Browsing Tag

kannada movie

ಸ್ಯಾಂಡಲ್ ವುಡ್ ಗೆ ಮರಳಿದ ಮಹಾಲಕ್ಷ್ಮಿ…! ಗಾಸಿಪ್ ಗಳಿಗೆ ಕೊಟ್ರು ಸ್ಟ್ರಾಂಗ್ ಆನ್ಸರ್…!!

1980-90 ರ ದಶಕದಲ್ಲಿ ಹಿರೋಯಿನ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ಮಹಾಲಕ್ಷ್ಮಿ ಬಹುದೊಡ್ಡ ಬ್ರೇಕ್ ಬಳಿಕ ಚಂದನವನಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ ತಮ್ಮ ಸುತ್ತ ಹಬ್ಬಿದ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.1980-90 ದಶಕದಲ್ಲಿ ನಾಯಕಿಯಾಗಿ ಮಿಂಚಿದ ಮಹಾ ಲಕ್ಷ್ಮೀ!-->!-->!-->!-->!-->…
Read More...

ವಿಭಿನ್ನವಾದ ಕಥೆ ಹೇಳ್ತಿದೆ ಬಳೆಪೇಟೆ …! ಕುತೂಹಲ ಹುಟ್ಟಿಸಿದೆ ಸಿನಿಮಾದ ಟೀಸರ್

ಸ್ಯಾಂಡಲ್ ವುಡ್ ನಲ್ಲೀಗ ಒಂದೊಂದೆ ಸಿನಿಮಾಗಳು ತೆರೆಬರುತ್ತಿವೆ. ಅದ್ರಲ್ಲೂ ಬಿಡುಗಡೆಗೆ ಸಿದ್ದವಾಗಿರೋ ಸಿನಿಮಾಗಳಲ್ಲಿ ಹೆಚ್ಚು ಕುತೂಹಲ ಸೃಷ್ಟಿಸಿರೋದು ಬಳೆಪೇಟೆ ಸಿನಿಮಾ. ವಿಭಿನ್ನ ಕಥೆಯೊಂದಿಗೆ ಸಿದ್ದಗೊಂಡಿರೋ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ.!-->!-->!-->!-->…
Read More...

ಕೊನೆಗೂ ಫೈನಲ್ ಆಯ್ತು ಪೊಗರು ರಿಲೀಸ್ ಡೇಟ್…! ಅಭಿಮಾನಿಗಳಿಗೆ ಧ್ರುವ್ ಸರ್ಜಾ ವಿಶೇಷ ಮನವಿ…!

ಕೊರೋನಾ ಎಫೆಕ್ಟ್ ನಿಂದ ನಿಧಾನಕ್ಕೆ ಚೇತರಿಸಿಕೊಳ್ತಿರೋ ಚಂದನವನದಲ್ಲಿ ಬಿಗ್ ಸ್ಟಾರ್ ಗಳ ಸಿನಿಮಾ ರಿಲೀಸ್ ಡೇಟ್ ಅನೌನ್ಸ ಮೆಂಟ್ ಶುರುವಾಗಿದೆ. ಎಲ್ಲರಿಗಿಂತ ಮೊದಲು ಧೈರ್ಯ ತೋರಿದ ಯುವರತ್ನ ತಂಡ ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆ ಮಾಡ್ತಿರೋದಾಗಿ ಘೋಷಣೆ ಮಾಡ್ತಿದ್ದಂತೆ ಸಾಲು ಸಾಲಾಗಿ ಇತರ!-->…
Read More...

ಕಬ್ಜನಿಗೆ ಕಿಚ್ಚ್ ನ ಸಾಥ್…..! 7 ಭಾಷೆಯಲ್ಲಿ ಸದ್ದು ಮಾಡಲಿದೆ ರಿಯಲ್ ಸ್ಟಾರ್ ಮೂವಿ…!!

ಬಹುಕಾಲದ‌ ನಂತರ ಕಮರ್ಷಿಯಲ್ ಸಿನಿಮಾಗೆ ಮರಳಿರುವ ರಿಯಲ್ ಸ್ಟಾರ್ ಉಪೇಂದ್ರ ದೊಡ್ಡ ಸಿಹಿಸುದ್ದಿಯೊಂದಿಗೆ ಅಭಿಮಾನಿಗಳ ಸಂಕ್ರಾಂತಿ ಸಂಭ್ರಮವನ್ನು ಡಬ್ಬಲ್‌ಮಾಡಿದ್ದಾರೆ.ಮೊದಲೆ‌ ಹೇಳಿದಂತೆ ಕಬ್ಜ ಚಿತ್ರತಂಡ ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದು ಕಬ್ಜನ ಜೊತೆ ಕಿಚ್ಚ್!-->!-->!-->!-->!-->…
Read More...

ಹೊಸ ವರ್ಷದ ಮೊದಲ ದಿನವೇ ಸ್ಯಾಂಡಲ್ ವುಡ್ ಗೆ ಸಿಹಿಸುದ್ದಿ….!

ಹೊಸವರ್ಷದ ಮೊದಲ ದಿನವೇ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿದ್ದು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.2020 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಸೌತ್ ಅವಾರ್ಡ್ ಪಟ್ಟಿ ಪ್ರಕಟವಾಗಿದ್ದು,!-->!-->!-->!-->!-->…
Read More...

“ಬೆಳಗೆದ್ದು” ಹಳೆ ಲವ್ ನೆನೆದ ರಶ್ಮಿಕಾ….! ಕೊಡಗಿನ ಕುವರಿ ರಕ್ಷಿತ್ ಶೆಟ್ಟಿಗೆ ಟ್ಯಾಗ್ ಮಾಡಿದ್ದೇನು ಗೊತ್ತಾ…?

ಇತ್ತೀಚಿಗಷ್ಟೇ ನ್ಯಾಷನಲ್ ಕ್ರಶ್ ಎನ್ನಿಸಿಕೊಂಡು, ಬಾಲಿವುಡ್ ಗೂ ಎಂಟ್ರಿಕೊಟ್ಟು ಸಖತ್ ಬ್ಯುಸಿ ನಟಿ ಅನ್ನಿಸಿಕೊಂಡಿರೋ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬೆಳ್ಳಂಬೆಳಗ್ಗೆ ಬೆಳಗೆದ್ದು ಯಾರ ನೆನೆಯಲಿ ಎನ್ನುತ್ತ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಮೊದಲ ಚಿತ್ರದ ಖುಷಿಯನ್ನು!-->…
Read More...

ಮುತ್ತಪ್ಪ ರೈಗೆ ಕೇರಳ‌ನಂಟು….!ಎಂಆರ್ ಗೆ ಜೋಡಿಯಾದ ಸೌಮ್ಯ ಮೆನನ್…!!

ಭೂಗತಲೋಕದ ಡಾನ್ ಆಗಿ ಮೆರೆದ ಮುತ್ತಪ್ಪ ರೈ ಜೀವನ ಕತೆ ಸಧ್ಯದಲ್ಲೇ ಸಿನಿಮಾರೂಪದಲ್ಲಿ ತೆರೆಗೆ ಬರಲಿದೆ.ಮುತ್ತಪ್ಪ ರೈ ಜೀವನಗಾಥೆ ಅನ್ನೋ ಕಾರಣಕ್ಕೆ ಇಲ್ಲಿ ಬರಿ ಭೂಗತಲೋಕದ ಕತೆ ಮಾತ್ರ ಇಲ್ಲ.‌ಬದಲಾಗಿ ನವೀರಾದ ಲವ್ ಸ್ಟೋರಿಯೂ ಇದೆ. ಈ ಲವ್ ಸ್ಟೋರಿಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಡೋ!-->!-->!-->!-->!-->…
Read More...

ಅಮ್ಮ ಐ ಲವ್ ಯು ಸಿನಿಮಾ ನೋಡಿ ಭಿಕ್ಷೆ ಬೇಡಲು ಮುಂದಾದ ಯುವಕ

ಉಡುಪಿ: ಸಿನಿಮಾ, ಸಿನಿಮಾ ನಟರನ್ನು ಅಭಿಮಾನಿ ಫಾಲೋ ಮಾಡೋದು ಮಾಮುಲು. ಸಿನಿಮಾ ಹೀರೋ ತರ ಕಟ್ಟಿಂಗ್ ಮಾಡಿಸೋದು, ಹಚ್ಚೆ ಹಾಕೋದು ಹಳೆಯ ಟ್ರೆಂಡ್. ಆದ್ರೀಗ ಇಲ್ಲೊಬ್ಬ ಯುವಕ ಸಿನಿಮಾದಿಂದ ಪ್ರಭಾವಿತನಾಗಿ ಭಿಕ್ಷೆ ಬೇಡೋದಕ್ಕೆ ಹೊರಟಿದ್ದಾರೆ.(adsbygoogle =!-->!-->!-->!-->!-->!-->…
Read More...

ಸಂಗೀತ ಪ್ರೀಯರಿಗೆ ಕಿವಿಗಿಂಪು ನೀಡುತ್ತಿದೆ ಗಡಿಯಾರ : ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್.. !

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಹೆಚ್ಚು ಕುತೂಹಲ ಮೂಡಿಸಿರುವುದು ಪ್ರಬೀಕ್ ಮೊಗವೀರ್ ನಿರ್ದೇಶನದ ಗಡಿಯಾರ ಸಿನಿಮಾ. ಈಗಾಗಲೇ ಪೋಸ್ಟರ್, ಟೀಸರ್ ನಿಂದಲೇ ಸದ್ದು ಮಾಡಿದ್ದ ಗಡಿಯಾರ ಇದೀಗ ಸಾಂಗ್ಸ್ ಮೂಲಕ ಸಂಗೀತ ಪ್ರಿಯರಿಗೆ ಹುಚ್ಚು ಹಿಡಿಸುತ್ತಿದೆ.ಗಡಿಯಾರ!-->!-->!-->!-->!-->!-->!-->…
Read More...

ಉಪಾಧ್ಯಕ್ಷರಿಗೆ “ಹುಡುಗಿ” ಬೇಕಂತೆ….! ಸೋಷಿಯಲ್ ಮೀಡಿಯಾದಲ್ಲಿ ಆಹ್ವಾನ…!!

ಸ್ಯಾಂಡಲ್ ವುಡ್ ನಲ್ಲಿ ತಮ್ಮ ಹಾವ-ಭಾವ ಹಾಗೂ ಅಭಿನಯದ ಮೂಲಕ ಹಾಸ್ಯನಟರಾಗಿ ನೆಲೆನಿಂತ ಚಿಕ್ಕಣ್ಣ ಈಗ ಹೀರೋ ಆಗಲು ಹೊರಟಿದ್ದಾರೆ. ಉಪಾಧ್ಯಕ್ಷರಾಗಿ ಪ್ರಮೋಶನ್ ಪಡೆದಿರೋ ಚಿಕ್ಕಣ್ಣ ಹುಡುಗಿ ಹುಡುಕಾಟದಲ್ಲಿದ್ದಾರೆ. ಅರೇ ಇದೇನು ಚಿತ್ರದಲ್ಲಿ ಹೀರೋ ಆಗ್ತಿದ್ದಂಗೆ ಮದುವೆ ಆಗೋಕೆ ಹೊರಟ್ರಾ!-->!-->!-->…
Read More...