Browsing Tag

H Vishwanath

GT Deve Gowda and HD Kumaraswamy : ಜಿಟಿಡಿ – ಹೆಚ್​ಡಿಕೆ ನಡುವಿನ ಮುನಿಸು ಮಾಯ :ಒಂದೇ ವೇದಿಕೆಯಲ್ಲಿ…

ಮೈಸೂರು : GT Deve Gowda and HD Kumaraswamy : ಜೆಡಿಎಸ್​ ಪಕ್ಷಕ್ಕೆ ಸೇರಿದ್ದರೂ ಸಹ ಶಾಸಕ ಜಿ.ಟಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ಇದ್ದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಅನೇಕ ಸಂದರ್ಭಗಳಲ್ಲಿ ಇವರಿಬ್ಬರ ನಡುವಿನ ಮನಸ್ತಾಪಗಳು!-->…
Read More...

H VISHWANATH:ಸ್ವಪಕ್ಷೀಯರ ವಿರುದ್ಧವೇ ಮತ್ತೊಮ್ಮೆ ಗುಡುಗಿದ ಹೆಚ್​. ವಿಶ್ವನಾಥ್​ : ಯಡಿಯೂರಪ್ಪ, ಸಿದ್ದರಾಮಯ್ಯ…

ಮೈತ್ರಿ ಸರ್ಕಾರ ಪತನಗೊಳಿಸಿದ ಬಿಜೆಪಿ ಸೇರ್ಪಡೆಯಾದಾಗಿನಿಂದಲೂ ಬಿಜೆಪಿ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿರುವ ಹಳ್ಳಿ ಹಕ್ಕಿ ಹೆಚ್​. ವಿಶ್ವನಾಥ್ (H VISHWANATH)ಇಂದೂ ಕೂಡ ತಮ್ಮ ಈ ಅಭ್ಯಾಸವನ್ನು ಮುಂದುವರಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಆವರು ಬೆಂಗಳೂರು ಕ್ಷೇತ್ರದ ಕಾಂಗ್ರೆಸ್​!-->…
Read More...

ನಾನು ಯಾರ ಬಣವೂ ಅಲ್ಲ, ವಿರೋಧವೂ ಇಲ್ಲ : ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ : ಎಚ್.ವಿಶ್ವನಾಥ್

ಬೆಂಗಳೂರು : ನಾನು ಯಾರ ಬಣವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಜೊತೆಗೆ ಸ್ಪಿರಿಟ್ ಕೂಡ ಇಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.ಬೆಂಗಳೂರಲ್ಲಿಂದು ರಾಜ್ಯ ಬಿಜೆಪಿ!-->!-->!-->…
Read More...

ರಾಜಕಾರಣದಲ್ಲಿ ಕಿಡಿ ಹೊತ್ತಿಸುತ್ತೇನೆ,ಬಿಗ್ ಬಾಸ್ ನಲ್ಲಿ ನಂಗೂ ಒಂದು ಅವಕಾಶ ಕೊಡಿ…! ಹಳ್ಳಿಹಕ್ಕಿ ವಿಶ್ವನಾಥ್ ಬೋಲ್ಡ್…

ಸುಪ್ರೀಂ ಕೋರ್ಟ್ ಆದೇಶದಿಂದ ಬಹುತೇಕ ಸಕ್ರಿಯ ರಾಜಕಾರಣದಿಂದ ಹೊರಗುಳಿಯುವ ಸ್ಥಿತಿಯಲ್ಲಿರುವ ಮಾಜಿ ಸಂಸದ, ಅನರ್ಹ ಶಾಸಕ ಹಾಗೂ ಹಿರಿಯ ರಾಜಕಾರಣಿ ವಿಶ್ವನಾಥ್ ಅಲಿಯಾಸ್ ಹಳ್ಳಿಹಕ್ಕಿ ವಿಶ್ವನಾಥ್ ದೊಡ್ಮನೆ ಸೇರೋ ಆಸೆ ವ್ಯಕ್ತಪಡಿಸಿದ್ದಾರೆ. ನನಗೆ ಬಿಗ್ ಬಾಸ್ ಗೆ ಅವಕಾಶ ಸಿಕ್ಕರೆ ರಾಜಕೀಯದಲ್ಲಿ!-->…
Read More...

ವ್ಯರ್ಥವಾಯ್ತು ಹಳ್ಳಿಹಕ್ಕಿ ಕಸರತ್ತು…ಸಚಿವ ಸ್ಥಾನದ ಕನಸು ಭಗ್ನವಾಯ್ತು…! ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ…

ಸಚಿವರಾಗುವ ಕನಸಿನಲ್ಲಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್  ಗೆ ಸುಪ್ರೀಂ ಕೋರ್ಟ್ ತೀರ್ಪು ನಿರಾಸೆ ತಂದಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಹಳ್ಳಿಹಕ್ಕಿಗೆ ಶಾಕ್ ನೀಡಿದೆ.  ಸುಪ್ರೀಂ ಕೋರ್ಟ್ ನ  ಈ ಆದೇಶದೊಂದಿಗೆ ಎಚ್.ವಿಶ್ವನಾಥ್ ಸಂಪುಟ ಸೇರುವ ಕೊನೆಯ ಅವಕಾಶಕ್ಕೂ!-->!-->!-->…
Read More...

ಹಳ್ಳಿಹಕ್ಕಿಯ ಒಂಟಿ ಹಾಡು….! ಎಲ್ಲರೂ ನನ್ನ ಬಿಟ್ಟು ಹೋದರು ಎಂದ ವಿಶ್ವನಾಥ್…!!

ಮೈಸೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದವರ ಪೈಕಿ ಹಲವರಿಗೆ ಮರಳಿ ಅಧಿಕಾರ ದಕ್ಕಿದೆ. ಆದರೇ ಹಳ್ಳಿ ಹಕ್ಕಿ ಮಾತ್ರ ಈಗ ಒಂಟಿಯಾಗಿದೆ.ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಉರುಳಿಸಿದ ೧೭ ಶಾಸಕರ ಪೈಕಿ ಬಹುತೇಕರು ಹೊಸ!-->!-->!-->!-->!-->…
Read More...

ವಿಧಾನ ಪರಿಷತ್ ಗೆ ನಾಮನಿರ್ದೇಶನ : ಎಚ್.ವಿಶ್ವನಾಥ್, ಭಾರತಿಶೆಟ್ಟಿ, ಸಿ.ಪಿ ಯೋಗೀಶ್ವರ್ ಸೇರಿ 5 ಮಂದಿ ಆಯ್ಕೆ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿರುವ ಎಚ್.ವಿಶ್ವನಾಥ್ ಹಾಗೂ ಸಿ.ಪಿ.ಯೋಗೀಶ್ವರ್ ಅವರಿಗೆ ಲಕ್ ಖುಲಾಯಿಸಿದ್ದು, ಕೊನೆಗೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ರಾಜ್ಯವಿಧಾನ ಪರಿಷತ್ ಗೆ ಸಾಹಿತ್ಯ ಕ್ಷೇತ್ರದಿಂದ ಎಚ್.ವಿಶ್ವನಾಥ್, ಕಲಾ!-->!-->!-->!-->!-->…
Read More...