Browsing Tag

Gujarat

ಮ್ಯಾಟ್ರಿಮೋನಿ ಸೈಟ್‌ನಲ್ಲಿ ಯುವತಿಯ ಪರಿಚಯ : 1 ತಿಂಗಳಲ್ಲೇ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ 1 ಕೋಟಿ ರೂಪಾಯಿ ವಂಚನೆ

ಅಹಮದಾಬಾದ್‌ : ಮೋಸ ಹೋಗುವವರು ಎಲ್ಲಿಯ ವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪದೇ ಪದೆ ಸೈಬರ್‌ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೂಡ ಜನ ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಮ್ಯಾಟ್ರಿಮೊನಿ ಸೈಟ್‌ನಲ್ಲಿ (software engineer) ಪರಿಚಯವಾಗಿದ್ದ…
Read More...

Building Collapses In Gujarat : ಎರಡು ಅಂತಸ್ತಿನ ಕಟ್ಟಡ ಕುಸಿತ : ಹಲವರು ಸಿಲುಕಿರುವ ಭೀತಿ

ಜುನಾಗಢ : ದೇಶದ ಹಲವು ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಹೆದ್ದಾರಿ ರಸ್ತೆ, ಗುಡ್ಡೆ, ಭೂಕುಸಿತಗಳು (Building Collapses In Gujarat) ಸಂಭವಿಸಿದೆ. ಇದೀಗ ಭಾರೀ ಮಳೆಯಿಂದಾಗಿ ಎರಡು ಅಂತಸ್ತಿನ ಕಟ್ಟಡ ಕುಸಿದು ನೆಲಸಮವಾಗಿದೆ.ಗುಜರಾತ್‌ನ ಜುನಾಗಢದಲ್ಲಿ ಎರಡು ಅಂತಸ್ತಿನ ಕಟ್ಟಡ!-->!-->!-->…
Read More...

CSK vs GT IPL 2023 : ರವೀಂದ್ರ ಜಡೇಜಾ- ಡೆವೋನ್ ಕಾನ್ವೇ ಆಟ, ಚೆನ್ನೈ ತಂಡಕ್ಕೆ 5 ನೇ ಬಾರಿಗೆ IPL ಪ್ರಶಸ್ತಿ

CSK vs GT IPL 2023 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL 2023) ರ ಫೈನಲ್‌ನಲ್ಲಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್‌ ಟೈಟಾನ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ 5ನೇ ಬಾರಿಗೆ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಅಂತಿಮ ಓವರ್‌ನಲ್ಲಿ ರವೀಂದ್ರ!-->…
Read More...

ಗುಜರಾತಿನ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ: 2 ಮಂದಿ ಸಾವು, 2 ಮಂದಿಗೆ ಗಾಯ

ಗುಜರಾತ್‌: (Explosion at chemical company) ವಲ್ಸಾದ್ ಜಿಲ್ಲೆಯ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಬೆಂಕಿ ಅವಘಡದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಗುಜರಾತ್‌ನ ಸರಿಗಮ್!-->…
Read More...

MODI ROAD SHOW : ದಾಖಲೆ ಬರೆದ ಪ್ರಧಾನಿ ಮೋದಿ ಮೆಗಾ ರೋಡ್ ಶೋ.. 50 ಕಿ.ಮೀ 16 ಕ್ಷೇತ್ರ ಕವರ್

ಅಹಮದಾಬಾದ್ : MODI ROAD SHOW ಗುಜರಾತ್ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಡಿಸೆಂಬರ್ 1 ರಂದು ಮುಕ್ತಾಯವಾಗಿದ್ದು, ಮೊದಲ ಹಂತದಲ್ಲಿ 89 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಆದ್ರೆ ಮೊದಲ ಹಂತದ ಮತದಾನ ಮುಕ್ತಾಯವಾದ ಕೆಲ!-->…
Read More...

GUJARAT ELECTION:  ಗುಜರಾತ್ ವಿಧಾನಸಭೆ ಚುನಾವಣೆ ಇಂದು.. 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಅಹಮದಾದ್ ಬಾದ್ : GUJARAT ELECTION ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಲಿದ್ದು ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು!-->…
Read More...

Gujarat Bridge Incident:ಗುಜರಾತ್ ಸೇತುವೆ ಕುಸಿತ ಪ್ರಕರಣ : ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು

ಗುಜರಾತ್ :(Gujarat Bridge Incident) ಮೋರ್ಬಿ ಸೇತುವೆ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಅಲ್ಲದೇ ದುರಂತದಲ್ಲಿ ಗಾಯಗೊಂಡಿರುವ ಹಲವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ರಾಜ್‌ಕೋಟ್‌ನ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ!-->…
Read More...

Gujarat Bridge Collapse: ಗುಜರಾತ್ ತೂಗು ಸೇತುವೆ ಕುಸಿತ ಪ್ರಕರಣ.. ಸಾವಿನ ಸಂಖ್ಯೆ 132ಕ್ಕೆ ಏರಿಕೆ

ಮೊರ್ಬಿ : Gujarat Bridge Collapse ಗುಜರಾತ್ ನ ಮೊರ್ಬಿಯಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 132ಕ್ಕೆ ಏರಿದೆ. ಭಾನುವಾರ ಸಂಜೆ 6.45ರ ಸುಮಾರಿಗೆ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಟಿಷ್ ಕಾಲದ ಸೇತುವೆ ಕುಸಿದು ಈ ಘನಘೋರ ದುರಂತ!-->…
Read More...

Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ…

ಗುಜರಾತ್: (Gujarath Traffic Rules) ದೀಪಾವಳಿ ಹಬ್ಬ ಅಂದ್ರೆ ಬೆಳಕಿನ ಹಬ್ಬ.. ಒಬ್ಬರಿಂದೊಬ್ಬರು ಉಡುಗೊರೆಗಳನ್ನು ನೀಡಿ ಸಂಭ್ರಮಿಸುವ ಹಬ್ಬ ದೀಪಾವಳಿ. ಮನೆಮಂದಿಗೋ, ಸ್ನೇಹಿತರಿಗೋ, ಸಂಗಾತಿಗೋ ಹೀಗೆ ಗಿಫ್ಟ್ ಖರೀದಿಸಿ ನೀಡೋ ಖುಷಿನೇ ಬೇರೆ. ಇನ್ನು ಕೆಲ ದೊಡ್ಡ ದೊಡ್ಡ ಕಂಪೆನಿಗಳು ಅಲ್ಲಿನ!-->…
Read More...

Amul hikes milk prices:ಗುಜರಾತ್​ ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಲ್ಲಿ ಹಾಲಿನ ದರ ಪ್ರತಿ ಲೀಟರ್​ಗೆ 2 ರೂಪಾಯಿ…

ಗುಜರಾತ್​ : Amul hikes milk prices : ಸಧ್ಯ ದೇಶದಲ್ಲಿ ಸಾಲು ಸಾಲು ಹಬ್ಬಗಳ ಋತು ಆರಂಭಗೊಂಡಿದೆ. ಈ ನಡುವೆಯೇ ಗುಜರಾತ್​ ಕೋ ಆಪರೇಟಿವ್​ ಮಿಲ್ಕ್​ ಮಾರ್ಕೆಟಿಂಗ್​ ಫೆಡರೇಶನ್​ ಲಿಮಿಟೆಡ್​ ತನ್ನ ಉತ್ಪನ್ನಗಳಲ್ಲಿ ಒಂದಾದ ಅಮುಲ್​ ಬ್ರ್ಯಾಂಡ್​ನ ಹಾಲಿನ ದರವನ್ನು ಏರಿಕೆ ಮಾಡಿದೆ. ಪ್ರತಿ!-->…
Read More...