Browsing Tag

diwali festival

Diwali Festival 2022 : ದೀಪಾವಳಿ ಜೂಜಾಟ : 7 ಮಹಿಳೆಯರು ಸೇರಿ 29 ಮಂದಿ ಅರೆಸ್ಟ್, 58 ಲಕ್ಷ ರೂ.ವಶಕ್ಕೆ

ನವದೆಹಲಿ : ದೀಪಾವಳಿಯ(Diwali Festival 2022) ಹಿನ್ನೆಲೆಯಲ್ಲಿ ಜೂಜಾಟವಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಹಿಳೆಯರು ಸೇರಿದಂತೆ ಒಟ್ಟು 29 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯ ಪಂಜಾಬಿ ಬಾಗ್‌ನ ಕ್ಲಬ್ ರಸ್ತೆಯಲ್ಲಿರುವ ಹೋಟೆಲ್ ಸಿಟಿ ವೆಸ್ಟ್ ಎಂಡ್‌ನಲ್ಲಿ ನಡೆದಿದೆ.
Read More...

Diwali Festival 2022 : ಕರಾವಳಿಯಲ್ಲಿ ವಿಶೇಷ ದೀಪಾವಳಿ : ಏನಿದು “ಬಲೀಂದ್ರ ಪೂಜೆ”

ಬೆಳಕಿನ ಹಬ್ಬ, ದೀಪಗಳ ಹಬ್ಬ ದೀಪಾವಳಿಯನ್ನು(Diwali Festival 2022) ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್‌ 24ರಂದು ನರಕಚತುರ್ದಶಿ, 25ಕ್ಕೆ ಅಮಾವಾಸ್ಯೆ ಮತ್ತು 26ರಂದು ಬಲಿಪಾಡ್ಯಮಿ ಹಬ್ಬ ಇರುತ್ತದೆ. ದೇಶದ ವಿವಿಧ ಕಡೆಗಳಲ್ಲಿ ಹಲವು ರೀತಿಯಲ್ಲಿ ದೀಪಾವಳಿಯನ್ನು
Read More...

Diwali Bank Holidays : ದೀಪಾವಳಿ, ನಾಳೆಯಿಂದ ಸತತ 6 ದಿನ ಬ್ಯಾಂಕ್‌ ರಜೆ

ನವದೆಹಲಿ : (Diwali Bank Holidays)ದೀಪಾವಳಿ ಹಬ್ಬಕ್ಕೆ ಇಡೀ ದೇಶವೇ ಸಜ್ಜಾಗುತ್ತಿದೆ. ಪ್ರತೀ ಮನೆ ಮನೆಗಳಲ್ಲಿಯೂ ಹಬ್ಬಕ್ಕೆ ಸಿದ್ದತೆ ಜೋರಾಗಿದೆ.ಅಕ್ಟೋಬರ್‌ 24ರಂದು ನರಕಚತುರ್ದಶಿ, 25ಕ್ಕೆ ಅಮಾವಾಸ್ಯೆ ಮತ್ತು 26ರಂದು ಬಲಿಪಾಡ್ಯಮಿ ಹಬ್ಬ ಇರುತ್ತದೆ. ಹಿಂದೂಗಳ ಪಾಲಿಗೆ ದೀಪಾವಳಿ ಮಹತ್ವದ
Read More...

Diwali Firecrackers Ban : ದೀಪಾವಳಿ ಪಟಾಕಿ ನಿಷೇಧ : ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು

ನವದೆಹಲಿ : ದೀಪಾವಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಕಳೆಗುಂದಿದ್ದ ದೀಪಾವಳಿಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಜನತೆ ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಪಟಾಕಿ ಖರೀದಿ, ಮಾರಾಟಕ್ಕೆ ಸಿದ್ದತೆಯೂ ಜೋರಾಗಿ ನಡೆಯುತ್ತಿದೆ. ಈ
Read More...

The Halal Cut Controversy : ದೀಪಾವಳಿ ಹೊತ್ತಲೇ ಹಲಾಲ್ ಕಟ್ ವಿವಾದ : ಹಿಂದೂ ಸಂಘಟನೆಗಳಿಂದ ಜಾಗೃತಿ ಅಭಿಯಾನ

ಬೆಂಗಳೂರು : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ರಾಜ್ಯದಾದ್ಯಂತ ಮತ್ತೆ(The Halal Cut Controversy) ಹಲಾಲ್ ಕಟ್ ವಿವಾದವನ್ನು ಹುಟ್ಟುಹಾಕಿದೆ. ಹಲಾಲ್ ಕಟ್ ನಿಷೇಧಿಸುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸುತ್ತಿವೆ. ಈ ನಡುವಲ್ಲೇ ಹಿಂದೂ ಸಂಘಟನೆಗಳು ಜಾಗೃತಿ ಅಭಿಯಾನವನ್ನು ಆರಂಭಿಸಿವೆ.
Read More...

Surya Grahan 2022 : ಸೂರ್ಯ ಗ್ರಹಣ 2022 : ಈ ವರ್ಷದ ಕೊನೆಯ ಸೂರ್ಯಗ್ರಹಣ, ದೀಪಾವಳಿ ಹಬ್ಬದ ದಿನ ಸೂತಕದ ಛಾಯೆ

ನವದೆಹಲಿ : ದೀಪಗಳ ಹಬ್ಬ ದೀಪವಾಳಿಯನ್ನು ಮನೆ ಮನೆಗಳಲ್ಲಿ ಬಹಳ ಸಡಗರದಿಂದ ಆಚರಿಸುತ್ತಾರೆ. ಆದರೆ ಈ ವರ್ಷದ ಕೊನೆಯ (Surya Grahan 2022) ಸೂರ್ಯಗ್ರಹಣವು ಅಕ್ಟೋಬರ್‌ನಲ್ಲಿ ದೀಪಾವಳಿಯಂದು ಗೋಚರವಾಗಲಿದೆ. 27 ವರ್ಷಗಳ ನಂತರ ಸೂರ್ಯಗ್ರಹಣ ಮತ್ತು ದೀಪಾವಳಿ ಹಬ್ಬವು ಅಕ್ಟೋಬರ್ 24 ಮತ್ತು 25 ರಂದು
Read More...