Browsing Tag

cabinet expansion

Karnataka Cabinet Expansion : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಸಂಪುಟ ರಚನೆಯ ಸರ್ಕಸ್ ಜೋರಾಗಿದೆ.‌ಒಂದೆಡೆ ಬಾಕಿ ಇರುವ ಒಂದುವರ್ಷವಾದರೂ ಸಚಿವರಾಗೋಣ ಎಂದು ಶಾಸಕರು ಸರ್ಕಸ್ ನಡೆಸಿದ್ದರೇ, ಚುನಾವಣೆಯ ಮತಗಳಿಕೆ ಲೆಕ್ಕಾಚಾರದಲ್ಲಿ ಜಾತಿ ,ಪಂಗಡವನ್ನು ಟಾರ್ಗೆಟ್ ಮಾಡಿ ಸಚಿವ ಸ್ಥಾನ ಹಂಚಿಕೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
Read More...

Karnataka Cabinet Expansion : ಮುಗಿಯದ ಸಂಪುಟ ಸಂಕಟ : ಸಚಿವ ಸ್ಥಾನಾಕಾಂಕ್ಷಿಗಳಿಗೆ ಕಹಿಯಾದ ಯುಗಾದಿ

ಬೆಂಗಳೂರು : ತಗ್ಗಿದ ಕೊರೋನಾದಿಂದ ಈ ಭಾರಿ ಜನರ ಪಾಲಿಗೆ ಯುಗಾದಿ ಸಂಭ್ರಮ ತಂದಿದ್ದರೇ ರಾಜ್ಯ ಸರ್ಕಾರದ ಸಚಿವ ಸ್ಥಾನಾಕಾಂಕ್ಷಿಗಳ ಪಾಲಿಗೆ ಯುಗಾದಿ ಕಹಿಯಾಗಿದೆ. ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದಿಂದ ಗರಿಗೆದರಿದ್ದ ಸಂಪುಟ ವಿಸ್ತರಣೆಯ (Karnataka Cabinet
Read More...

ಸಚಿವ ಸಂಪುಟಕ್ಕೆ ಸರ್ಜರಿ : ನೂತನ ಸಚಿವರ ಪಟ್ಟಿ ಜೊತೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

ಬೆಂಗಳೂರು : ನೊರೆಂಟು ಕಾರಣಗಳಿಗೆ ತಣ್ಣಗಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಚುರುಕುಗೊಂಡಿದ್ದು, ಸೋಮವಾರ ದೆಹಲಿಗೆ ತೆರಳಬೇಕಿದ್ದ ಸಿಎಂ ಇಂದೇ ದೆಹಲಿಗೆ ದೌಡಾಯಿಸಿದ್ದಾರೆ. ಹೀಗಾಗಿ ರಾಜ್ಯದ ಸಚಿವ ಸ್ಥಾನಾಕಾಂಕ್ಷಿಗಳ ಮುಖದಲ್ಲಿ ಮತ್ತೆ ಗೆಲುವು ಮೂಡಿದೆ. ರಾಜ್ಯ ಬಜೆಟ್
Read More...

Karnataka cabinet expansion: ಸದ್ಯಕ್ಕೆ ವಿಸ್ತರಣೆಯಾಗಲ್ಲ ಸಂಪುಟ : ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್

ಬೆಂಗಳೂರು : ಸಂಕ್ರಾಂತಿ ಆಯ್ತು ಇನ್ನೇನು ಶಿವರಾತ್ರಿ, ಯುಗಾದಿಯೂ ಬಂತು ಇನ್ನೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ( Karnataka cabinet expansion ) ಮುಹೂರ್ತ ಕೂಡಿ ಬಂದಿಲ್ಲ. ಆದರೆ ಈಗ ಈ ಕನಸು ಸದ್ಯ ನನಸಾಗೋದು ಕಷ್ಟವಿದೆ ಎಂಬ ಶಾಕಿಂಗ್ ಸತ್ಯವೊಂದನ್ನು ರಾಜ್ಯದ ಸಚಿವ
Read More...

Karnataka Cabinet Expansion: ರಾಜ್ಯದಲ್ಲಿ ಸಂಪುಟ ಸಂಕ್ರಾಂತಿ ಸರ್ಕಸ್ : ಸಿಎಂ ಮನೆಗೆ ದೌಡಾಯಿಸಿದ ಅಕಾಂಕ್ಷಿಗಳು

Karnataka Cabinet Expansion ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ವಿಚಾರ ಮುನ್ನಲೆಗೆ ಬಂದಿದ್ದು ಸಚಿವಸ್ಥಾನಾಕಾಂಕ್ಷಿಗಳ ಎದೆಬಡಿತ ಹೆಚ್ಚಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಕಸರತ್ತು ನಡೆಸಿ ವಿಫಲರಾಗಿರುವ ಶಾಸಕರು ಅಂತಿಮ ಹಂತದ ಸರ್ಕಸ್
Read More...

ಕೊನೆಗೂ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತ…! ರಾಜ್ಯಪಾಲರ ಕೈ ಸೇರಿದ ಫೈನಲ್ ಲಿಸ್ಟ್…!!

ಕೊನೆಗೂ ಸಂಕ್ರಾಂತಿ ಎದುರಿನಲ್ಲಿ ಸಚಿವ ಸ್ಥಾನ ಆಕಾಂಕ್ಷಿತ ಶಾಸಕರಿಗೆ ಯೋಗ ಕೂಡಿ ಬಂದಿದ್ದು ಬುಧವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಂ ಬಿಎಸ್ವೈ ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.
Read More...

ಕೊನೆಗೂ ಸುಖಾಂತ್ಯವಾಯ್ತು ಸಂಪುಟ ಸರ್ಕಸ್….! ಸಂಕ್ರಾಂತಿಗೂ ಮುನ್ನವೇ ಸಚಿವಸ್ಥಾನಾಕಾಂಕ್ಷಿಗಳ ಬಾಯಿ…

ಗಣೇಶನ ಮದುವೆಯ ಹಾಗೇ ಇಂದಲ್ಲ ನಾಳೆ ಅಂತ ಮುಂದೂಡಿಕೆಯಾಗುತ್ತಲೇ ಇದ್ದ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು ಸಂಕ್ರಾಂತಿ ಗೂ ಮುನ್ನವೇ ಸಚಿವ ಸ್ಥಾನಾಕಾಂಕ್ಷಿಗಳ ಬಾಯಿಗೆ ಬೆಲ್ಲ ಬಿದ್ದಿದೆ. ದೆಹಲಿಯಿಂದ ಹಿಂತಿರುಗಿದ ಸಿಎಂ ಬಿಎಸ್ವೈ ನೀಡಿದ ಮಾಹಿತಿ ಅನ್ವಯ ಜನವರಿ 13
Read More...