Browsing Tag

Dehli

ವಾಕ್ಸಿನ್ ಪಡೆಯಿರಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ…! ಅಧ್ಯಯನ ವರದಿಯಲ್ಲಿ ಸಾಬೀತಾಯ್ತು ಲಸಿಕೆ ಮಹತ್ವ…!

ಕೊರೋನಾ ಕಾಟದಿಂದ ಕಂಗಾಲಾಗಿ ವಾಕ್ಸಿನ್ ಮೊರೆ ಹೋಗುತ್ತಿರುವ ವರಿಗೆ ಸಿಹಿಸುದ್ದಿಯೊಂದು ಕಾದಿದೆ. ವಾಕ್ಸಿನ್ ಪಡೆದವರು 97.38 ರಷ್ಟು ಸೇಫ್ ಎಂಬುದನ್ನು ಅಧ್ಯಯನ ಹೇಳಿದೆ. ಲಸಿಕೆ ಪಡೆದವರಿಗೆ ಒಂದೊಮ್ಮೆ ಕೊರೋನಾ ಸೋಂಕು ತಗುಲಿದರೇ ಅವರ ಆಸ್ಪತ್ರೆ ಗೆ ದಾಖಲಾಗುವ ಪ್ರಮಾಣ ಕೇವಲ ಶೇಕಡಾ
Read More...

ಕೊರೋನಾದಿಂದ‌ ಚೇತರಿಸಿಕೊಂಡವರಿಗೆ ಫಂಗಸ್‌ಕಾಟ…! ದೃಷ್ಟಿಹೀನತೆ,ಸಾವಿಗೆ ಕಾರಣವಾಗಬಹುದು ಸೋಂಕು…!!

ಹೋದೆಯಾ ಪಿಶಾಚಿ ಎಂದರೇ ಬಂದೇ ಗವಾಕ್ಷಿಲೀ ಎಂಬಂತೆ ಕೊರೋನಾ ಒಂದನೇ‌ ಅಲೆ ಬಳಿಕ ಅಪ್ಪಳಿಸಿರೋ ಎರಡನೆ ಅಲೆ ಜೀವಹಾನಿಗೆ ಕಾರಣವಾಗುತ್ತಿರುವ ಬೆನ್ನಲ್ಲೇ, ಸೋಂಕಿನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಕಾಟ ಎದುರಾಗಲಿದೆ ಹಾಗೂ ಯಾಮಾರಿದ್ರೆ ಇದು ಸಾವಿಗೂ ಕಾರಣವಾಗಬಹುದು ಎಂಬ ಆಘಾತಕಾರಿ ಅಂಶ
Read More...

ರೈತ ಹೋರಾಟದ ವೇದಿಕೆಯಲ್ಲೇ ಸಪ್ತಪದಿ…! ಕೇಂದ್ರಸರ್ಕಾರಕ್ಕೆ ಇದು ಸ್ಪಷ್ಟ ಸಂದೇಶ ಅಂದ್ರು ವರನ ತಂದೆ…!!

ಕೇಂದ್ರದ ಕೃಷಿ‌ನೀತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ತಿಂಗಳುಗಳಿಂದ ನಡೀತಿರೋ ಈ ಪ್ರತಿಭಟನಾ ಸ್ಥಳವೇ ಈಗ ಮದುವೆ ಛತ್ರವಾಗಿ ಬದಲಾಗಿದ್ದು ನವಜೋಡಿಯೊಂದು ಸಪ್ತಪದಿ ತುಳಿದಿದೆ. ಪ್ರತಿಭಟನಾ ವೇದಿಕೆಯ ಬಳಿಯೇ ಫಾರ್ಮರ್ ಯೂನಿಯನ್ ಲೀಡರ್ ಒಬ್ಬರು ತಮ್ಮ ಪುತ್ರನ ಮದುವೆ
Read More...

ಶವವಾಗಿ ಪತ್ತೆಯಾದ ಬಿಜೆಪಿ ಸಂಸದ…! ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ…!!

ನವದೆಹಲಿ: ಬಿಜೆಪಿ ಸಂಸದರೊಬ್ಬರ ಶವ ಅವರ ನಿವಾಸದಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನ ಮೂಡಿಸಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಶವವಾಗಿ ಪತ್ತೆಯಾದ ಬಿಜೆಪಿ ಸಂಸದ. ದೆಹಲಿಯ ಆರ್.ಎಂ.ಎಲ್ ಆಸ್ಪತ್ರೆ ಸನಿಹದಲ್ಲಿರುವ
Read More...

ದುಬಾರಿಯಾಯ್ತು ಪ್ರೇಮಸೌಧ ಎಂಟ್ರಿ….! ಪ್ರವೇಶದರ ಏರಿಸಲು ಆಡಳಿತ ಮಂಡಳಿ ನಿರ್ಧಾರ…!!

ಆಗ್ರಾ: ಕೊರೋನಾದಿಂದ ಒಂದಷ್ಟು ಕಾಲ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದ ಪ್ರೇಮಸೌಧ ತಾಜ್ ಮಹಲ್ ಈಗ ಮತ್ತೆ ಪ್ರವಾಸಿಗರಿಂದ ತುಂಬಿ ತುಳುಕಲಾರಂಭಿಸಿದೆ. ಈ ಮಧ್ಯೆ ಪ್ರೇಮಸೌಧದ ಎಂಟ್ರಿ ಫೀಸ್ ಹೆಚ್ಚಿಸಲು ಆಡಳಿತ ಮಂಡಳಿ  ನಿರ್ಧರಿಸಿದೆ. ತಾಜ್ ಮಹಲ್ ಎಂಟ್ರಿ ದರದ ಮೇಲೆ ಭಾರತೀಯರಿಗೆ
Read More...

1 ರೂಪಾಯಿಗೆ ಒಂದು ಹೊತ್ತಿನ ಊಟ….! ಜನರಸೋಯಿ ಮೂಲಕ ಕ್ರಿಕೆಟಿಗ ಗೌತಮ್ ಗಂಭೀರ ಅನ್ನದಾಸೋಹ…!!

ದೆಹಲಿ: ಹಸಿದವರಿಗೆ ಗೊತ್ತು ಒಂದು ತುತ್ತು ಅನ್ನದ ಬೆಲೆ. ಇಂಥ ಹಸಿದ ಬಡವರಿಗಾಗಿ ಸಂಸದ ಹಾಗೂ ಮಾಜಿ‌ ಕ್ರಿಕೇಟಿಗ ಗೌತಮ್‌ಗಂಭೀರ ಮಿಡಿದಿದ್ದು 1 ರೂಪಾಯಿಗೆ ಊಟ ಒದಗಿಸುವ ಕ್ಯಾಂಟೀನ್ ಆರಂಭಿಸಿದ್ದಾರೆ. ದೆಹಲಿಯ ಪೂರ್ವಲೋಕಸಭಾ‌ಕ್ಷೇತ್ರದ ಸಂಸದರಾಗಿರುವ ಗೌತಮ್ ಗಂಭೀರ ಜನರಸೋಯಿ
Read More...

ಕಾಫಿನಾಡಿನಿಂದ ರಾಷ್ಟ್ರ ರಾಜಧಾನಿಯವರೆಗೂ….! ದಂಡಯಾತ್ರೆ ನೆನಪಿಸಿಕೊಂಡ ಚಿಕ್ಕಮಾಗರವಳ್ಳಿ ರವಿ…!!

ಆಟವಿದ್ದಂತೆ. ಇಲ್ಲಿ ಶ್ರಮಕ್ಕೆ ತಕ್ಕ ಬೆಲೆಯೂ ಇದೆ. ಕಾಲ ಕೆಟ್ಟರೇ ಅಧಿಕಾರದ ಗದ್ದುಗೆ ಕಾಲು ಮುರಿದು ಮನೆ ಸೇರುವ ಸೋಲು ಇದೆ. ಆದರೇ ಇದು ಚಿಕ್ಕಮಾಗರವಳ್ಳಿಯ ಬ್ಯಾನರ್ ಕಟ್ಟುವ ಹುಡುಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತ ದಂಡಯಾತ್ರೆಯ ಕತೆ. ಚಿಕ್ಕಮಗಳೂರಿನ‌ ಶಾಸಕ
Read More...

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ…! ದಂಡದ ಮೊತ್ತ 2 ಸಾವಿರ ರೂಪಾಯಿಗೆ ಹೆಚ್ಚಿಸಿದ ಸರ್ಕಾರ..!

ನವದೆಹಲಿ: ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮತ್ತೊಮ್ಮೆ ಲಾಕ್ ಡೌನ್ ಮಾಡಲು ಕೇಂದ್ರದ ಅನುಮತಿ ಕೋರಿದೆ. ಅಷ್ಟೇ ಅಲ್ಲ ಜನರಲ್ಲಿ ಮಾಸ್ಕ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಂಡದ
Read More...

ಮತ್ತೆ ಹೆಚ್ಚಿದ ಕೊರೋನಾ ಸೋಂಕು….! ಲಾಕ್ ಡೌನ್ ಗೆ ಕೇಂದ್ರದ ಅನುಮತಿ ಕೋರಿದ ರಾಜ್ಯ…!!

ನವದೆಹಲಿ: ನಿಯಂತ್ರಿಸುವ ನೂರಾರು ಪ್ರಯತ್ನಗಳ ಬಳಿಕವೂ ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಿದ ಹಿನ್ನೆಲೆಯಲ್ಲಿ ಜನನಿಬಿಡವಾದ ಹಾಗೂ ಕೊರೋನಾ ಹಾಟ್ ಸ್ಪಾಟ್ ಗಳಾದ ಮಾರುಕಟ್ಟೆಗಳ ಲಾಕ್ ಡೌನ್ ಗೆ ಅನುಮತಿ ನೀಡುವಂತೆ ಕೋರಿದೆ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Read More...