Browsing Tag

indian army

ASIGMA Army Messaging App : ಅಸಿಗ್ಮಾ; ಇದು ಭಾರತೀಯ ಸೇನೆಯ ಮೆಸೇಜಿಂಗ್ ಆ್ಯಪ್; ಏನಿದರ ವಿಶೇಷತೆ?

ವಾಟ್ಸಾಪ್ ಇಂದಿನ ಕಾಲದಲ್ಲಿ ಅತ್ಯವಶ್ಯಕ ಮತ್ತು ಅನಿವಾರ್ಯ ಎಂಬಂತಾಗಿದೆ. ಒಂದು ಫೋನ್ ಕಾಲ್ ಮಾಡುವ ಬದಲು ವಾಟ್ಸಾಪ್ ಮಾಡಿ ಎಂಬಷ್ಟರಮಟ್ಟಿಗೆ ಅದು ನಮ್ಮ ಜೀವನದ ಸಂವನ ಪ್ರಕ್ರಿಯೆಯನ್ನು ಆವರಿಸಿದೆ. ಆದರೆ ವಾಟ್ಸಾಪ್‌ನಂತಹ (WhatsApp) ಖಾಸಗಿ ಕಂಪನಿಯ  ಸೇವೆಯನ್ನು ಎಲ್ಲರೂ ಬಳಸಲು ಸಾದ್ಯವಿಲ್ಲ.
Read More...

Bipin Rawat Biography: ಭಾರತದ ಹೆಮ್ಮೆಯ ಬಿಪಿನ್ ರಾವತ್ ವ್ಯಕ್ತಿಚಿತ್ರ: ಬಿಪಿನ್ ರಾವತ್ ಕಾಂಗೋ ಗಣರಾಜ್ಯ ಸೈನ್ಯದ…

ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸರ್ವಿಸ್) ಬಿಪಿನ್ ರಾವತ್ ಹೆಸರು ಕೇಳದವರು ಬಹಳ ವಿರಳ. ಯಾಕೆಂದರೆ ಜಮ್ಮು ಕಾಶ್ಮೀರದ ಉರಿಯಲ್ಲಿ ನಡೆದ ಸೇನಾ ದಾಳಿಯಲ್ಲಿ ಮುಖ್ಯ ಕಮಾಂಡರ್ ಆಗಿ ನೇತೃತ್ವ ವಹಿಸಿದ್ದಷ್ಟೇ ಅಲ್ಲದೇ, ಯಶಸ್ವಿಯಾಗಿದ ಸೇನಾಧಿಕಾರಿಯವರು. ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಅವರು
Read More...

Indian Army : ಕಾಶ್ಮೀರದಲ್ಲಿ ಇಬ್ಬರು ಉಗ್ರರ ಎನ್ ಕೌಂಟರ್

ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಉಗ್ರರ ಅಟ್ಟಹಾಸ ಹೆಚ್ಚುತಿದೆ. ಆದರೆ ಇಂದು ಜಮ್ಮು - ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಎಲ್ ಇಟಿ ಭಯೋತ್ಪಾದಕರು ಹತರಾಗಿದ್ದಾರೆ ಹಾಗೂ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು
Read More...

ಭಾರತದ ಸೇನಾ ಸೀಕ್ರೆಟ್‌ ಕದ್ದ ISI ಸುಂದರಿ : ಪಾಕ್‌ ಗೂಢಾಚಾರಿ ಜಿತೇಂದ್ರ ಸಿಂಗ್‌ ಬಾಯ್ಬಿಟ್ಟ ಸ್ಪೋಟಕ ಮಾಹಿತಿ

ಬೆಂಗಳೂರು : ಪಾಪಿ ಪಾಕಿಸ್ತಾನ ಇದೀಗ ಸುಂದರಿಯನ್ನು ಮುಂದಿಟ್ಟುಕೊಂಡು ಭಾರತದ ಆಂತರಿಕ, ಸೇನಾ ಮಾಹಿತಿಯನ್ನು ಕದಿಯುವ ನೀಚ ಕಾರ್ಯಕ್ಕೆ ಮುಂದಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಲ್ಲಿ ಅರೆಸ್ಟ್‌ ಆಗಿರುವ ದೇಶದ್ರೋಹಿ ಜಿತೇಂದ್ರ ಸಿಂಗ್‌ ಬಾಯ್ಬಿಟ್ಟ ಸ್ಪೋಟಕ ಹೇಳಿಕೆ ದೇಶದ ಭದ್ರತೆಗೆ
Read More...

Bandipora Encounter : ಬಂಡಿಪೋರಾದಲ್ಲಿ ಉಗ್ರರಿಬ್ಬರ ಹೊಡೆದುರುಳಿಸಿದ ಸೇನಾಪಡೆ

ನವದೆಹಲಿ : ಭಾರತೀಯ ಸೇನಾ ಪಡೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ನಡೆಸಿದ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದು ಉರುಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜಮ್ಮು- ಕಾಶ್ಮೀರದ ಬಂಡಿಪೋರಾದ ಸುಮ್ಬ್ಲಾರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ
Read More...

Pulwama encounter : ಪಾಕಿಸ್ತಾನದ ಎಲ್‌ಟಿಇ ಕಮಾಂಡರ್‌ ಸೇರಿ 3 ಉಗ್ರರ ಸೆದೆ ಬಡಿದ ಭಾರತೀಯ ಸೇನೆ

ನವದೆಹಲಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಎನ್‌ಕೌಂಟರ್‌ ನಡೆಸಿದ್ದು, ಪಾಕಿಸ್ತಾನ ಎಲ್ಇಟಿ ಕಮಾಂಡರ್ ಸೇರಿ 3 ಉಗ್ರರ ಹೊಡೆದುರುಳಿಸಿದೆ. ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರು ಪುಲ್ವಾಮಾ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದಾರೆ ಅನ್ನೋ ಮಾಹಿತಿಯ
Read More...

ಭಾರತದ ವಾಯುನೆಲೆ ಸೇರಿದ ರಫೇಲ್ ವಿಮಾನ : ಭಾರತೀಯ ಸೇನೆಗೆ ಬಂತು ಆನೆಬಲ

ನವದೆಹಲಿ : ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಕೊನೆಗೂ ಭಾರತದಕ್ಕೆ ಬಂದಿದೆ. ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದ 5 ರಫೇಲ್ ಯುದ್ದ ವಿಮಾನಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಬರಮಾಡಿಕೊಂಡಿದ್ದಾರೆ. ರಫೇಲ್ ಆಗಮನ
Read More...

“ಕಾರ್ಗಿಲ್ ವಿಜಯೋತ್ಸವ 21 ವರ್ಷ” ವೀರ ಯೋಧರಿಗೆ ನಮ್ಮದೊಂದು ಸಲಾಂ

ಹೇಮಂತ್ ಚಿನ್ನು ಕಾರ್ಗಿಲ್ ವಿಜಯ ದಿವಸ… ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಭಾರತೀಯ ಸೈನಿಕರು ವಿಜಯ ಪತಾಕೆಯನ್ನು ಹಾರಿಸಿದ ಸುದಿನ. 1999ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಬರೋಬ್ಬರಿ 60 ದಿನಗಳ ಕಾಲ ನಡೆದ ಯುದ್ದದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ದಿನವಿಂದು. ಇಂತಹ
Read More...

ಯೋಧರಿಗೆ ಆಹಾರ ಬಡಿಸಿದ್ದ ಸುಶಾಂತ್ ಸಿಂಗ್ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಅಭಿಮಾನಿಗಳಿಗೆ ಆಘಾತವನ್ನು ನೀಡಿದೆ. ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ಭಾರತೀಯ ಯೋಧರಿಗೆ ಸುಶಾಂತ್ ಸಿಂಗ್ ರಜಪೂತ್ ಆಹಾರ ಬಡಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸುಶಾಂತ್ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
Read More...

ಗಡಿಯಲ್ಲಿ ಪಾಕ್ ನಿಂದ ಅಪ್ರಚೋದಿತ ದಾಳಿ : ಓರ್ವ ಯೋಧ ಹುತಾತ್ಮ : ಭಾರತೀಯ ಸೈನಿಕರ ಪ್ರತಿದಾಳಿಗೆ ಇಬ್ಬರು ಪಾಕ್ ಸೈನಿಕರು…

ನವದೆಹಲಿ : ಪಾಕಿಸ್ತಾನ ಮತ್ತೆ ಗಡಿಯಲ್ಲಿ ಕ್ಯಾತೆ ತೆಗೆದಿದ್ದು, ಭಾರತೀಯ ಯೋಧರ ಮೇಲೆ ಅಪ್ರಚೋದಿತ ದಾಳಿ ನಡೆದಿದೆ. ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಗಡಿ ನಿಯಂತ್ರಣ ರೇಖೆ (LOC)ಬಳಿ ಭಾರತೀಯ ಯೋಧರನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಪಾಕ್ ದಾಳಿಯ ಬೆನ್ನಲ್ಲೇ
Read More...