Browsing Tag

chiranjeevi sarja

Meghana Comeback : ಚಂದನವನಕ್ಕೆ ಕಂಬ್ಯಾಕ್‌ ಮಾಡಿದ ಮೇಘನಾ ರಾಜ್‌ : ಪತಿಯ ಜನ್ಮದಿನದಂದೇ ಬಣ್ಣ ಹಚ್ಚಿದ ಚಿರು ಪತ್ನಿ

ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಜನ್ಮ ದಿನ. ಇದೇ ಸಂದರ್ಭದಲ್ಲಿಯೇ ಮೇಘನಾ ರಾಜ್‌ ಬಣ್ಣ ಹಚ್ಚಿದ್ದಾರೆ. ಪನ್ನಾಗಭರಣ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾಕ್ಕೆ ಮೇಘನಾ ರಾಜ್‌ ನಾಯಕಿಯಾಗಿದ್ದಾರೆ. ಪತಿಯ ಬರ್ತಡೇ ದಿನದಂದೇ ಸಿನಿಮಾಕ್ಕೆ ರೀ ಎಂಟ್ರಿ ಕೊಡ್ತಿರೋದಕ್ಕೆ ಮೇಘನಾ
Read More...

Meghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

ಚಿರಂಜೀವಿ ಸರ್ಜಾ ಪತ್ನಿ, ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಚಿರು ಹುಟ್ಟಿದ ಹಬ್ಬದ ನೆನಪಿಗಾಗಿ ಮೇಘನಾರಾಜ್‌ ಪೋಟೋ ಶೂಟ್‌ ಮೂಲಕ ಹೊಸ ಸಂದೇಶವನ್ನು ನೀಡಿದ್ದಾರೆ. ಮಹಾರಾಣಿಯ ಧಿರಿಸಿನಲ್ಲಿ ಮೇಘನಾ ಮಿಂಚಿದ್ದು, ಚಿರಂಜೀವಿ ಸರ್ಜಾ ರಾಜನಾಗಿ
Read More...

Meghana Raj : ಸುರಂಗದ ಕೊನೆಯಲ್ಲಿ ಬೆಳಕು, ನನ್ನ ಪಾಲಿಗೆ ಆ ಬೆಳಕು ಚಿರು : HAPPY BIRTHDAY DEAR HUSBAND‌ ಎಂದ…

ಸ್ಯಾಂಡಲ್‌ವುಡ್‌ ನಟ ದಿವಂಗತ ಚಿರು ಸರ್ಜಾ ಹುಟ್ಟು ಹಬ್ಬ. ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷ ಕಳೆದಿದೆ. ಆದರೆ ಚಿರು ನೆನಪು ಮನದಲ್ಲಿ ಇಂದಿಗೂ ಶಾಶ್ವತ. ಪತಿಯ ಹುಟ್ಟು ಹಬ್ಬಕ್ಕೆ ಮೇಘನಾ ಸರ್ಜಾ ವಿಶಿಷ್ಠವಾಗಿ ಶುಭಾಶಯ ಕೋರಿದ್ದಾರೆ. ಚಿರು ಜೊತೆಗಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ
Read More...

ಹ್ಯಾಪಿ ಬರ್ತಡೇ BIL ಎಂದ ನಟಿ ಮೇಘನಾ ರಾಜ್‌

ಸ್ಯಾಂಡಲ್‌ವುಡ್‌ ಖ್ಯಾತ ನಟ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹುಟ್ಟುಹಬ್ಬ. ಅಭಿಮಾಗಳು ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಅದ್ರಲ್ಲೂ ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಮುದ್ದಿಯ ಮೈದುನನಿಗೆ Happy Birthday BILL ಎಂದು ವಿಶ್‌ ಮಾಡಿದ್ದಾರೆ. ಚಿರಂಜೀವಿ
Read More...

Chiru Sarja : ಸೈಮಾ ಅವಾರ್ಡ್ಸ್ ಫಂಕ್ಷನ್ ನಲ್ಲಿ‌ ಚಿರು : ಸ್ನೇಹಕ್ಕೆ ಪನ್ನಗಾಭರಣ ಕೊಟ್ರು ವಿಶೇಷ ಬೆಲೆ

ಹೈದ್ರಾಬಾದ್ ನಲ್ಲಿ ನಡೆದ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಬೆಸ್ಟ್ ಡೈರೈಕ್ಟರ್ ಗೌರವಕ್ಕೆ ಪಾತ್ರವಾಗಿದ್ದಾರೆ ಯುವ ಡೈರೆಕ್ಟರ್ ಪನ್ನಗಾಭರಣ. ಈ ಗೌರವವನ್ನು ಸ್ವೀಕರಿಸುವ ವೇಳೆಯಲ್ಲೂ ಚಿರುವನ್ನು ತಮ್ಮ ಜೊತೆಗೆ ಇರಿಸಿಕೊಂಡು ಸ್ನೇಹ ಮೆರೆದಿದ್ದಾರೆ ಪನ್ನಗಾಭರಣ. ಅದ್ಹೇಗೆ ಅಂದ್ರಾ
Read More...

Meghana Raj Sarja : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

ಇಂದು ಫ್ರೆಂಡ್‍ಶಿಪ್ ಡೇ. ಸ್ನೇಹಿತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಪತಿ ಚಿರುವನ್ನು ನೆನೆದಿದ್ದಾರೆ. ಅಲ್ಲದೇ ಫ್ರೆಂಡ್‍ಶಿಪ್ ಡೇಗೆ ವಿಶೇಷ ಫೋಟೋವನ್ನು ಶೇರ್ ಮಾಡಿ ಚಿರು ಸ್ನೇಹದ ಭಾವನಾತ್ಮಕ ಬರಹಗಳನ್ನೂ
Read More...

Meghanaraj : ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ಮೇಘನಾ ರಾಜ್..!

ಕಳೆದ ಒಂದು ವರ್ಷದಿಂದ ನಟಿ ಮೇಘನಾ ರಾಜ್ ಒಂದಾದ ಮೇಲೊಂದು ಸಂಕಷ್ಟದಲ್ಲೇ ದಿನ ಕಳೆದಿದ್ದರು. ಪತಿ ಅಗಲಿಕೆ, ಮಗುವಿಗೆ ಕೊರೋನಾ ಹೀಗೆ ಸಾಲು ಸಾಲು ಸಂಕಷ್ಟ ಕಂಡ ಮೇಘನಾ ಬದುಕಲ್ಲಿ ಹೊಸಬೆಳಕು ಮೂಡಿದೆ. ಬರೋಬ್ಬರಿ ವರ್ಷದ ಮೇಲೆ ಮೇಘನಾ ರಾಜ್ ಕೆರಿಯರ್ ಗೆ ಮರಳಿದ್ದಾರೆ. ಕ್ಯಾಮರಾ ಎದುರು
Read More...

ಜ್ಯೂನಿಯರ್ ಚಿರು ನಾಮಕರಣಕ್ಕೆ ಸಿದ್ಧತೆ….! ಚಿಂಟೂಗೆ ಹೆಸರು ಫೈನಲ್ ಮಾಡಿದ್ರಾ ಮೇಘನಾರಾಜ್…!!

ಸ್ಯಾಂಡಲ್ ವುಡ್ ನ  ತಾರಾ ದಂಪತಿ ಚಿರು ಹಾಗೂ ಮೇಘನಾ ರಾಜ್ ಮುದ್ದಿನ ಮಗ ಜ್ಯೂನಿಯರ್ ಚಿರು ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್. ಸದಾ ಮುದ್ದು ಮಗನ ಒಂದಿಲ್ಲೊಂದು ವಿಡಿಯೋ ಹಂಚಿಕೊಳ್ಳೋ ಮೇಘನಾ ರಾಜ್ ಕೊನೆಗೂ ಮಗನ ನಾಮಕರಣಕ್ಕೆ ಸಿದ್ಧವಾಗಿದ್ದು, ಹೆಸರು ಫೈನಲ್ ಮಾಡಿದ್ದಾರಂತೆ. ಸ್ಮೈಲ್
Read More...

ಫ್ಯಾಮಿಲಿ ಪ್ರೇಮ್‌ನಲ್ಲಿ ಚಿರು ಸದಾ ಜೀವಂತ….! ಅಭಿಮಾನಿಗಳ ಪ್ರೀತಿಗೆ ಮೇಘನಾ ಮೆಚ್ಚುಗೆ…!!

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಚಿರಂಜೀವಿ ಸರ್ಜಾ ಫ್ಯಾಮಿಲಿ ಪ್ರೇಮ್ ನಲ್ಲಿ ತಮ್ಮ ಜಾಗ ಖಾಲಿ ಉಳಿಸಿ ಸರಿದು ಹೋಗಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಈ‌ ಕೊರತೆ ತುಂಬುವಂತ ಪೋಟೋ ಗಳ ಜೊತೆ ಮೇಘನಾ ಮನಸ್ಸು ಗೆದ್ದಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ನಟ ಚಿರಂಜೀವಿ ಸರ್ಜಾ
Read More...

ಸರ್ಜಾ ಕುಟುಂಬದ ಅಭಿಮಾನಿಗಳಿಗೆ ಕಹಿಸುದ್ದಿ…! ಧ್ರುವ್ ಸರ್ಜಾ ಕೈಗೊಂಡ್ರು ಶಾಕಿಂಗ್ ನಿರ್ಧಾರ….!!

ಸ್ಯಾಂಡಲ್ ವುಡ್ ನಲ್ಲಿ ಸರ್ಜಾ ಕುಟುಂಬಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಯುವಸರ್ಜಾ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನೊಂದ ಅಭಿಮಾನಿಗಳಿಗೆ ಸದ್ಯ ಧ್ರುವ್ ಸರ್ಜಾ ತಮ್ಮ ಸಿನಿಮಾಗಳ ಮೂಲಕ ಸಾಂತ್ವನ ಹೇಳುತ್ತಿದ್ದರು. ಆದರೆ ಈಗ ಧ್ರುವ್ ಸರ್ಜಾ ಸಿನಿಮಾತಂಡದಿಂದ ಹೊರಬಿದ್ದ ಶಾಕಿಂಗ್ ಸುದ್ದಿ
Read More...