದ ರೇಣುಕಾಚಾರ್ಯ..!!

ಬಿಜೆಪಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದ ಸೈನಿಕ ಸಿ.ಪಿ.ಯೋಗೇಶ್ವರ್ ಗೆ ಮಂತ್ರಿಗಿರಿಯೇ ಮುಳುವಾಗುವ  ಲಕ್ಷಣ ದಟ್ಟವಾಗಿದೆ. ಮೂಲ ಬಿಜೆಪಿಗರನ್ನು ಕಡೆಗಣಿಸಿ ಸಿ.ಪಿ.ಯೋಗೇಶ್ವರ್ ಗೆ ಮಣೆ ಹಾಕಿರೋದು ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು ಬಹಿರಂಗವಾಗಿಯೇ ಸೈನಿಕನ ವಿರುದ್ಧ
Read More...

ಇನ್ನೆರಡು ದಿನದಲ್ಲಿ ನಾನು ಮಂತ್ರಿಯಾಗ್ತಿನಿ….!ಸಂಕ್ರಾಂತಿಗೂ ಸಂಪುಟ ವಿಸ್ತರಣೆ ಸರ್ಕಸ್…!!

ಬೆಂಗಳೂರು: ದಸರಾ,ದೀಪಾವಳಿ ದಾಟಿ ಬಂದ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಈಗ ಸಂಕ್ರಾಂತಿಗೂ ಮುಂದುವರೆದಿದ್ದು ಇನ್ನೆರಡೇ ದಿನದಲ್ಲಿ ಸಚಿವರಾಗೋದಾಗಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳ್ಳಂಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿಎಂ‌ಬಿಎಸ್ವೈ ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯ
Read More...

ಹೈಕಮಾಂಡ್ ಕೊಡ್ತಿಲ್ಲ…! ಶಾಸಕರು ಬಿಡ್ತಿಲ್ಲ…!! ಇದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಕತೆ…!!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಇನ್ನೂ ಮುಂದುವರಿದಿದ್ದು, ನೀ ಕೊಡೆ ನಾ ಬಿಡೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಸಿಎಂ ಬಿಎಸ್ವೈ ಎರಡು ದಿನಗಳ ಜಿಲ್ಲಾ ಪ್ರವಾಸ ಇಂದು ಅಂತ್ಯಗೊಳ್ಳಲಿರುವ ಹಿನ್ನೆಲೆ ಸಚಿವ ಸ್ಥಾನ ಆಕಾಂಕ್ಷಿಗಳು ರಾಜಧಾನಿಯತ್ತ ಮುಖ
Read More...

ಸಿಎಂ ನಂಬಿಕೊಂಡ್ರೆ ಸಚಿವ ಸ್ಥಾನ ಸಿಕ್ಕಂಗೇ…..! ಸಂತೋಷ್ ಮೊರೆ ಹೋದ ರಮೇಶ್ ಜಾರಕಿಹೊಳಿ..!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನ ಗಣೇಶನ ಮದುವೆ ತರ ಮುಂದೇ ಹೋಗುತ್ತಲೇ ಇದೆ. ಹೀಗಾಗಿ ತಮ್ಮನ್ನು ನಂಬಿ ಬಂದವರಿಗೆ ಶತಾಯ-ಗತಾಯ ಸಚಿವ ಸ್ಥಾನ ಕೊಡಿಸಲೇ ಬೇಕೆಂದು ಪಣತೊಟ್ಟಿರುವ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ವೈಗಿಂತ ಪವರ್ ಫುಲ್ ವ್ಯಕ್ತಿಯೊಬ್ಬರನ್ನು ಭೇಟಿ
Read More...

ಸಚಿವ ಸಂಪುಟ ವಿಸ್ತರಣೆ ಪ್ರಹಸನ….! ಇನ್ನೇರಡು ದಿನದಲ್ಲಿ ಎಲ್ಲವೂ ಅಂತಿಮವಾಗುತ್ತೆ ಎಂದ ಸಿಎಂ…!!

ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಂದು-ನಾಳೆ ಎನ್ನುತ್ತಲೇ ಸಾಗುತ್ತಿದ್ದು, ಸಚಿವರಾಗುವ ಶಾಸಕರ ಕನಸು ಸಧ್ಯ ಈಡೇರುವ ಲಕ್ಷಣವೇ ತೋರುತ್ತಿಲ್ಲ. ಈ ಮಧ್ಯೆ ಎಲ್ಲ ಅಸಮಧಾನಿತರಿಗೆ ತಮ್ಮ ಭರವಸೆ ಮೂಲಕ ಸಮಾಧಾನ ಹೇಳಿರುವ ಬಿಎಸ್ವೈ ಇನ್ನೆರಡು ದಿನದಲ್ಲಿ ನೂತನ
Read More...

ಸಂಪುಟ ವಿಸ್ತರಣೆಯೋ….? ಪುನರ್ ರಚನೆಯೋ…? ಚೆಂಡು ಹೈಕಮಾಂಡ್ ಅಂಗಳದಲ್ಲಿ…!!

ಬೆಂಗಳೂರು: ಎರಡು ಉಪಚುನಾವಣೆ ಗೆದ್ದು ಬೀಗುತ್ತಿರುವ ಸಿಎಂ ಬಿಎಸ್ವೈ ನಾಯಕತ್ವ ಬದಲಾವಣೆಯ ಊಹಾಪೋಹ ಎಬ್ಬಿಸಿದ್ದ ಪಕ್ಷದ ಒಳಗಿನ ಹಾಗೂ ಹೊರಗಿನ ಶತ್ರುಗಳಿಗೆ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಆದರೆ ಸಿಎಂಗೆ ಸಂಪುಟ ವಿಸ್ತರಣೆಯ ಬಿಸಿತುಪ್ಪ ಎದುರಾಗಿದ್ದು, ಆಕಾಂಕ್ಷಿಗಳ ಪಟ್ಟಿ ಹೊತ್ತು
Read More...

ಸಿಎಂಗೆ ಮತ್ತೆ ಸಂಪುಟ ವಿಸ್ತರಣೆ ಸಂಕಟ….! ಯಾರಿಗೆ ಕೊಟ್ರು ಸ್ಥಾನ, ತಪ್ಪಲ್ಲ ಅಸಮಧಾನ…!!

ಬೆಂಗಳೂರು: ದೀಪಾವಳಿ ಸಡಗರದಲ್ಲಿರೋ ರಾಜ್ಯದ ಜನರಿಗೆ ರಾಜಕೀಯ ಮೇಲಾಟ ಪುಕ್ಸಟ್ಟೆ ಮನರಂಜನೆ ಒದಗಿಸುತ್ತಿದ್ದು, ಎರಡಕ್ಕೆರಡು ಬೈ ಎಲೆಕ್ಷನ್ ಗೆದ್ದಿರೋ ಸಿಎಂ ಬಿಎಸ್ವೈಗೆ ಇದೀಗ ಸಂಪುಟ ವಿಸ್ತರಣೆಯ ಸಂಕಟ ಎದುರಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ 7 ಸಚಿವ ಸ್ಥಾನಕ್ಕೆ ಒಂದು
Read More...

ಜೂನ್ ಅಂತ್ಯದೊಳಗೆ ಸಂಪುಟ ವಿಸ್ತರಣೆ ಪಕ್ಕಾ : ಹಾಲಾಡಿ, ಲಿಂಬಾವಳಿ ಸೇರಿ ನಾಲ್ವರ ಸೇರ್ಪಡೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಆತಂಕದ ನಡುವಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಜೂನ್ ಅಂತ್ಯದೊಳಗೆ ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತ. ಕುಂದಾಪುರ ಶಾಸಕರ ಹಾಲಾಡಿ ಶ್ರೀನಿವಾಸ ಶೆಟ್ಟಿ, ಅರವಿಂದ ಲಿಂಬಾವಳಿ, ರಾಮದಾಸ್ ಹಾಗೂ ರೆಬೆಲ್ ಶಾಸಕ
Read More...