Browsing Tag

Cricket

ವಿಜಯ್‌ ಹಜಾರೆ ಟ್ರೋಫಿ : ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕಕ್ಕೆ ಸೆಮಿಫೈನಲ್’ನಲ್ಲಿ ಸೋಲು

ಅಹ್ಮದಾಬಾದ್: (Vijay Hazare Trophy Semifinal) ನಾಯಕ ಮಯಾಂಕ್ ಅಗರ್ವಾಲ್, ಮಾಜಿ ನಾಯಕ ಮನೀಶ್ ಪಾಂಡೆ ಸಹಿತ ಪ್ರಮುಖ ದಾಂಡಿಗರ ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಸೆಮಿಫೈನಲ್’ನಲ್ಲಿ ಮುಗ್ಗರಿಸಿದೆ. ಅಹ್ಮದಾಬಾದ್’ನ
Read More...

India Tour of Bangladesh: ಟೀಮ್ ಇಂಡಿಯಾಗೆ ವಿರಾಟ್, ರೋಹಿತ್, ರಾಹುಲ್ ಕಂಬ್ಯಾಕ್; ಇಂದು ಬಾಂಗ್ಲಾದೇಶಕ್ಕೆ ಹಾರಲಿದೆ…

(India Tour of Bangladesh)ಕೋಲ್ಕತಾ: ಐಸಿಸಿ ಟಿ20 ವಿಶ್ವಕಪ್ ಸೋಲಿನ ನಂತರ ವಿಶ್ರಾಂತಿ ಪಡೆದಿದ್ದ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಮರಳಲಿದ್ದಾರೆ. ಬಾಂಗ್ಲಾದೇಶದಲ್ಲಿ
Read More...

Vijay Hazare Trophy Karnataka : ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡು ಸೆಮಿಫೈನಲ್’ಗೆ ಲಗ್ಗೆ ಇಟ್ಟ ಕರ್ನಾಟಕ

ಅಹ್ಮದಾಬಾದ್: ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) ಏಕದಿನ ಟೂರ್ನಿಯಲ್ಲಿ ಸೆಮಿಫೈನಲ್’ ಗೆ ಲಗ್ಗೆ ಇಟ್ಟಿದೆ. ಅಹ್ಮದಾಬಾದ್’ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಕ್ವಾರ್ಟರ್ ಫೈನಲ್
Read More...

Sanju Samson at Fifa World Cup : ಟೀಮ್ ಇಂಡಿಯಾದಲ್ಲಿ ನಿರಂತರ ಅನ್ಯಾಯ, ಫಿಪಾ ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್

ಬೆಂಗಳೂರು: Sanju Samson at Fifa World Cup : ಕೇರಳದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಸಂಜು ಸ್ಯಾಮ್ಸನ್ (Sanju Samson) ಟೀಮ್ ಇಂಡಿಯಾದಲ್ಲಿ ಪದೇ ಪದೇ ಅವಕಾಶ ವಂಚಿತರಾಗುತ್ತಿದ್ದಾರೆ. ಭಾರತ ತಂಡದಲ್ಲಿ ನಿರಂತರ ಕಡೆಗಣನೆಗೊಳಗಾಗುತ್ತಿರುವ ಸ್ಯಾಮ್ಸನ್, ಕತಾರ್'ನಲ್ಲಿ
Read More...

MS Dhoni Dance : ಬರ್ತ್‌ಡೇ ಪಾರ್ಟಿಯಲ್ಲಿ ಪಾಂಡ್ಯ ಬ್ರದರ್ಸ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಧೋನಿ

ಬೆಂಗಳೂರು: MS Dhoni Dance : ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni) ಭಾರತದ ಹಲವಾರು ಕ್ರಿಕೆಟಿಗರಿಗೆ ಗುರು ಮತ್ತು ಮಾರ್ಗದರ್ಶಕ. ಧೋನಿ ಅವರ ಗರಡಿಯಲ್ಲಿ ಪಳಗಿರುವ ಆಟಗಾರರ ಪಟ್ಟಿ
Read More...

Sanju Samson Out : ಕಿವೀಸ್ ನಾಡಿನಲ್ಲೂ ಸಂಜು ಮತ್ತೆ ಬಲಿಪಶು, 2ನೇ ಏಕದಿನ ಪಂದ್ಯದಿಂದ ಸ್ಯಾಮ್ಸನ್ ಔಟ್

ಹ್ಯಾಮಿಲ್ಟನ್: Sanju Samson Out : ಭಾರತೀಯ ಕ್ರಿಕೆಟ್'ನಲ್ಲಿ ಸದ್ಯದ ಮಟ್ಟಿಗೆ ಸಂಜು ಸ್ಯಾಮ್ಸನ್ (Sanju Samson) ಅವರಿಗಿಂತ ದೊಡ್ಡ ನತದೃಷ್ಟ ಆಟಗಾರ ಮತ್ತೊಬ್ಬನಿಲ್ಲ. ಟೀಮ್ ಇಂಡಿಯಾಗೆ ಆಯ್ಕೆ ಮಾಡುವುದು, ಬೆಂಚ್ ಕಾಯಿಸುವಂತೆ ಮಾಡುವುದು. ಅವಕಾಶ ಕೊಟ್ಟಾಗ ಉತ್ತಮವಾಗಿ ಆಡಿದರೂ ಮುಂದಿನ
Read More...

Vijay Hazare Trophy : ಲೀಗ್‌ನಲ್ಲಿ ಕರ್ನಾಟಕ ಟೇಬಲ್ ಟಾಪರ್, ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಎದುರಾಳಿ

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) ಏಕದಿನ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ 6ನೇ ಗೆಲುವಿನೊಂದಿಗೆ ನಾಕೌಟ್ ಹಂತಕ್ಕೆ ಎಂಟ್ರಿ ಕೊಟ್ಟಿದೆ. ಅಹ್ಮದಾಬಾದ್'ನಲ್ಲಿ ಶನಿವಾರ (ನವೆಂಬರ್ 26) ನಡೆಯುವ ಪ್ರೀ ಕ್ವಾರ್ಟರ್ ಫೈನಲ್
Read More...

Ravindra Jadeja out : ರವೀಂದ್ರ ಜಡೇಜಾ ಅನ್’ಫಿಟ್, ಬಾಂಗ್ಲಾ ಪ್ರವಾಸದಿಂದ ಔಟ್

ಬೆಂಗಳೂರು: Ravindra Jadeja out : ಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಆಲ್ರೌಂಡರ್ ರವೀಂದ್ರ ಜಡೇಜ ಇನ್ನೂ ಫಿಟ್ ಆಗದ ಕಾರಣ ಮುಂಬರುವ ಬಾಂಗ್ಲಾದೇಶ ಪ್ರವಾಸದಿಂದ (India tour of Bangladesh) ಹೊರ ಬಿದ್ದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಡಿಸೆಂಬರ್ 4ರಿಂದ
Read More...

Rohit Sharma fitness: ಬೊಜ್ಜು ಕರಗಿಸಲು ಮುಂದಾದ್ರಾ ಹಿಟ್‌ಮ್ಯಾನ್..? ಜಿಮ್‌ನಲ್ಲಿ ರೋಹಿತ್ ಶರ್ಮಾ ಭರ್ಜರಿ ವರ್ಕೌಟ್

ಮುಂಬೈ: Rohit Sharma fitness : ಆಧುನಿಕ ಕ್ರಿಕೆಟ್'ನಲ್ಲಿ ಆಟದಷ್ಟೇ ಫಿಟ್ನೆಸ್'ಗೂ ಮಹತ್ವವಿದೆ. ಕ್ರಿಕೆಟಿಗರು ದೈಹಿಕವಾಗಿ ಫಿಟ್ ಆಗಿರಲು ಬಯಸುತ್ತಾರೆ. ಫಿಟ್ನೆಸ್ ವಿಚಾರಕ್ಕೆ ಬಂದ್ರೆ ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತಿನ ರನ್ ಮಷಿನ್ ಅವರೇ ಟ್ರೆಂಡ್ ಸೆಟ್ಟರ್, ರೋಲ್
Read More...

ಕುಕ್ಕೆ ಸುಬ್ರಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಭೇಟಿ, ಸುಬ್ರಮಣ್ಯನಿಗೆ ವಿಶೇಷ ಪೂಜೆ

ಸುಬ್ರಮಣ್ಯ: KL Rahul visits Kukke Subramanya : ಟಿ20 ವಿಶ್ವಕಪ್ ಟೂರ್ನಿಯ ನಂತರ ತವರಿಗೆ ಮರಳಿರುವ ಭಾರ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ (KL Rahul) ಬುಧವಾರ ಬೆಳಗ್ಗೆ ಕುಕ್ಕೆ ಸುಬ್ರಮಣ್ಯಕ್ಕೆ (Kukke Subramanya) ಭೇಟಿ ನೀಡಿದ್ದಾರೆ. ಸುಬ್ರಮಣ್ಯನಿಗೆ ವಿಶೇಷ ಪೂಜೆ
Read More...