Browsing Tag

corona vaccine

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಭರ್ಜರಿ ಆಫರ್ ಘೋಷಿಸಿದ ಇಂಡಿಗೋ

ನವದೆಹಲಿ : ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಈ‌ ನಡುವಲ್ಲೇ ಲಸಿಕೆ ಪಡೆದುಕೊಂಡವರಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಕೊರೊನಾ‌ ಲಸಿಕೆ ನೀಡುವ‌ ಕಾರ್ಯ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ
Read More...

Covid-19 vaccination: ಕೊರೋನಾ ನಿಯಂತ್ರಣಕ್ಕೆ ಕೇಂದ್ರದ ಪ್ರಯತ್ನ….! ಇಂದಿನಿಂದ ಉಚಿತ ಲಸಿಕೆ ವಿತರಣೆ ಆರಂಭ….!!

ಇಂದಿನಿಂದ ಭಾರತದಾದ್ಯಂತ ಕೊರೋನಾ ತಡೆಗೆ 18 ವರ್ಷ ಮೇಲ್ಪಟ್ಟವರಿಗೆ ಉಚಿತ ವಾಕ್ಸಿನ್ ವಿತರಣೆ ಆರಂಭವಾಗಿದ್ದು, ದೇಶದೆಲ್ಲೆಡೆ ಹಲವು ಕೇಂದ್ರಗಳ ಮೂಲಕ ಲಸಿಕೆ ವಿತರಣೆಗೆ ಸರ್ಕಾರ ಸೂಚನೆ ನೀಡಿದೆ. ಕೆಲದಿನಗಳ ಹಿಂದೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ
Read More...

Corona Vaccine ಹಾಕಿಸಿಕೊಂಡ್ರೆ 20 ಕೆಜಿ ಅಕ್ಕಿ ಉಚಿತ

ನವದೆಹಲಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದರೂ ಜನರು ಕೊರೊನಾ ಲಸಿಕೆ ಪಡೆಯಲು ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಲಸಿಕೆ ವಿಚಾರದಲ್ಲಿ ಅಪಪ್ರಚಾರವೂ ನಡೆಯುತ್ತಿದೆ. ಈ ನಡುವಲ್ಲೇ ಅಧಿಕಾರಿಯೋರ್ವರು ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ 20 ಕೆ.ಜಿ. ಅಕ್ಕಿ ನೀಡುವ ಆಫರ್
Read More...

Corona Vaccine ಕಳ್ಳಾಟ : ಚಿಕ್ಕಮಗಳೂರಲ್ಲಿ ಯಾರದೋ ಹೆಸರಲ್ಲಿ ಮತ್ಯಾರಿಗೋ ವ್ಯಾಕ್ಸಿನ್..!!

ಚಿಕ್ಕಮಗಳೂರು : ಕೊರೊನಾ ವೈರಸ್ ವಿರುದ್ದ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದ್ರೆ ಕಾಫಿನಾಡು ಚಿಕ್ಕಮಗಳೂರಲ್ಲಿ ಸರಕಾರಿ ನೌಕರರ ಹೆಸರಲ್ಲಿ ಇನ್ಯಾರೋ ಲಸಿಕೆ ಪಡೆಯುತ್ತಿದ್ದಾರೆ. ಈ ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ ಕೊಟ್ಟಿದ್ದಾರೆ.
Read More...

Good News : ಭಾರತಕ್ಕೆ ಬರಲಿದೆ ಆರು ಕೊರೊನಾ ಲಸಿಕೆ : ವಿಜ್ಞಾನಿಗಳ ಸಾಧನೆಗೆ ಮೋದಿ ಮೆಚ್ಚುಗೆ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಲಸಿಕೆಗಾಗಿ ಹಲವು ಸಂಶೋಧನೆಗಳು ‌ನಡೆಯುತ್ತಿವೆ. ದೇಶಕ್ಕೆ ಇನ್ನೂ ಆರು ಕೊರೊನಾ ಲಸಿಕೆಗಳು ಬರುವ ಸಾಧ್ಯತೆಯಿದೆ. ಅದ್ರಲ್ಲೂ ದೇಶದಲ್ಲಿ ಕೊರೊನಾ ಲಸಿಕೆ ಸಂಶೋಧನೆ ಮಾಡಿದ ವಿಜ್ಣಾನಿಗಳಿಗೆ ಮೋದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Read More...

ಖಾಸಗಿ ಆಸ್ಪತ್ರೆಗೆ ದುಡ್ಡು ಕೊಡಿ ಲಸಿಕೆ ಪಡೆದುಕೊಳ್ಳಿ….! ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾರ್ಯವೈಖರಿಗೆ ಆಕ್ರೋಶ….!!

ಕೊರೋನಾ ಸಂಕಷ್ಟದಲ್ಲಿ ಜನರ ಸಹಾಯಕ್ಕೆ ಧಾವಿಸಿ ಉಚಿತವಾಗಿ ಲಸಿಕೆ ಕೊಡಿಸಬೇಕಿದ್ದ ಸಂಸದರು, ಖಾಸಗಿ ಆಸ್ಪತ್ರೆಯೊಂದಿಗೆ ಕೈಜೋಡಿಸಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇಂತಹದೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಬೆಂಗಳೂರು ದಕ್ಷಿಣ
Read More...

ಮನೆಲಿ ಕೂತವರನ್ನುಕರ್ಕೊಂಡೋಗಿ ಓಟು ಹಾಕಿಸಿದ್ರಲ್ಲ….! ಹಾಗೆ ವಾಕ್ಸಿನ್ ಹಾಕಿಸಿ ಸರ್ಕಾರಕ್ಕೆ ಮಿಮಿಕ್ರಿ ದಯಾನಂದ…

ಬೆಂಗಳೂರು: ರಾಜ್ಯದ ಎಲ್ಲೆಡೆ ಕೊರೋನಾ ವಾಕ್ಸಿನ್ ಗಾಗಿ ಹಾಹಾಕಾರವೆದ್ದಿದೆ. ಜನರು ಆನ್ ಲೈನ್ ರಜಿಸ್ಟರ್ ಮಾಡಿಕೊಂಡ್ರು ವಾಕ್ಸಿನೇಶನ್ ಸಿಗದೇ ಪರದಾಡುತ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಕಿಡಿಕಾರಿರುವ ನಟ ಹಾಗೂ ಮಿಮಿಕ್ರಿ ಕಲಾವಿದ ದಯಾನಂದ  ಸರ್ಕಾರ ಮುಂದೇ ನಿಂತು ವಾಕ್ಸಿನ್ ಹಾಕಿಸಬೇಕು
Read More...

18 ರಿಂದ 45 ವರ್ಷದವರಿಗೆ ಮೇ 1 ರಿಂದ ದೊರೆಯಲಿದೆ ಲಸಿಕೆ…! ವಾಕ್ಸಿನ್ ಗೂ ಮುನ್ನವೇ ಎಲ್ಲೆಡೆ ರಕ್ತದಾನಕ್ಕೆ ಅಭಿಯಾನ…!!

ಕೊರೋನಾ ಎರಡನೇ ಅಲೆಗೆ ಭಾರತ ಅಕ್ಷರಷಃ ತತ್ತರಿಸಿ ಹೋಗಿರುವ ಬೆನ್ನಲ್ಲೇ, ವರ್ಷಾಂತ್ಯದ ವೇಳೆ ಮೂರನೆ ಅಲೆ ಇದೆ ಎಂಬ ತಜ್ಞರ ಎಚ್ಚರಿಕೆ ಆತಂಕ ಮೂಡಿಸಿದೆ. ಮೂರನೇ ಅಲೆಯನ್ನು ಎದುರಿಸಲು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ. ಎಲ್ಲರೂ ಲಸಿಕೆ ಪಡೆದರೇ ರಕ್ತದ ಕೊರತೆ ಎದುರಾಗೋದರಿಂದ
Read More...