Browsing Tag

kannada news

Wife Murder : ಪ್ರೀತಿಸಿ ಮದುವೆಯಾದ 4 ತಿಂಗಳಲ್ಲೇ ಪತ್ನಿಯ ಕೊಂದ ಪತಿ

ಚೆನ್ನೈ : ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರದಲ್ಲಿ ಪತ್ನಿಯ ಶೀಲದ ಬಗ್ಗೆ ಪತಿ ಮಹಾಶಯನಿಗೆ ಅನುಮಾನ ಮೂಡಿತ್ತು. ಇದೇ ಕಾರಣಕ್ಕೆ ಕುಡಿದ ಮತ್ತಲ್ಲಿ ಪತ್ನಿಯನ್ನು (Wife Murder ) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
Read More...

KGF 2 Adheera : ಸಿನಿಮಾ ಶೂಟಿಂಗ್ ಗಾಗಿ 20 ಕೆಜಿ ಕಾಸ್ಟ್ಯೂಮ್: ಅಧೀರಾ ಹೇಳಿದ್ರು ತೆರೆ ಹಿಂದಿನ ಕತೆ

ಸದ್ಯ ಭಾರತದ ಚಿತ್ರಮಂದಿರದಲ್ಲಿ ಚರ್ಚೆಯಾಗ್ತಿರೋ ಹಾಗೂ ಕುತೂಹಲ ಮೂಡಿಸಿರೋ ಏಕೈಕ ಸಿನಿಮಾ ಕೆಜಿಎಫ್-2 (KGF 2). ಸಿನಿಮಾ ರಿಲೀಸ್ ಗೆ ಸಿದ್ಧವಾಗ್ತಿರುವಂತೆಯೇ ಸಿನಿಮಾದ ಒಂದೊಂದೇ ಅಸಲಿ ಕತೆಗಳು ಪ್ರೇಕ್ಷಕರ ಎದುರು ಬರ್ತಿವೆ. ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ವೇಳೆಯೇ ಅನಾರೋಗ್ಯಕ್ಕೆ
Read More...

Pushpa-2 Samantha : ಪುಷ್ಪ-2 ಗೆ ಸಮಂತಾ ಸ್ಪೆಷಲ್ ಎಂಟ್ರಿ : ಸುಕುಮಾರನ್ ಹೇಳಿದ್ದೇನು ಗೊತ್ತಾ

ಒಂದೇ ಹಾಡಿನಿಂದ ವೃತ್ತಿಬದುಕಿನ ಉತ್ತುಂಗಕ್ಕೇರಿದ ಬೆಡಗಿ ಸಮಂತಾ ಈಗ ಸಖತ್ ಬ್ಯೂಸಿ ಆರ್ಟಿಸ್ಟ್. ಸಿನೆಮಾದಿಂದ ಆರಂಭಿಸಿ ಜಾಹೀರಾತಿನ ತನಕ ಎಲ್ಲದರಲ್ಲೂ ಸಖತ್ ಬ್ಯುಸಿಯಾಗಿರೋ ಸಮಂತಾ ಸದ್ಯದಲ್ಲೇ ಮತ್ತೆ ಪುಷ್ಪ ತಂಡ ಸೇರ್ಪಡೆಗೊಳ್ಳಲಿದ್ದಾರಂತೆ.‌ ಹೌದು ಟಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್
Read More...

KSRTC BMTC : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ

ಬೆಂಗಳೂರು : ನಷ್ಟದಲ್ಲಿರೋ ಸಂಸ್ಥೆಗಳು ಸಹಜವಾಗಿಯೇ ಲಾಭ ಗಳಿಸೋಕೆ ಪ್ರಯತ್ನ ಮಾಡೋದು ವಾಡಿಕೆ.‌ಆದರೆ ಈ ಕರ್ನಾಟಕ ಸಾರಿಗೆ ಸಂಸ್ಥೆ (KSRTC) ಮಾತ್ರ ಇರೋ ಬಸ್ ಗಳೇ ನಷ್ಟದಲ್ಲಿರೋವಾಗ ಹೊಸ ಬಸ್ ಗಳನ್ನು ಖರೀದಿಸೋ ಮೂಲಕ ಮತ್ತಷ್ಟು ಸಾಲಕ್ಕೆ ಬೀಳಲು ಸಿದ್ಧತೆ ನಡೆಸಿದಂತಿದೆ. ಸದ್ಯ ರಾಜ್ಯದ
Read More...

No Honking Rules : ಕಬ್ಬನ್ ಪಾರ್ಕ್ ಪ್ರಿಯರಿಗೆ ಶಬ್ದಮಾಲಿನ್ಯವೇ ಶತ್ರು: ಸದ್ಯದಲ್ಲೇ ಜಾರಿಯಾಗಲಿದೆ ನೋ ಹಾಂಕಿಂಗ್…

ಬೆಂಗಳೂರು: ಕಬ್ಬನ್ ಪಾರ್ಕ್ ಅಂದ್ರೇ ಅದು ಬೆಂಗಳೂರಿನ ಹಸಿರು ಪ್ರಿಯರ ಹಾಟ್ ಸ್ಪಾಟ್. ವಾಕಿಂಗ್ ನಿಂದ ಆರಂಭಿಸಿ, ಪೋಟೋಶೂಟ್ ವರೆಗೆ ಎಲ್ಲದಕ್ಕೂ ಕಬ್ಬನ್ ಪಾರ್ಕ್ ಫೆವರಿಟ್ ಪ್ಲೇಸ್. ಆದರೆ ಇಲ್ಲಿ ಶಾಂತಿ ನೆಮ್ಮದಿ ಅರಸಿ ಬರೋ ಜನರ ಒಂದೇ ಒಂದು ಕಂಪ್ಲೆಂಟ್ ಅಂದ್ರೇ ಇಲ್ಲಿ ಸಂಚರಿಸೋ ವಾಹನ ಸವಾರರು
Read More...

Daily Horoscope : ದಿನಭವಿಷ್ಯ : ಹೇಗಿದೆ ಸೋಮವಾರದ ನಿಮ್ಮ ರಾಶಿಫಲ

ಮೇಷರಾಶಿ(Daily Horoscope ) ನಿಮ್ಮ ದೊಡ್ಡ ಆಸ್ತಿ ಎಂದರೆ ನಿಮ್ಮ ಹಾಸ್ಯಪ್ರಜ್ಞೆ ನಿಮ್ಮ ಅನಾರೋಗ್ಯವನ್ನು ಗುಣಪಡಿಸಲು ಅದನ್ನು ಬಳಸಲು ಪ್ರಯತ್ನಿಸಿ. ನೀವು ಮನೆಯಿಂದ ದೂರವಿದ್ದು ಕೆಲಸ ಮಾಡುತ್ತಿದ್ದರೆ ಅಥವಾ ಓದುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವವರಿಂದ ದೂರವಿರಲು
Read More...

Basavaraj Horatti : ಜೆಡಿಎಸ್‌ ಬಿಟ್ಟು ಬಿಜೆಪಿ ಸೇರ್ತಾರೆ ಬಸವರಾಜ್ ಹೊರಟ್ಟಿ

ಬೆಂಗಳೂರು : ಒಂದೆಡೆ ಜಟ್ಕ ಹಲಾಲ್ ಕಟ್ ಗಳ ನಡುವೆ ಜನರ ಕಿತ್ತಾಟ ನಡೆಯುತ್ತಿದ್ದರೇ ಅತ್ತ 2023 ರ ಚುನಾವಣೆಯ ದೃಷ್ಟಿಯಿಂದ ರಾಜಕೀಯ ಲೆಕ್ಕಾಚಾರಗಳು ಚುರುಕು ಗೊಂಡಿವೆ. ಈಗಾಗಲೇ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಸವರಾಜ್ ಹೊರಟ್ಟಿ ಪಕ್ಷ ಬದಲಾವಣೆ ಖಚಿತಪಡಿಸಿದ್ದು ಸದ್ಯದಲ್ಲೇ
Read More...

Glenn Maxwell : RCB ಪಾಳಯ ಸೇರಿಕೊಂಡ ವಿಶ್ವ ಶ್ರೇಷ್ಟ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌

ರಾಯಲ್‌ ಜಾಲೆಂಜರ್ಸ್‌ ಬೆಂಗಳೂರು ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಪಂಜಾಬ್‌ ಕಿಂಗ್ಸ್‌ ವಿರುದ್ದದ ಮೊದಲ ಪಂದ್ಯವನ್ನು ಸೋತಿರುವ ಬೆಂಗಳೂರು ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ವಿರುದ್ದದ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಗೆಲುವಿನ ಅಭಿಯಾನ
Read More...

Tiger Nageshwar Rao : ದಿ ಕಾಶ್ಮೀರಿ ಫೈಲ್ಸ್ ಬಳಿಕ ಟೈಗರ್ ನಾಗೇಶ್ವರ್ ರಾವ್ : ಕುತೂಹಲ ಮೂಡಿಸಿದೆ ವಿವೇಕ್…

ಬಾಲಿವುಡ್ ಸೇರಿದಂತೆ ಭಾರತದ ಚಿತ್ರೋದ್ಯಮದಲ್ಲಿ ಸದ್ಯ ಸದ್ದು ಮಾಡ್ತಿರೋ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ (The Kashmiri Files). 20 ಬಂಡವಾಳ ಹೂಡಿ 120 ಕೋಟಿಗೂ ಅಧಿಕ ಗಳಿಸಿದ ಈ ಸಿನಿಮಾ ದೇಶದಲ್ಲಿ ಸಂಚಲನ ಮೂಡಿಸಿದೆ. 1990 ರ ದಶಕದಲ್ಲಿ ಕಾಶ್ಮೀರಿಗಳ ಹತ್ಯಾಕಾಂಡದ ಕತೆಯೇಂದೇ ಬಣ್ಣಿಸಲ್ಪಟ್ಟ
Read More...

Sri Lanka : ಶ್ರೀಲಂಕಾದಲ್ಲಿ 36 ಗಂಟೆಗಳ ಕರ್ಫ್ಯೂ : ಟ್ವೀಟರ್‌, ಫೇಸ್‌ಬುಕ್‌, ವಾಟ್ಸಾಪ್‌ ಬ್ಯಾನ್‌

ನವದೆಹಲಿ : ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಸರಕಾರದ ವಿರುದ್ದದ ಪ್ರತಿಭಟನೆ ಜೋರಾಗಿದೆ. ತೀವ್ರ ವಿದ್ಯುತ್‌ ಬಿಕ್ಕಟ್ಟು, ಹೆಚ್ಚುತ್ತಿರುವ ಹಣದುಬ್ಬರದ ನಡುವಲ್ಲೇ ಶ್ರೀಲಂಕಾ ಸರಕಾರ 36 ಗಂಟೆಗಳ ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೇ ಭಾನುವಾರ ರಾಷ್ಟ್ರ ವ್ಯಾಪಿ ಸಾಮಾಜಿಕ
Read More...