Browsing Tag

deepika padukone

ಬ್ಯಾಡ್ ಮಿಂಟನ್ ತಾರೆ ಪ್ರಕಾಶ್ ಪಡುಕೋಣೆಗೆ ಕೊರೋನಾ…! ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು…!!

ಕೊರೋನಾ ಎರಡನೇ ಅಲೆಗೆ ಸೆಲೆಬ್ರೆಟಿಗಳನ್ನು ಗುರಿಯಾಗಿಸಿಕೊಂಡಂತಿದ್ದು, ಬ್ಯಾಡಮಿಂಟನ್ ದಂತಕತೆ ಖ್ಯಾತಿಯ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕಾಶ್ ಪಡುಕೋಣೆ
Read More...

ಬಾಲಿವುಡ್ ನಲ್ಲಿ ಬರ್ತಿದೆ ಧೂಮ್ -4…! ಮತ್ತೊಮ್ಮೆ ಖಳನಾಯಕಿಯಾಗಿ ಮಿಂಚಲಿದ್ದಾರೆ ದೀಪಿಕಾ ಪಡುಕೋಣೆ…!!

   ಬಾಲಿವುಡ್ ನಲ್ಲಿ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳ ಮೂಲಕ ಸಂಭಾವನೆ ಹಾಗೂ ಬೇಡಿಕೆ ಹೆಚ್ಚಿಸಿಕೊಂಡು ಕನ್ನಡತಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರಗಳ ಬಳಿಕ ಇದೀಗ ಮತ್ತೊಮ್ಮೆ ಖಳನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಬಾಲಿವುಡ್ ನಲ್ಲಿ ಮತ್ತೊಮ್ಮೆ ಧೂಮ್ ಹಾವ ಸೃಷ್ಟಿಸಲು ಸಿದ್ಧವಾಗಿದ್ದು,
Read More...

ಬಾಲಿವುಡ್ ಹಿರೋ ಹೃತಿಕ್ ರೋಶನ್ ಈಗ ಶ್ರೀರಾಮ….! ಸೀತೆ ಯಾರು ಗೊತ್ತಾ…!!

ಮತ್ತೊಮ್ಮೆ ಬಾಲಿವುಡ್ ನಲ್ಲಿ ರಾಮಾಯಣ ಸದ್ದು ಮಾಡುತ್ತಿದೆ. ರಾಮಾಯಣದ ಕತೆಯನ್ನು ತ್ರಿಡಿ ತಂತ್ರಜ್ಞಾನದಲ್ಲಿ ತೆರೆಗೆ ತರಲು ಸಿದ್ಧತೆ ನಡೆದಿದ್ದು ಹೃತಿಕ್ ರೋಶನ್ ತೆರೆಮೇಲೆ ಶ್ರೀರಾಮನಾಗಲಿದ್ದಾರೆ. ನಿರ್ಮಾಪಕ ಮಧು ಮಂತೇನಾ ನಿರ್ದೇಶನದಲ್ಲಿ ರಾಮಾಯಣ ಸಿನಿಮಾ ಸೆಟ್ಟೇರುತ್ತಿದ್ದು
Read More...

ಅಭಿಮಾನಿಗಳಿಗೆ ಶಾಕ್ ನೀಡಿದ ಬಾಲಿವುಡ್ ಬೆಡಗಿ…! ಸೋಷಿಯಲ್ ಮೀಡಿಯಾ ತೊರೆದ್ರಾ ಕನ್ನಡತಿ ದೀಪಿಕಾ…?!

ಎಲ್ಲರೂ ಹೊಸ ವರ್ಷದಲ್ಲಿ ಹೊಸ ಹೊಸ ಪೋಸ್ಟ್ ಹಾಕಿ ಅಭಿಮಾನಿಗಳಿಗೆ ವಿಶ್ ಮಾಡ್ತಿದ್ದರೇ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮಾತ್ರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೌದು ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ತಮ್ಮ ಟ್ವೀಟರ್ ಮತ್ತು ಇನ್
Read More...

ಸೆಕೆಂಡ್ ಅನಿವರ್ಸರಿ ಆಚರಿಸಿಕೊಂಡ ರಣ್ ವೀರ್ ಹಾಗೂ ದೀಪಿಕಾ ದಂಪತಿ: ಪತ್ನಿ ಬಗ್ಗೆ ರಣ್ ವೀರ್ ಮಾತುಗಳನ್ನು ಕೇಳಿದರೆ…

ಬಾಲಿವುಡ್ ನಲ್ಲಿ ಅದೆಷ್ಟೋ ಸ್ಪೆಷಲ್ ಜೋಡಿಗಳಿದ್ದಾರೆ. ಆದ್ರೆ ಅವರಲ್ಲಿ ಕೆಲವರು ಮಾತ್ರ ಈಗಲೂ ಟ್ರೆಂಡ್ ನಲ್ಲಿದ್ದಾರೆ. ಅಂಥವರಲ್ಲಿ ಫೇಮಸ್ ಕಪಲ್, ಲವ್ಲಿ ಜೋಡಿ ಅಂತಲೇ ಹೆಸರು ಮಾಡಿದವರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ. ಈ ಜೋಡಿಗಿಂದು ಸ್ಪೆಷಲ್ ದಿನ. ಹೌದು, ಕಪಲ್
Read More...

ಮತ್ತೆ ಸಂಕಷ್ಟಕ್ಕೆ ಸಿಲುಕಿದ ದೀಪಿಕಾ ಪಡುಕೋಣೆ…! ಎನ್ ಸಿಬಿಯಿಂದ ಮ್ಯಾನೇಜರ್ ಗೆ ನೊಟೀಸ್…!!

ಮುಂಬೈ:  ಬಾಲಿವುಡ್ ನಲ್ಲಿ  ಎನ್ ಸಿಬಿ ಬೇಟೆ ಮುಂದುವರೆದಿದ್ದು, ಮತ್ತೊಮ್ಮೆ ದೀಪಿಕಾ ಪಡುಕೋಣೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಮತ್ತೊಮ್ಮೆ ಎನ್ಸಿಬಿ ನೊಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲೇಬೇಕಾದ ಸ್ಥಿತಿ ಎದುರಾಗಿದೆ. ನಟಿ ದೀಪಿಕಾ ಪಡುಕೋಣೆ
Read More...

ನರೇಗಾ ಯೋಜನೆಯ ಫಲಾನುಭವಿ ಲಿಸ್ಟ್ ನಲ್ಲಿ ದೀಪಿಕಾ ಪಡುಕೋಣೆ ಹೆಸರು….!!

ಮಧ್ಯಪ್ರದೇಶ: ಸರ್ಕಾರ ಬಡವರಿಗಾಗಿ ರೂಪಿಸುವ ಯೋಜನೆಗಳು ಜನರನ್ನು ತಲುಪೋದಕ್ಕಿಂತ ಬೇರೆಯವರ ಕೈ ಸೇರೋದೇ ಜಾಸ್ತಿ.‌ಜನರಿಗೆ ಉದ್ಯೋಗ ನೀಡೋ ಕಾರಣಕ್ಕೆ ಜಾರಿಗೆ ಬಂದ ನರೇಗಾ ಯೋಜನೆಯಲ್ಲೂ ಇಂತಹುದೇ ಅವಾಂತರ ನಡೆದಿದ್ದು, ಕಾರ್ಮಿಕರ ಸೋಗಿನಲ್ಲಿ ನಟಿಮಣಿಯರ ಹೆಸರು ಹಾಕಿ ಹಣ ದೋಚಲಾಗುತ್ತಿದೆ.
Read More...

ಬಾಲಿವುಡ್ ಬ್ಯೂಟಿಗಳ ಕೋಲ್ಡ್ ವಾರ್…! ಮತ್ತೆ ದೀಪಿಕಾ ಕಾಲೆಳೆದ ಕಂಗನಾ ರಾಣಾವುತ್..!!

ಬಾಲಿವುಡ್ ಅಂಗಳದಲ್ಲಿ ಕೆಲದಿನಗಳಿಂದ ನಟಿ ಕಂಗನಾ ರಾಣಾವುತ್ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ದಿನದಿಂದ ಬಾಲಿವುಡ್ ಕಾಲಿ ಕಹಾನಿ ಬಿಚ್ಚಿಡುತ್ತ ಬಂದ ಕಂಗನಾ ಸಾಕಷ್ಟು ನಟಿಮಣಿಯರ ವಿರುದ್ಧವೂ ಕಿಡಿಕಾರಿ ಕೆಂಗಣ್ಣಿಗೆ
Read More...

ಡ್ರಗ್ಸ್ ಪ್ರಕರಣ : ದೀಪಿಕಾ, ಸಾರಾ, ಶ್ರದ್ದಾ ಕಪೂರ್ ಗೆ ಎನ್ ಸಿಬಿ ನೋಟಿಸ್

ನವದೆಹಲಿ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ದಾ ಕಪೂರ್ ಅವರಿಗೆ ಎನ್ ಸಿಬಿ ನೋಟೀಸ್ ಜಾರಿ ಮಾಡಿದೆ. ಮುಂದಿನ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲೀಗ
Read More...

ಬಾಲಿವುಡ್ ನಲ್ಲಿ ಡ್ರಗ್ ಘಾಟು – ಲಾಯರ್ ಭೇಟಿ ಮಾಡಿದ ಬಿ ಟೌನ್ ಖ್ಯಾತ ನಟರು

ಡ್ರಗ್ ನಶೆಯ ಘಾಟು ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹರಡುತ್ತಿದೆ. ಸ್ಯಾಂಡಲ್ ವುಡ್ನ ನಶೆಯ ರಹಸ್ಯವನ್ನು ಬಯಲು ಮಾಡ್ತಿರೋ ಎನ್ ಸಿಬಿ ಒಬ್ಬೊಬ್ಬರಿಗೆ ನೋಟೀಸ್ ಕೊಡ್ತಿದೆ. ಇದರಿಂದ ಇಡೀ ಚಿತ್ರ ರಂಗ ಬೆಚ್ಚಿಬೀಳುತ್ತಿರೋದಂತು ಸತ್ಯ . ಇದೀಗ ಇದರ ಸ್ಮೆಲ್ ಕಿರು ತೆರೆಯ ಕಲಾವಿದರಿಗೂ
Read More...