Browsing Tag

ccb

Chaitra Kundapura Case : ಚೈತ್ರಾ ಕುಂದಾಪುರ ವಂಚನೆ ಪ್ರಕರಣ : ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್‌

ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ (Govinda Babu Poojari)  ಅವರಿಗೆ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ (Chaitra Kundapura Case) ಈಗಾಗಲೇ ಅರೆಸ್ಟ್‌ ಆಗಿದ್ದಾಳೆ. ಇದೀಗ ಚೈತ್ರಾ ಕುಂದಾಪುರ ಗ್ಯಾಂಗಿನ ಮತ್ತೋರ್ವ ಆರೋಪಿ ಅಭಿನವ ಹಾಲಶ್ರೀ…
Read More...

Bitcoin Case : 12 ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ಗಳಿಗೆ ಪತ್ರ ಬರೆದಿದ್ದ ಸೈಬರ್‌ ಕ್ರೈಂ ಪೊಲೀಸರು

ಬೆಂಗಳೂರು : ರಾಜ್ಯದಲ್ಲಿ ಬಿಟ್‌ಕಾಯಿನ್‌ ಪ್ರಕರಣ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಸಿಸಿಬಿ ಈಗಾಗಲೇ 12 ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ಗಳಿಗೆ ಸಿಸಿಬಿ ಪತ್ರವನ್ನು ಬರೆದಿದೆ. ಆದರೆ ಈ ಪೈಕಿ ಜಪಾನ್‌ ಮೂಲದ ಸಂಸ್ಥೆ ಮಾತ್ರವೇ ಉತ್ತರವನ್ನು ನೀಡಿದೆ ಅನ್ನೋ
Read More...

ಭಾರತದ ಸೇನಾ ಸೀಕ್ರೆಟ್‌ ಕದ್ದ ISI ಸುಂದರಿ : ಪಾಕ್‌ ಗೂಢಾಚಾರಿ ಜಿತೇಂದ್ರ ಸಿಂಗ್‌ ಬಾಯ್ಬಿಟ್ಟ ಸ್ಪೋಟಕ ಮಾಹಿತಿ

ಬೆಂಗಳೂರು : ಪಾಪಿ ಪಾಕಿಸ್ತಾನ ಇದೀಗ ಸುಂದರಿಯನ್ನು ಮುಂದಿಟ್ಟುಕೊಂಡು ಭಾರತದ ಆಂತರಿಕ, ಸೇನಾ ಮಾಹಿತಿಯನ್ನು ಕದಿಯುವ ನೀಚ ಕಾರ್ಯಕ್ಕೆ ಮುಂದಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಲ್ಲಿ ಅರೆಸ್ಟ್‌ ಆಗಿರುವ ದೇಶದ್ರೋಹಿ ಜಿತೇಂದ್ರ ಸಿಂಗ್‌ ಬಾಯ್ಬಿಟ್ಟ ಸ್ಪೋಟಕ ಹೇಳಿಕೆ ದೇಶದ ಭದ್ರತೆಗೆ
Read More...

ಇಮೇಜ್ ಡ್ಯಾಮೇಜ್ ತಡೆಯಲು ಶಿಲ್ಪಾ ಶೆಟ್ಟಿ ಮಾಸ್ಟರ್ ಪ್ಲ್ಯಾನ್…! ಪತಿಯಿಂದ ವಿಚ್ಛೇಧನಕ್ಕೆ ಮುಂದಾದ್ರಾ ಕರಾವಳಿ…

ಮುಂಬೈ: ಕಿರುತೆರೆಯ ರಿಯಾಲಿಟಿ ಶೋ, 14 ವರ್ಷಗಳ ಬಳಿಕ ಮತ್ತೊಮ್ಮೆ ಹಿರಿತೆರೆಗೆ ಎಂಠ್ರಿ ಹೀಗೆ ನಾನಾ ಕಾರಣಗಳಿಂದ ಖುಷಿ ಖುಷಿಯಾಗಿದ್ದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಗೆ ಬದುಕು ಸಖತ್ ಶಾಕ್ ನೀಡಿದೆ. ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ
Read More...

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ…! ಸಿಸಿಬಿಯಿಂದ ಸಲ್ಲಿಕೆಯಾಯ್ತು 2900 ಪುಟಗಳ ಚಾರ್ಜಶೀಟ್…!!

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳ ಎದೆಬಡಿತ ಹೆಚ್ಚಿಸುವಂತ ಸುದ್ದಿ ಸಿಸಿಬಿ ಅಂಗಳದಿಂದ‌ ಹೊರಬಿದ್ದಿದೆ. ತನಿಖಾ ಹಂತದಲ್ಲಿರುವ ಪ್ರಕರಣದ ಕುರಿತು ಸಿಸಿಬಿ ನ್ಯಾಯಾಲಯಕ್ಕೆ ಬರೋಬ್ಬರಿ 2900 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಎನ್ ಡಿಪಿಎಸ್
Read More...

ಮಂಗಳೂರು ಕಾರ್ ಡೀಲ್ ಪ್ರಕರಣ : ಕಬ್ಬಾಳ್ ರಾಜ್ ಸೇರಿ ನಾಲ್ವರ ವಿರುದ್ದ ಡಿಐಜಿಗೆ ವರದಿ ಸಲ್ಲಿಕೆ

ಮಂಗಳೂರು : ಐಶಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪಿಎಸ್ ಐ ಕಬ್ಬಾಳ್ ರಾಜ್, ನಾರ್ಕೋಟಿಕ್ ಠಾಣೆಯ ಎಸ್ ಐ ರಾಮಕೃಷ್ಣ,ಸಿಸಿಬಿ ಎಚ್ಸಿ ಆಶಿತ್ ಡಿ'ಸೋಜಾ, ರಾಜಾ ಹಾಗೂ ಮಧ್ಯವರ್ತಿ ದಿವ್ಯ ದರ್ಶನ್ ವಿರುದ್ದ ಡಿಐಜಿ ಪ್ರವೀಣ್ ಸೂದ್ ಅವರಿಗೆ ಸಿಐಡಿ ವರದಿ ಸಲ್ಲಿಸಿದೆ. ರಮ್ಯಾ
Read More...

ಸಿಸಿಬಿ ಪೋಲಿಸರ ಎಣ್ಣೆ ಪಾರ್ಟಿ : 8 ಪೊಲೀಸರ ವಿರುದ್ದ ಶಿಸ್ತು ಕ್ರಮಕ್ಕೆ ಕಮಿಷನರ್ ಆದೇಶ, ವರ್ಗಾವಣೆ

ಮಂಗಳೂರು : ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ ಪ್ರಕರಣದ ವಿರುದ್ದ ಮಂಗಳೂರು ಪೋಲಿಸ್ ಆಯುಕ್ತರಾದ ಶಶಿಕುಮಾರ್ ಅವರು ಶಿಸ್ತುಕ್ರಮ ಕೈಗೊಂಡಿದ್ದು, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ. ಬಾರ್ ವೊಂದರಲ್ಲಿ ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ
Read More...

ಡ್ರಗ್ಸ್ ಮಾಫಿಯಾದಲ್ಲಿ ‘ಸೌತ್ ಬಾಯ್ಸ್ ‘ : ಸಿಸಿಬಿ ಮುಂದೆ ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ಸತ್ಯವೇನು…

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ. ಸಿಸಿಬಿ ಪೊಲೀಸರು ಸೌತ್ ಬಾಯ್ಸ್ ಗಾಗಿ ಬಲೆ ಬೀಸಿದ್ದು, ರಾಜಕಾರಣಿಗಳು ಹಾಗೂ ಸ್ಟಾರ್ ನಟರ ಮಕ್ಕಳಿಗೆ ಕಂಟಕ ಎದುರಾಗಿದೆ. ಡ್ರಗ್ಸ್ ಮಾಫಿಯಾದಿಂದಾಗಿ ಈಗಾಗಲೇ ಸ್ಯಾಂಡಲ್ ವುಡ್ ನಟಿಯರು,
Read More...

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ನೋಟಿಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿನಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್
Read More...

ಸಿನಿಮಾಕ್ಕೆ ಅಡ್ವಾನ್ಸ್ ಪಡೆದಿದ್ದೇ…! ಸ್ವಾಮಿ, ಉಳಿದ ವ್ಯವಹಾರ ನನಗೆ ಗೊತ್ತಿಲ್ಲ…! ನಟಿ…

ಬೆಂಗಳೂರು: ರಾಜಕೀಯ ನಾಯಕರ ಹೆಸರಿನಲ್ಲಿ ವಂಚಿಸುತ್ತಿದ್ದ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ತಮ್ಮ‌ ಹೆಸರು ಕೇಳಿಬಂದಿರೋದಿಕ್ಕೆ ನಟಿ ರಾಧಿಕಾಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿ ಗೋಷ್ಟಿ ನಡೆಸಿದ ರಾಧಿಕಾ ಕುಮಾರಸ್ವಾಮಿ ಜೊತೆ ಅವರ
Read More...