Browsing Tag

chiru and meghana raj

ಚಿರು ಅಗಲಿದ ಸುದ್ದಿ ಮೊದಲು ತಿಳಿದಿದ್ದು ಯಾರಿಗೆ…!? ವೈದ್ಯರು ಕುಟುಂಬಕ್ಕಿಂತ ಮೊದಲು ಪೋನ್ ಮಾಡಿದ್ದ್ಯಾರಿಗೆ…

ಸ್ಯಾಂಡಲ್ ವುಡ್ ನ ಯುವ ನಟ ಚಿರು ಇನ್ನಿಲ್ಲವಾಗಿ ಇಂದಿಗೆ ಒಂದು ವರ್ಷ. ಸರ್ಜಾ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದರೇ, ಸರ್ಜಾ ಕುಟುಂಬದ ಆಪ್ತರು  ಚಿರು ಸಾವಿನ ಸಂಗತಿಯನ್ನು, ಆ ಕರಾಳ ದಿನವನ್ನು ನೆನಪಿಸಿಕೊಂಡು ಕಣ್ಣೀರಾಗಿದ್ದಾರೆ. ಜೂನ್ 7 ರಂದು ಹೃದಯಾಘಾತಕ್ಕೆ
Read More...

ಪತಿ ಅಗಲಿಕೆಗೆ ಒಂದು ವರ್ಷ…! ಸುಂದರ ಸಂದೇಶದೊಂದಿಗೆ ಚಿರು ಪೋಟೋ ಹಂಚಿಕೊಂಡ ಮೇಘನರಾಜ್….!

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನಕ್ಕೆ ಒಂದು ವರ್ಷ ತುಂಬುತ್ತಿದ್ದು, ನಾಳೆ ಚಿರು ಮೊದಲ ಪುಣ್ಯತಿಥಿ ನಡೆಯಲಿದೆ. ಮಗನ ನೆನಪಲ್ಲಿ ಸರ್ಜಾ ಕುಟುಂಬ ಭಾವುಕ ಸಂದೇಶ ಹಂಚಿಕೊಂಡ ಬೆನ್ನಲ್ಲೇ, ಮೇಘನಾ ಪತಿಯ ಜೊತೆಗಿನಪೋಟೋ ಹಂಚಿಕೊಂಡು ನೀ ಸದಾ ನನ್ನವನು ಎಂದಿದ್ದಾರೆ.
Read More...

ಚಿರು ಅಗಲಿಕೆ ಒಂದು ವರ್ಷ….!! ಭಾವುಕ ನುಡಿಯೊಂದಿಗೆ ಶೃದ್ಧಾಂಜಲಿ ಸಲ್ಲಿಸಿದ ಸರ್ಜಾ ಕುಟುಂಬ…!!

ಬಾಳಿ ಬದುಕಬೇಕಿದ್ದ ಸ್ಯಾಂಡಲ್ ವುಡ್ ನ ಯುವ ನಟ ಚಿರಂಜೀವಿ ಸರ್ಜಾ ಅಗಲಿಕೆಗೆ ಒಂದು ವರ್ಷ ತುಂಬುತ್ತಿದೆ. ಹೊಸಕನಸೊಂದು ಮೂಡುತ್ತಿರುವಾಗಲೇ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ ಚಿರುವನ್ನು ಸರ್ಜಾ ಕುಟುಂಬ ಭಾವುಕ ಬರಹದೊಂದಿಗೆ ನೆನಪಿಸಿಕೊಂಡಿದೆ. ಈ ಪೋಸ್ಟ್ ಗೆ ಅಭಿಮಾನಿಗಳು
Read More...

ಚಿರು ಸಮಾಧಿ‌ ಜೊತೆಗೆ ಸ್ಮಾರಕ….! ಮೊದಲ‌ಪುಣ್ಯತಿಥಿಯಂದು ನಡೆಯಲಿದೆ ಭೂಮಿಪೂಜೆ…!!

ನೋಡ ನೋಡುತ್ತ ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿ ಒಂದು ವರ್ಷವಾಗುತ್ತಿದೆ. ಈ ವೇಳೆ ಮೇಘನಾ ರಾಜ್ ಚಿರು ನೆನಪುಗಳನ್ನು ಸ್ಮರಣೀಯವಾಗಿಸಲು ಸಿದ್ಧತೆ ನಡೆಸಿದ್ದಾರಂತೆ. ಜೂನ್ ೭,೨೦೨೦ ರಂದು ಚಿರು ಸರ್ಜಾ ತೀವ್ರ ಹೃದಯಾಘಾತದಿಂದ ಪ್ರೀತಿಯ ಮಡದಿ ಹಾಗೂ
Read More...

7 ತಿಂಗಳಿಗೆ ಅಡಿಇಟ್ಟ ಜ್ಯೂನಿಯರ್ ಚಿರು…! ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಪೋಟೋಹವಾ…!!

ಪತಿಯನ್ನು ಕಳೆದುಕೊಂಡ ನೋವಿನಲ್ಲೇ ಹೊಸಜೀವವೊಂದಕ್ಕೆ ಜನ್ಮನೀಡಿದ ಮೇಘನಾ ರಾಜ್ ಇದೀಗ ಮಗನೊಂದಿಗೆ ದಿನಕಳೆಯುತ್ತ ಎಲ್ಲ‌ ನೋವನ್ನು ಮರೆಯುತ್ತಿದ್ದಾರೆ. ಈ‌ಮಧ್ಯೆ ಜ್ಯೂನಿಯರ್ ಚಿರು ಈಗಾಗಲೇ 7 ತಿಂಗಳಿಗೆ ಕಾಲಿಟ್ಟಿದ್ದು, ಈ ಸಂಭ್ರಮವನ್ನು ಜ್ಯೂನಿಯರ್ ಚಿರು ಹಾಗೂ ಮೇಘನಾಚಿರು ಅಭಿಮಾನಿಗಳು
Read More...

ಮತ್ತೊಂದು ಆತ್ಮೀಯ ಜೀವ ಕಳೆದುಕೊಂಡ ಮೇಘನಾ….! ಭಾವುಕ ವಿದಾಯ ಕೋರಿ ಇನ್ ಸ್ಟಾ ಪೋಸ್ಟ್….!!

ಪತಿಯನ್ನು ಕಳೆದುಕೊಂಡು ಒಂದು ವರ್ಷ ಕಳೆಯುವಷ್ಟರಲ್ಲೇ ತಮ್ಮ ಹಾಗೂ ಚಿರುನ ಪ್ರೀತಿಯ ಒಡನಾಡಿಯನ್ನು ಕಳೆದುಕೊಂಡು ಮೇಘನಾ‌ ಕಣ್ಣಿರಿಟ್ಟಿದ್ದಾರೆ. ಅದು‌ಮತ್ಯಾರು ಅಲ್ಲ ಮೇಘನಾ ಹಾಗೂ ಚಿರು ಪ್ರೀತಿಯ ನಾಯಿ ಬ್ರುನೋ. ಮೇಘನಾ ರಾಜ್ ಮನೆಯ ನಾಯಿ ಬ್ರುನೋ ಅನಾರೋಗ್ಯದಿಂದ ಗುರುವಾರ
Read More...

ಮತ್ತೆ ಯಾವಾಗ ತೆರೆಗೆ ಬರ್ತಾರೆ ಮೇಘನಾ ರಾಜ್…! ಈ ಪ್ರಶ್ನೆಗೆ ಏನಂದ್ರು ಗೊತ್ತಾ ನ್ಯೂಮಮ್ಮಿ…!!

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ನಟನಾವಿಶೇಷತೆಯಿಂದ ಮನಸೆಳೆದ ನಟಿ ಮೇಘನಾ ರಾಜ್. ವಿಭಿನ್ನ ಪಾತ್ರಗಳ ಮೂಲಕ ಪಕ್ಕದ ಮನೆ ಹುಡುಗಿ ಎನ್ನಿಸಿಕೊಂಡ ಮೇಘನಾ ರಾಜ್ ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಮಗುವಿನ ಜೊತೆ ಎಂಜಾಯ್ ಮಾಡ್ತಿರೋ ಮೇಘನಾ ಸ್ಕ್ರಿನ್ ಗೆ ಕಮ್ ಬ್ಯಾಕ್ ಯಾವಾಗ ಅನ್ನೋದು
Read More...

I Love You ಪ್ಲೀಸ್ ಹಿಂತಿರುಗಿ ಬಾ….! ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ ಮೇಘನಾ ಪೋಸ್ಟ್…!!

ಸ್ಯಾಂಡಲ್ ವುಡ್ ನ ಲವ್ಲಿ ಜೋಡಿಯಾಗಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಗೆ ಎರಡು ವರ್ಷ ತುಂಬುವಷ್ಟರಲ್ಲೇ ವಿಧಿಯಾಟಕ್ಕೆ ಬಲಿಯಾದ ಚಿರು ಇಹಲೋಕ ತ್ಯಜಿಸಿದ್ದಾರೆ. ಆದರೆ ಅಗಲಿದ ಪತಿಯನ್ನು ಮರೆಯಲಾಗದೇ ಕೊರಗುತ್ತಿರುವ ಸೋಷಿಯಲ್
Read More...

ಮತ್ತೆ ಕೊರೋನಾ ಸೋಂಕಿನ ಭೀತಿಯಲ್ಲಿ ಮೇಘನಾರಾಜ್….! ತಮ್ಮ ಸ್ಥಿತಿ ಬಗ್ಗೆ ಕುಟ್ಟಿಮಾ ಹೇಳಿದ್ದೇನು ಗೊತ್ತಾ?!

ಕಳೆದ ಡಿಸೆಂಬರ್ ನಲ್ಲಿ ಕೊರೋನಾ ಮೊದಲ ಅಲೆಯಲ್ಲೇ ಸೋಂಕಿಗೆ ತುತ್ತಾಗಿದ್ದ ನಟಿ ಮೇಘನಾ ರಾಜ್ ಚೇತರಿಸಿಕೊಂಡಿದ್ದರು. ಆದರೆ ಇದೀಗ ಎರಡನೇ ಅಲೆಯಲ್ಲೂ ಮತ್ತೊಮ್ಮೆ ಕೊರೋನಾ ಸೋಂಕಿನ ಭೀತಿ ಎದುರಾಗಿದೆಯಂತೆ. ಈ ಸೋಂಕಿನ ಭೀತಿ ಹಾಗೂ ಮುಂಜಾಗ್ರತೆಗಳ ಬಗ್ಗೆ ನಟಿ ಮೇಘನಾರಾಜ್ ಸೋಷಿಯಲ್ ಮೀಡಿಯಾದಲ್ಲಿ
Read More...

ಹೊತ್ತಿದ್ದು,ಹೆತ್ತಿದ್ದು ನಾನು…! ಹೋಲಿಕೆ ಅಪ್ಪಂದು…! ಕುಟ್ಟಿಮಾ ಸ್ಟೇಟಸ್ ನಲ್ಲೂ ಫನ್ನಿ ಕಂಪ್ಲೆಂಟ್…!!

ಸಾಮಾನ್ಯವಾಗಿ ಎಲ್ಲ ಮನೆಯಲ್ಲೂ ಮಕ್ಕಳು ತಂದೆಯ ಹೋಲಿಕೆಯನ್ನೇ ಜಾಸ್ತಿ ತಂದಿರತಾರೆ. ಅದಕ್ಕೆ ಹೊತ್ತಿದ್ದು, ಹೆತ್ತಿದ್ದು ನಾನು. ಮೂರು ಹೊತ್ತು ನೋಡಿಕೊಳ್ಳೋದು ನಾನು. ಹೋಲಿಕೆ ಇರೋದು ಅಪ್ಪನ ತರ, ಮಲಗೋದು,ನಗೋದು ಎಲ್ಲ ಅಪ್ಪನ ತರನೇ ಅಂತ ತಾಯಂದಿರು ಕಂಪ್ಲೆಂಟ್ ಮಾಡ್ತಾರೆ. ಇದಕ್ಕೆ ನಟಿ
Read More...