Browsing Tag

ICC World Test Championship Final 2023

Exclusive: KL Rahul : ಬ್ಯಾಟ್ ಹಿಡಿಯುವ ಕೈಯಲ್ಲಿ ಗನ್, ಹೊಸ ಅವತಾರದಲ್ಲಿ ಕಾಣಿಸಿಕೊಂಡ ಕೆ.ಎಲ್ ರಾಹುಲ್

ಬೆಂಗಳೂರು: ಕರ್ನಾಟಕದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಟೀಮ್ ಇಂಡಿಯಾ ಕಂಬ್ಯಾಕ್ ಹಾದಿಯಲ್ಲಿದ್ದಾರೆ. ತೊಡೆಯ ಸ್ನಾಯು ಸೆಳೆತಕ್ಕೆ ಶಸ್ತ್ರಚಿಕಿತ್ಸೆಗೊಳಗಾದ ನಂತರ ಇದೀಗ ಚೇತರಿಸಿಕೊಳ್ಳುತ್ತಿರುವ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದೊಂದು
Read More...

WTC final 2023 : WTC 2021-23ರಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿ ನೋಡಿದ್ರೆ ಬೆಚ್ಚಿ ಬೀಳ್ತೀರಿ..!

ಬೆಂಗಳೂರು : (WTC final 2023) ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಡಿಫೆನ್ಸ್‌ಗೆ ಹೆಸರಾದವರು. ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ದ್ರಾವಿಡ್ ಅವರ ಡಿಫೆನ್ಸ್ ಅತ್ಯುತ್ತಮ. ಆದರೆ ಅದೇ ಡಿಫೆನ್ಸ್ ಅನ್ನು ಅವರು ಭಾರತ ತಂಡದ ಈಗಿನ ಬ್ಯಾಟ್ಸ್‌ಮನ್‌ಗಳನ್ನು ಸಮರ್ಥಿಸಿಕೊಳ್ಳಲು
Read More...

KL Rahul : ಲಂಡನ್‌ನಲ್ಲಿ ಸರ್ಜರಿ ಮುಗಿಸಿ ಮನೆಗೆ ಮರಳಿದ ಕನ್ನಡಿಗ ಕೆ.ಎಲ್ ರಾಹುಲ್

ಬೆಂಗಳೂರು : ಸ್ನಾಯು ಸೆಳೆತ ಸಮಸ್ಯೆಗೆ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ (KL Rahul) ಸರ್ಜರಿ ನಂತರ ತವರಿಗೆ ಮರಳಿದ್ದಾರೆ. ಬುಧವಾರ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಹುಲ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ
Read More...

India tour of West Indies 2023 : ಟೀಮ್ ಇಂಡಿಯಾದ ವೆಸ್ಟ್ ಪ್ರವಾಸದ ವೇಳಾಪಟ್ಟಿ ಬಿಡುಗಡೆ, ಕೆರಿಬಿಯನ್ ನಾಡಿನಲ್ಲಿ…

ಬೆಂಗಳೂರು : ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test Championship final – WTC final 2023)ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ನಿರಾಸೆ ಅನುಭವಿಸಿರುವ ಭಾರತ ಕ್ರಿಕೆಟ್ ತಂಡ ಒಂದು ತಿಂಗಳು ವಿರಾಮ ಪಡೆಯಲಿದ್ದು, ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ
Read More...

Harbhajan insulted Dhoni : ಅಭಿಮಾನಿಗೆ ತಿರುಗೇಟು ಕೊಡುವ ಭರದಲ್ಲಿ ಎಂ.ಎಸ್ ಧೋನಿಗೆ ಅವಮಾನ ಮಾಡಿದ ಟರ್ಬನೇಟರ್…

ಬೆಂಗಳೂರು : (Harbhajan insulted Dhoni) ಟೀಮ್ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ, ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ (Harbhajan Singh), ಧೋನಿ ಅಭಿಮಾನಿಯೊಬ್ಬನಿಗೆ ತಿರುಗೇಟು ಕೊಡುವ ಭರದಲ್ಲಿ ಭಾರತ ಕಂಡ ಸರ್ವಶ್ರೇಷ್ಠ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಅವಮಾನ
Read More...

Rahul Dravid : ದ್ರಾವಿಡ್ ಗರಡಿಯಲ್ಲಿ 2 ಐಸಿಸಿ ಟ್ರೋಫಿ ಸೋತ ಟೀಮ್ ಇಂಡಿಯಾ, ವಂಡೇ ವರ್ಲ್ಡ್ ಕಪ್ ಲಾಸ್ಟ್ ಚಾನ್ಸ್

ಬೆಂಗಳೂರು : ಭಾರತ ತಂಡ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದ್ದು, ರಾಹುಲ್ ದ್ರಾವಿಡ್ (Rahul Dravid) ಗರಡಿಯಲ್ಲೂ ಎರಡು ಐಸಿಸಿ ಟ್ರೋಫಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ರವಿಶಾಸ್ತ್ರಿ ಕೋಚ್ ಆಗಿದ್ದಾಗ ಐಸಿಸಿ ಟ್ರೋಫಿ ಟೂರ್ನಿಗಳಲ್ಲಿ ಭಾರತ
Read More...

WTC final 2023 : ಭಾರತಕ್ಕೆ ಐಸಿಸಿ ಟ್ರೋಫಿ ಮತ್ತೆ ಮರೀಚಿಕೆ, WTC ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಸೋಲು

ಲಂಡನ್ : 10 ವರ್ಷಗಳ ನಂತರ ಮತ್ತೊಮ್ಮೆ ಐಸಿಸಿ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ಮತ್ತೆ ಭಗ್ನಗೊಂಡಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ (ICC World test championship final - WTC final
Read More...

WTC Final 2023 : ಪಾಕಿಸ್ತಾನದ ಅಂಗವಿಕಲ ಕ್ರಿಕೆಟ್ ಫ್ಯಾನ್’ಗೆ ಆಟೋಗ್ರಾಫ್ ನೀಡಿದ ಹರ್ಭಜನ್ ಸಿಂಗ್

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಲಂಡನ್”ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 - WTC final 2023) ಪಂದ್ಯದಲ್ಲಿ ಭಾರತ ತಂಡ ಫಾಲೋ ಆನ್ ಸುಳಿಯಲ್ಲಿದೆ. ಆಸ್ಟ್ರೇಲಿಯಾದ 469
Read More...

Special gift for King Kohli in London : ವಿರಾಟ್ ಕೊಹ್ಲಿ ದಂಪತಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಮ್ಯಾಂಚೆಸ್ಟರ್ ಸಿಟಿ…

ಲಂಡನ್ : ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 - WTC final 2023) ಪಂದ್ಯಕ್ಕಾಗಿ ಭಾರತ ತಂಡದ ಜೊತೆ ಲಂಡನ್’ನಲ್ಲಿ (Special gift for King Kohli in London) ಬೀಡು ಬಿಟ್ಟಿದ್ದಾರೆ.
Read More...

ICC World test championship final: ಫೋಟೋ ಶೂಟ್’ನಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು

ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 - WTC final 2023) ಪಂದ್ಯಕ್ಕಿನ್ನು ಒಂದೇ ದಿನ ಬಾಕಿ. 2021-23ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಬುಧವಾರ
Read More...