Browsing Tag

Election

ಉಡುಪಿಯಲ್ಲಿ ಕೈಕೊಟ್ಟ ಮತಯಂತ್ರ : ಕುಕ್ಕೆಕಟ್ಟೆಯಲ್ಲಿ ರಕ್ಷಿತ್‌ ಶೆಟ್ಟಿ ಮತದಾನ

ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆಯಲ್ಲಿ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಉಡುಪಿ ನಗರಲ್ಲಿರುವ ಬೋರ್ಡ್‌ ಹೈಸ್ಕೂಲಿನ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದು, 30 ನಿಮಿಷಗಳಿಗೂ ಅಧಿಕ ಕಾಲ ಮತದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಉಡುಪಿ
Read More...

Sringeri : ಚುನಾವಣಾ ಕರ್ತವ್ಯ ಲೋಪ : ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅಮಾನತ್ತು

ಚಿಕ್ಕಮಗಳೂರು : ಚುನಾವಣಾ ಕಾರ್ಯಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯವಹಿಸುವ ಮೂಲಕ ಕರ್ತವ್ಯ ಲೋಪವನ್ನುಂಟು ಮಾಡಿದ್ದು ಮಾತ್ರವಲ್ಲ, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ (Sringeri) ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ
Read More...

BJP candidates lists : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ: ಯಾರಿಗೆಲ್ಲಾ ಟಿಕೆಟ್ ?

ಬೆಂಗಳೂರು : (BJP candidates lists) ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಕ್ಷಗಳ ನಡುವೆಯೇ ಚುನಾವಣೆ ಬಿಸಿ ಏರುತ್ತಿದೆ. ಇದರ ಮಧ್ಯೆ ಟಿಕೆಟ್‌ ಅಭ್ಯರ್ಥಿಗಳ ಫೈಟ್‌ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್‌ನ ಎರಡು ಪಟ್ಟಿಯಲ್ಲಿ 166 ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದೆ. ಜೆಡಿಎಸ್‌
Read More...

ಮತ ಕೇಳಲು ಬರುವವರ ಈ ಮಾತು ಕತೆಯಾಗಿಯೇ ಉಳಿಯುವುದು…

(Election Funny campaign) ಮತ್ತೆ ಬಂದಿದೆ ಚುನಾವಣೆ. ದೂರವಿದ್ದವರೆಲ್ಲ ಹತ್ತಿರವಾಗುತ್ತಿದ್ದಾರೆ. ಅಣ್ಣ, ತಮ್ಮ, ಅಕ್ಕ, ತಂಗಿ, ಮಾಮ, ತಾಯಿ ಸಮಾನ, ತಂದೆ ಸಮಾನ, ನಮ್ಮ ನೆಂಟರು, ಇವರು ನನಗೆ ಭಾವ ಆಗುತ್ತೆ, ನನ್ನ ಪಾಲಿನ ದೇವರು…ನಿಮ್ಮ ಮನೆಯವ ..ನಿಮ್ಮ ಆಶೀರ್ವಾದ ಪಡೆಯಲು ಇಲ್ಲಿಗೆ
Read More...

ಅನುಮತಿ ಪಡೆಯದೆ ಚುನಾವಣಾ ಜಾಹೀರಾತು ಪ್ರಕಟಿಸುವಂತಿಲ್ಲ : ಉಡುಪಿ ಡಿಸಿ ಕೂರ್ಮರಾವ್ ಸೂಚನೆ

ಉಡುಪಿ : (Permission for election advertisement) ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್‌ ಟಿವಿ, ಫೇಸ್‌ ಬುಕ್‌, ವಾಟ್ಸಾಪ್‌ ಸೇರಿದಂತೆ
Read More...

ಭವಾನಿ ರೇವಣ್ಣ ಟಿಕೇಟ್ ಗಾಗಿ ದೇವೇಗೌಡರ ಮನೆಯಲ್ಲಿ ಸಂಧಾನ ಸಭೆ : ಎಚ್.ಡಿ.ಕುಮಾರಸ್ವಾಮಿ -ರೇವಣ್ಣ ನಡುವೆ ಮೂಡುತ್ತಾ…

ಹಾಸನ: (HD Kumaraswamy - Revanna) ರಾಜ್ಯ ಚುನಾವಣೆಯಲ್ಲಿ ಫ್ಯಾಮಿಲಿ ಫೈಟ್ ಮೂಲಕವೇ ಗಮನ ಸೆಳೆದ ಹಾಸನ ಕ್ಷೇತ್ರದ ಟಿಕೇಟ್ ದಂಗಲ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಷ್ಟು ದಿನಗಳ ಕಾಲ ಹಾಸನ ಮಟ್ಟದಲ್ಲಿ ನಡೆದಿದ್ದ ಸಿಂಹಾಸನ ಫೈಟ್ ಈಗ ಬೆಂಗಳೂರಿಗೆ ಶಿಫ್ಟ್ ಆದಂತಿದ್ದು, ಗೌಡರ ಮನೆಯ ಟಿಕೇಟ್
Read More...

Karnataka Election ticket Fight : ಸಿದ್ಧರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ : ನಿರ್ಧಾರಕ್ಕೆ ಬಿಜೆಪಿಯಲ್ಲೇ…

ಬೆಂಗಳೂರು : (Karnataka Election ticket Fight) ರಾಜ್ಯದಲ್ಲಿ ಚುನಾವಣೆಯಷ್ಟೇ ಚರ್ಚೆಗೊಳಗಾಗ್ತಿರೋ ಇನ್ನೊಂದು ವಿಚಾರ ಸಿದ್ಧರಾಮಯ್ಯನವರ ಚುನಾವಣಾ ಕ್ಷೇತ್ರ. ಈ ಮಧ್ಯೆ ಸಿದ್ಧು ವರುಣಾದಿಂದ ಸ್ಪರ್ಧಿಸೋದು ಬಹುತೇಕ ಖಚಿತವಾದ ಬೆನ್ನಲ್ಲೇ ಬಿಜೆಪಿ ಸಿದ್ಧರಾಮಯ್ಯ ಸೋಲಿಸಲು ಮಾಸ್ಟರ್ ಪ್ಲ್ಯಾನ್
Read More...

BJP Offer : ಬ್ಯಾಲೆಟ್ ಪೇಪರ್ ನಲ್ಲಿ ಮತ ಹಾಕಿ ನಿಮ್ಮ ಅಭ್ಯರ್ಥಿ ಆಯ್ಕೆ ಮಾಡಿ : ಬಿಜೆಪಿ ಹೊಸ ಆಫರ್

ಬೆಂಗಳೂರು : (BJP Offer) ರಾಜ್ಯದಲ್ಲಿ ಚುನಾವಣೆ ರಂಗೇರಿದೆ. ಈ ಮಧ್ಯೆ ಅಧಿಕಾರದ ಚುಕ್ಕಾಣಿ ಹಿಡಿಯೋ ಕನಸಿನಲ್ಲಿ ಮತದಾರರ ಆಶೀರ್ವಾದ ಪಡೆಯಲು ಸಿದ್ಧವಾಗ್ತಿರೋ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಪಾರದರ್ಶಕ ವ್ಯವಸ್ಥೆಯೊಂದನ್ನು ಆಯ್ಕೆ ಮಾಡಿಕೊಂಡಿದೆ. ಹೌದು ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಗೆ
Read More...

ಮತ್ತೆ ಕಾಂಗ್ರೆಸ್ ಗೆ ಹೊರಟ್ರಾ ವಲಸಿಗರು: ಮನವೊಲಿಕೆಗೆ ಬಿಜೆಪಿ ಸೂಚನೆ

ಬೆಂಗಳೂರು : (BJP persuasion) ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲ ಪಕ್ಷಗಳು ಅಧಿಕಾರಕ್ಕೆ ಬರೋ ಕನಸಿನಲ್ಲಿ ಮತಬೇಟೆಯಲ್ಲಿ ತೊಡಗಿವೆ. ಈ ಮಧ್ಯೆ ಬಿಜೆಪಿ ನಾಯಕರಿಗೆ ಚುನಾವಣೆ ಗೆಲ್ಲೋದರ ಜೊತೆಗೆ ಶಾಸಕರು, ಸಚಿವರ ಪಕ್ಷಾಂತರ ಪರ್ವದ ಚಿಂತೆಯೂ ಕಾಡತೊಡಗಿದ್ದು, ಹೈಕಮಾಂಡ್ ಪಾಲಿಗೆ ಇದು
Read More...

ದೇಗುಲದ ಪ್ರಸಾದ ಕವರ್‌ ನಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ

ಮಂಗಳೂರು : (Money in prasad cover) ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿವೆ. ದಾಖಲೆಗಳಿಲ್ಲದೇ ಸಾಗಿಸುತ್ತಿರುವ ಹಣ, ಸಾಮಾಗ್ರಿಗಳನ್ನು ಪೊಲೀಸರು ಅಲ್ಲಲ್ಲಿ ವಶಪಡಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಹೆಜಮಾಡಿ ಚೆಕ್‌ ಪೋಸ್ಟ್‌
Read More...