Browsing Tag

kannada movie

ರೀಲ್ ನಲ್ಲಿ ಮಗು ಎತ್ತಿ ಮುದ್ದಾಡಿದ ಚಿರುಗೆ ರಿಯಲ್ ನಲ್ಲಿ ತಪ್ಪಿತು ಆ ಭಾಗ್ಯ…!! ಕಣ್ಣೀರು ತರಿಸುತ್ತೆ ವಿಡಿಯೋ

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಕೊನೆ ಚಿತ್ರ ಕ್ಷತ್ರಿಯ. ಚಿರು ಹುಟ್ಟುಹಬ್ಬದಂದು ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು ಚಿರು ಮಗುವೊಂದನ್ನು ಎತ್ತಿಮುದ್ದಾಡುವ ದೃಶ್ಯ ಕಂಡು ಎಲ್ಲರೂ ಅಕ್ಷರಶಃ ಕಣ್ಣೀರಿಟ್ಟಿದ್ದಾರೆ. ಹೌದು, ಶೇಕಡಾ 80 ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದ
Read More...

ಜ್ಯೂನಿಯರ್ ರಾಜ್ ಕುಮಾರ್ ಖ್ಯಾತಿಯ ಜಯಕುಮಾರ್ ಇನ್ನಿಲ್ಲ…!

ದಾವಣಗೆರೆ: ಜ್ಯೂನಿಯರ್ ಡಾ.ರಾಜಕುಮಾರ್ ಎಂದೇ ಖ್ಯಾತಿಗಳಿಸಿದ್ದ ನಟ ಹಾಗೂ ರಂಗಕರ್ಮಿ  ಕೊಡಗನೂರು ಜಯಕುಮಾರ್ ನಿಧನರಾಗಿದ್ದಾರೆ. ದಾವಣಗೆರೆಯಲ್ಲಿ ಹೃದಯಾಘಾತದಿಂದ ಜಯಕುಮಾರ್ ವಿಧಿವಶರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ತಮ್ಮ ಮುಖಭಾವ, ಅಭಿನಯದಿಂದ ಜ್ಯೂನಿಯರ್ ರಾಜ್ ಕುಮಾರ್
Read More...

ಮತ್ತೆ ಶುರುವಾಯ್ತು ಧ್ರುವಾ ಪೊಗರು ಹವಾ : ದುಬಾರಿ ವೆಚ್ಚದ ಸೆಟ್​ನಲ್ಲಿ ಇಂಟ್ರೋ ಸಾಂಗ್

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನದಿಂದಾಗಿ ಧ್ರುವ ಸರ್ಜಾ ಆಘಾತಕ್ಕೆ ಒಳಗಾಗಿದ್ರು. ಕಳೆದಾರು ತಿಂಗಳಿನಿಂದಲೂ ಧ್ರುವ ಸಿನಿಮಾಗಳಿಂದ ದೂರ ಉಳಿದಿದ್ರು. ಆದ್ರೀಗ ನಟ ಧ್ರುವ ಸರ್ಜಾ ಮತ್ತೆ ಸೆಟ್​ಗೆ ಮರಳುತ್ತಿದ್ದಾರೆ. ‘ಪೊಗರು’ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಸಿದ್ಧತೆ
Read More...

ಚೌತಿಗೆ ಭರ್ಜರಿ ಗಿಫ್ಟ್ ಕೊಟ್ಟ ಜೋಗಿ ಪ್ರೇಮ್ !

ಏಕ್ ಲವ್ ಯಾ ..ಜೋಗಿ’ ಪ್ರೇಮ್​ ನಿರ್ದೇಶಕದಲ್ಲಿ ಮೂಡಿಬರುತ್ತಿರುವ ಸಿನಿಮಾ. ‘ಏಕ್​ ಲವ್​ ಯಾ’ಚಿತ್ರದ ಮೂಲಕ ಪ್ರೇಮ್​ ತಮ್ಮ ಬಾಮೈದ ರಾಣಾ ಅವರನ್ನು ನಾಯಕನ್ನಾಗಿ ಪರಿಚಯಿಸುತ್ತಿದ್ದು, ನಾಯಕಿಯಾಗಿ ಡಿಂಪಲ್ ಕ್ವೀನ್ ರಚ್ಚು ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ
Read More...

ರಚಿತಾ ರಾಮ್ -ಧನಂಜಯ್ ಹೊಸ ಸಿನಿಮಾ : ಅಗಸ್ಟ್ 23 ಕ್ಕೆ ಬಿಡುಗಡೆಯಾಗುತ್ತೆ ಚಿತ್ರದ ಶೀರ್ಷಿಕೆ

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ಕಾಂಬಿಷೇಶನ್ ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರುತ್ತಿದೆ. ರಚ್ಚು - ಡಾಲಿ ನಟನೆಯ ಸಿನಿಮಾ ಹಲವು ರೀತಿಯಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಧನಂಜಯ್ ಹುಟ್ಟುವಾದ ಅಗಸ್ಟ್ 23ಕ್ಕೆ
Read More...

ಕಿಚ್ಚನ ಖದರ್​ಗೆ ಅಭಿಮಾನಿಗಳು ಪುಲ್ ಫಿದಾ: ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ

ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳಿಗೆ ಮೇಲಿಂದ ಮೇಲೆ ಒಂದೊಂದು ಸಿಹಿ ಸುದ್ದಿ ಕೊಡ್ತಿದ್ದಾರೆ. ಇತ್ತೀಚಿಗಷ್ಟೆ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಮಾಡಿದ್ದರು. ಇದೀಗ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಮೊದಲ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್
Read More...

“ಅಣ್ಣಾವ್ರಿಗೆ ಭಾರತರತ್ನ” ಪ್ರಧಾನಿ ಮೋದಿಗೆ ಕನ್ನಡಿಗರ ಮನವಿ

ಕನ್ನಡ ಚಿತ್ರರಂಗದ ಪಾಲಿಗೆ ವರನಟ ಡಾ.ರಾಜಕುಮಾರ್ ಅಚ್ಚಳಿಯದ ಹೆಸರು. ರಾಜ್ ಕುಮಾರ್ ಹೆಸರು ಕೇಳಿದ್ರೆ ಸಾಕು ಚಿತ್ರಪ್ರೇಮಿಗಳ ಮನಸ್ಸಲ್ಲಿ ಕನ್ನಡ ಪ್ರೇಮ ಜಾಗೃತಗೊಳ್ಳುತ್ತೆ. ಇಡೀ ವಿಶ್ವದ ಜನರು ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ್ದು ಇದೇ ರಾಜ್ ಅನ್ನೋ ನಟ ಸಾರ್ವಭೌಮ.
Read More...

ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಿದೆ “ಹವಾಲ”

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಹವಾಲ ಸಿನಿಮಾ ಇದೇ ಜುಲೈ 31ಕ್ಕೆ ತೆರೆಕಾಣುತ್ತಿದೆ. ಕೊರೊನಾ ನಡುವಲ್ಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡು ಹಾಗೂ ಟ್ರೈಲರ್ ಸಖತ್ ಸೌಂಡ್ ಮಾಡ್ತಿದೆ. ಆ್ಯಪಲ್ಸ್ ಆ್ಯಂಡ್ ಪಿಯರ್ಸ್ ಫಿಲ್ಮಿ ಮಿಸ್ಟಿಕ್ಸ್" ಬ್ಯಾನರ್
Read More...

‘ಏನ್ ಮಾಡೋದು ಸ್ವಾಮಿ’ ಅಂತಿದ್ದಾರೆ ಪುನಿತ್ ರಾಜ್ ಕುಮಾರ್

ಪಿಆರ್ಕೆ ಪ್ರೊಡಕ್ಷನ್ಸ್ ಬಹುನಿರೀಕ್ಷಿತ ಸ್ಯಾಂಡಲ್ ವುಡ್ ಚಿತ್ರ "ಫ್ರೆಂಚ್ ಬಿರಿಯಾನಿ" ಸಿನಿಮಾದ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಫ್ರೆಂಚ್ ಬಿರಿಯಾನಿ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಫ್ರೆಂಚ್ ಬಿರಿಯಾನಿಯ "ಏನ್ ಮಾಡೋದು
Read More...

ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ ಭಜರಂಗಿ-2 ಟೀಸರ್

ಶಿವಣ್ಣ ಅವರ ಟಗರು ಮತ್ತು ಮಫ್ತಿ ನಂತರ ಮತ್ತೊಂದು ಸಿನಿಮಾ ಹೊಸ ಈಮೇಜ್ ಸೃಷ್ಟಿಸಿದೆ. ಈಗಾಗಲೇ ಯಶಸ್ಸಿನ ದಾರಿಯಲ್ಲಿ ಸಾಗುತ್ತಿರುವ ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನ ಮತ್ತೊಂದು ಸಿನಿಮಾ ರೆಡಿಯಾಗಿ ನಿಂತಿದೆ. ಹೌದು, ಭಜರಂಗಿ, ವಜ್ರಕಾಯದಂತ ಸೂಪರ್ ಹಿಟ್ ಸಿನಿಮಾ ಕೊಟ್ಟ
Read More...