Browsing Tag

Chinnaswamy Stadium

RCB Vs CSK: ಚಿನ್ನಸ್ವಾಮಿಯಲ್ಲಿ ಧೋನಿ ಹವಾ, ಈ ಸಲ ಕಪ್ ನಮ್ದೇ ಅಂದ ಸಿಎಸ್‌ಕೆ; ಹಳದಿ+ಕೆಂಪು= ಇಂಡಿಯಾ ಅಂದ್ರು ಕಿಂಗ್…

ಬೆಂಗಳೂರು: (RCB Vs CSK) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ನಡುವಿನ ಪಂದ್ಯ ಕ್ರಿಕೆಟ್ ಪ್ರಿಯರ ಪಾಲಿಗೆ ಹಬ್ಬ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದು ಮತ್ತೊಮ್ಮೆ ಸಾಬೀತಾಯ್ತು.ಸೋಮವಾರ!-->!-->!-->…
Read More...

Virat Kohli Gautam Gambhir : 10 ವರ್ಷಗಳ ಹಿಂದೆ ಚಿನ್ನಸ್ವಾಮಿಯಲ್ಲಿ ಕಿತ್ತಾಟ, ಅದೇ ಚಿನ್ನಸ್ವಾಮಿಯಲ್ಲೀಗ ಮುದ್ದಾಟ

ಬೆಂಗಳೂರು : ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ (Gautam Gambhir) ಅಂದ್ರೆ ನೆನಪಾಗೋದು 10 ವರ್ಷಗಳ ಹಿಂದೆ (Virat Kohli Gautam Gambhir) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದಿದ್ದ ಆ ಕಿತ್ತಾಟ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್!-->…
Read More...

IPL 2023 : ಐಪಿಎಲ್ ಗೆ ಕರೋನಾ ಭಯ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಈಗಾಗಲೇ ಪ್ರಾರಂಭವಾಗಿದ್ದು, ಕ್ರೀಡಾಗಂಣದಲ್ಲಿ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದಾರೆ. ಅದರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ಐಪಿಎಲ್‌ ವೀಕ್ಷಕರು ತುಂಬಿದ್ದು, ಕೋವಿಡ್‌ ನಿಯಮವನ್ನು ಗಾಳಿಗೆ (Corona fear for IPL)!-->…
Read More...

ಮಣ್ಣು ಸೇರಿದ ಚಿನ್ನಸ್ವಾಮಿ ಮೈದಾನದ ಹೆಮ್ಮೆಯ ಪುತ್ರ, 50 ವರ್ಷಗಳ ಬಾಂಧವ್ಯ ಅಂತ್ಯ

ಬೆಂಗಳೂರು : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ (Chinnaswamy Stadium Bangalore) ನೀವು ಯಾವತ್ತಾದ್ರೂ ಭೇಟಿ ಕೊಟ್ಟಿದ್ದರೆ ಅಲ್ಲೊಬ್ಬ ವ್ಯಕ್ತಿಯನ್ನು ನೋಡೇ ಇರುತ್ತಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಗ್ರೌಂಡ್ಸ್‌ಮನ್ (Groundsman of Chinnaswamy Stadium) ಆಗಿ ಕೆಲಸ!-->…
Read More...

RCB Unbox : ನಾಳೆ ಚಿನ್ನಸ್ವಾಮಿಯಲ್ಲಿ ಮಹಾ ಸಂಗಮ, ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ, ಗೇಲ್,…

ಬೆಂಗಳೂರು : ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli), ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ (Chris Gayle) ಮತ್ತು ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್ (AB De Villiers). ಕ್ರಿಕೆಟ್ ಜಗತ್ತು ಕಂಡ (RCB Unbox) ತ್ರಿಮೂರ್ತಿಗಳು. ರಾಯಲ್ ಚಾಲೆಂಜರ್ಸ್ ಬೆಂಗಳೂರು!-->…
Read More...

Exclusive: RCB practice match: ಮಾರ್ಚ್ 26ಕ್ಕೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪ್ರಾಕ್ಟೀಸ್ ಮ್ಯಾಚ್,…

ಬೆಂಗಳೂರು: RCB practice match : “ಈ ಸಲ ಕಪ್ ನಮ್ದೇ” ಎಂಬ ಫೇಮಸ್ ಘೋಷಣೆಯ ಮಧ್ಯೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಸತತ 15 ವರ್ಷಗಳಿಂದ ಐಪಿಎಲ್’ನಲ್ಲಿ (IPL 2023) ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿದೆ.15 ವರ್ಷಗಳ ವೈಫಲ್ಯಗಳ ನಂತರ!-->!-->!-->…
Read More...

Ranji Semi final: ನಾಳೆಯಿಂದ ಚಿನ್ನಸ್ವಾಮಿಯಲ್ಲಿ ರಣಜಿ ಸೆಮಿಫೈನಲ್: ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಸೇಡಿನ ಸಮರ

ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ (Ranji Trophy Semi final) ಹಣಾಹಣಿ ನಾಳೆ (ಬುಧವಾರ) ಆರಂಭವಾಗಲಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಸೌರಾಷ್ಟ್ರ (Karnataka Vs Saurashtra) ತಂಡದ ಸವಾಲನ್ನು!-->…
Read More...

Chinnaswamy Stadium : ಸೌತ್ ಆಫ್ರಿಕಾ-ಇಂಡಿಯಾ ಪಂದ್ಯ : ಬೆಂಗಳೂರಲ್ಲಿ ಭದ್ರತೆ ಪರಿಶೀಲಿಸಿದ ಗೃಹ ಸಚಿವರು

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರೋ ಟಿ20 ಸರಣಿಯ ಕೊನೆಯ ಪಂದ್ಯಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ಕೊರೋನಾ ಸೇರಿದಂತೆ ಹಲವು ಕಾರಣದಿಂದ ಕ್ರಿಕೇಟ್ ಮ್ಯಾಚ್ ಗಳನ್ನು ಮಿಸ್ ಮಾಡಿಕೊಂಡಿದ್ದ ಕ್ರಿಕೇಟ್ ಪ್ರಿಯರು ಈ ವಾರಾಂತ್ಯದಲ್ಲಿ ಟಿ20 ಸರಣಿಯ (Ind vs SA 4th T20)!-->…
Read More...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಳಗಿದ ಬೊಂಬೆ ಹೇಳುತೈತೆ ಹಾಡು : ಪುನೀತ್‌ ಪೋಟೋ ಹಿಡಿದ ಸುದೀಪ್‌

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿದ್ದರೂ ಅವರನ್ನು ಸದಾ ಸ್ಮರಿಸುವ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತ ವಾಗಿದ್ದಾರೆ. ಇಷ್ಟು ದಿನಗಳ ಕಾಲ ರಸ್ತೆ, ಉದ್ಯಾನವನಗಳಲ್ಲಿ ಅನುರಣಿಸುತ್ತಿದ್ದ ಅಪ್ಪು ನೆನಪು ಇಂದು ಬೆಂಗಳೂರಿನಲ್ಲಿ ನಡೆಯುತ್ತಿರೋ!-->…
Read More...