Browsing Tag

Gujarat

Why Gujarat election not announced : ಹಿಮಾಚಲ ಪ್ರದೇಶ ಓಕೆ ; ಗುಜರಾತ್ ಎಲೆಕ್ಷನ್ ದಿನಾಂಕ ಘೋಷಣೆ ಆಗಲಿಲ್ಲ…

ನವದೆಹಲಿ : Gujarat election : ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರೋ ಕೇಂದ್ರ ಚುನಾವಣಾ ಆಯೋಗ ಗುಜರಾತ್ ವಿಧಾನಸಭೆ ಚುನಾವಣೆಗೆ ಘೋಷಣೆ ಮಾಡದೇ ಅಚ್ಚರಿ ಮೂಡಿಸಿದೆ. ಅಂದುಕೊಂಡಂತೆ ಆಗಿದ್ರೆ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಶುಕ್ರವಾರವೇ ಅಧಿಸೂಚನೆ
Read More...

Gujarat Coast : ಗುಜರಾತ್‌ ಕರಾವಳಿಯಲ್ಲಿ ಪಾಕಿಸ್ತಾನದ ಹಡಗು ಪತ್ತೆ :350 ಕೋಟಿ ಮೌಲ್ಯದ ಹೆರಾಯಿನ್‌ ವಶ,6 ಸಿಬ್ಬಂದಿಯ…

ಗುಜರಾತ್:‌ (Gujarat Coast) ಕೋಸ್ಟ್ ಗಾರ್ಡ್‌ ಮತ್ತು ಗುಜರಾತ್‌ ಭಯೋತ್ಪಾದನ ನಿಗ್ರಹ ದಳವು ಗುಜರಾತಿನ ಕರಾವಳಿಯಲ್ಲಿ ಪಾಕಿಸ್ತಾನದ ಅಲ್‌ ಸಕರ್‌ ಹಡಗನ್ನು ವಶಪಡಿಸಿಕೊಂಡಿದೆ.‌ ಸುಮಾರು 350 ಕೋಟಿಯ ಮೌಲ್ಯದ ಹೆರಾಯಿನ್‌ ಅನ್ನು ವಶಪಡಿಸಿಕೊಂಡಿದ್ದು, ಆರು ಮಂದಿ ಸಿಬ್ಬಂದಿಗಳನ್ನು
Read More...

Natural Plastic Café: ಪ್ಲಾಸ್ಟಿಕ್ ಕೊಟ್ಟು ಆಹಾರ ಖರೀದಿಸಬಹುದು! ಗುಜರಾತಲ್ಲಿದೆ ಹೀಗೊಂದು ಅಚ್ಚರಿಯ ಕೆಫೆ

ಜುಲೈ 1 ರಿಂದ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಏಕ-ಬಳಕೆಯ ಪ್ಲಾಸ್ಟಿಕ್‌ನ(plastic ) ತಯಾರಿಕೆ, ಆಮದು, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿದೆ. ರಾಷ್ಟ್ರವ್ಯಾಪಿ ನಿಷೇಧದ ನಂತರ, ಗುಜರಾತ್‌ನ ಕೆಫೆಯೊಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸಲು ಅದ್ಭುತ
Read More...

Ghebreyesus On 3-day Visit To Gujarat : ಮೂರು ದಿನಗಳ ಗುಜರಾತ್​ ಪ್ರವಾಸದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

Ghebreyesus On 3-day Visit To Gujarat : ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟಡ್ರೋಸ್​ ಗೆಬ್ರೆಯೆಸಸ್​​ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಇಂದು ಭಾರತಕ್ಕೆ ಭೇಟಿ ನೀಡಲಿರುವ ಟಡ್ರೋಸ್​​ ಗೆಬ್ರೆಯೆಸಸ್​​​ ಪ್ರಧಾನಿ ನರೇಂದ್ರ ಮೋದಿಯ ಜೊತೆಯಲ್ಲಿ ಗುಜರಾತ್​ನಲ್ಲಿ ಅನೇಕ
Read More...

Chemical factory : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ : 6 ಮಂದಿ ಕಾರ್ಮಿಕರು ಸಾವು

ಸೂರತ್ : ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸ್ಪೋಟ ಸಂಭವಿಸಿ (Chemical factory) ಆರು ಮಂದಿ ಸಾವನ್ನಪ್ಪಿದ್ದು, ಹಲವು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್‌ನ ಭರೂಚ್ (Gujarat's Bharuch) ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ನಡೆದಿದೆ. ಅಹಮದಾಬಾದ್‌ನಿಂದ ಸುಮಾರು 235 ಕಿಮೀ
Read More...

XE variant : ಮುಂಬೈ ಬಳಿಕ ಗುಜರಾತ್​ನಲ್ಲಿ ಕ್ಸಿ ರೂಪಾಂತರಿ ಪತ್ತೆ

ಕೊರೊನಾ ವೈರಸ್​​ನ ಇನ್ನೂ ಹೆಚ್ಚಿನ ವೇಗದಲ್ಲಿ ಹರಡುವ ಕೊರೊನಾ ವೈರಸ್​ನ ಹೊಸ ರೂಪಾಂತರಿಯ ಕ್ಸಿ ರೂಪಾಂತರಿ ಪ್ರಕರಣವು (XE variant ) ಗುಜರಾತ್​​ನಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. ಮಾರ್ಚ್​ 13ರಂದು ರೋಗಿಯೊಬ್ಬರು
Read More...

Gujarat Gang Rape : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತರು ಸೇರಿ 9 ಮಂದಿಯ ಬಂಧನ

ಡ್ಯಾಂಗ್ : 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಪೈಶಾಚಿಕ ಘಟನೆ (Gujarat Gang Rape) ಗುಜರಾತ್‌ನ ಡ್ಯಾಂಗ್‌ ಜಿಲ್ಲೆಯಲ್ಲಿ ನಡೆದಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ಒಂಬತ್ತು ಮಂದಿ ಕಾಮುಕರನ್ನು
Read More...

Gujarat :ಶ್ವಾನಕ್ಕೆ ಪತ್ನಿ ಹೆಸರಿಟ್ಟಿದ್ದಾರೆಂದು ಆರೋಪಿಸಿ ನೆರೆಮನೆಯಾಕೆಗೆ ಬೆಂಕಿ ಹಚ್ಚಿದ ಪಾಪಿ..!

Gujarat :ಶ್ವಾನ ಪ್ರಿಯರಿಗೆ ತಾವು ಪ್ರೀತಿಯಿಂದ ಸಾಕಿದ ನಾಯಿಗಳನ್ನು ಎಷ್ಟು ಮುದ್ದು ಮಾಡಿದರೂ ಕಡಿಮೆ ಅಂತಾನೇ ಅನಿಸುತ್ತೆ. ಪ್ರೀತಿಯಿಂದ ಶ್ವಾನಗಳಿಗೆ ಮುದ್ದು ಮುದ್ದಾಗಿ ಹೆಸರು ಇಡೋದು ಉಂಟು. ಶ್ವಾನದ ಹೆಸರಿಟ್ಟು ಕರೆದಾಗ ಅದು ನಮ್ಮೆಡೆಗೆ ಓಡಿ ಬರೋದನ್ನ ನೋಡೋದೇ ಒಂದು ಆನಂದ. ಆದರೆ
Read More...

Accident 5 Death : ವ್ಯಾನ್‌ – ಟ್ಯಾಂಕರ್ ಭೀಕರ ಅಪಘಾತ : 5 ಮಂದಿ ಸಾವು, ಮೂವರ ಸ್ಥಿತಿ ಚಿಂತಾಜನಕ

ಅಹಮದಾಬಾದ್‌ : ವ್ಯಾನ್‌ ಹಾಗೂ ಟ್ಯಾಂಕರ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ(Accident 5 Death) , ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ವಲಾನಾ ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು
Read More...

Gujarat Lockdown: : ನವೆಂಬರ್ 10 ರವರೆಗೆ ಲಾಕ್‌ಡೌನ್ ನಿರ್ಬಂಧ ವಿಸ್ತರಿಸಿದ ಗುಜರಾತ್‌ ಸರ್ಕಾರ

ಗಾಂಧಿನಗರ : ಕೊರೊನಾ ವೈರ್‌ ಸೋಂಕಿನ ಪ್ರಕರಣ ಇಳಿಕೆಯಾಗುತ್ತಿದ್ದರೂ ಕೂಡ ಗುಜರಾತ್‌ ಸರಕಾರ ಅಹಮದಾಬಾದ್, ವಡೋದರಾ, ಸೂರತ್, ರಾಜಕೋಟ್, ಗಾಂಧಿನಗರ, ಜಾಮನಗರ, ಜುನಾಗಢ ಮತ್ತು ಭಾವನಗರಗಳಲ್ಲಿ ನೈಟ್‌ ಕರ್ಪ್ಯೂವನ್ನು ಒಂದು ತಿಂಗಳ ಕಾಲ ಮುಂದುವರಿಕೆ ಮಾಡಿದೆ. ರಾಜ್ಯ ಸರಕಾರ ಹೊರಡಿಸಿರುವ
Read More...