Browsing Tag

kannada news

IPL Trading : ಪ್ರಮುಖ ವೇಗಿಯನ್ನು ಮುಂಬೈ ಇಂಡಿಯನ್ಸ್‌ಗೆ ನೀಡಿದ ರಾಯಲ್ ಚಾಲೆಂಜರ್ಸ್

ಬೆಂಗಳೂರು: ಐಪಿಎಲ್-16ನೇ ಆವೃತ್ತಿಯ ಟೂರ್ನಿಗಾಗಿ 10 ತಂಡಗಳು ಸಜ್ಜಾಗುತ್ತಿದ್ದು, ಆಟಗಾರರ ಟ್ರೇಡಿಂಗ್ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪಾಳೆಯದಲ್ಲಿದ್ದ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಜೇಸನ್ ಬೆಹ್ರೆನ್'ಡ್ರೊಫ್ (Jason Behrendroff) ಅವರನ್ನು ಮುಂಬೈ
Read More...

Dallas Air Show: ಎರಡನೇ ಮಹಾಯುದ್ದ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ; 6 ಮಂದಿ ಸಾವು

ಡಲ್ಲಾಸ್‌ : (Dallas Air Show) ಏರ್‌ ಶೋ ಕಾರ್ಯಕ್ರಮದಲ್ಲಿ ಎರಡನೇ ಮಹಾಯುದ್ದ ಕಾಲದ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಎರಡು ವಿಮಾನದಲ್ಲಿದ್ದ ಆರು ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಅಮೇರಿಕಾದ ಡಲ್ಲಾಸ್‌ ನಲ್ಲಿ ಶನಿವಾರ ನಡೆದಿದೆ. ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಭಾಗಗಳು
Read More...

Guava Leaf : ಸೀಬೆ ಗಿಡದ ಚಿಗುರೆಲೆ ಮಧುಮೇಹಕ್ಕೆ ಅದ್ಭುತ ಔಷಧಿ

(Guava Leaf )ಸೀಬೆ ಹಣ್ಣಿನಿಂದ ಹಲವು ಆರೋಗ್ಯಕರ ಪ್ರಯೋಜನವಿದೆ. ಅದರಂತೆ ಸೀಬೆ ಗಿಡದ ಎಲೆಯಿಂದಲೂ ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಸೀಬೆ ಗಿಡದ ಎಲೆಗಳಲ್ಲಿ ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ಪೋಷಕಾಂಶ ಇರುವುದರಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ
Read More...

Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಪುಣೆ: (Pro Kabaddi League) ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಟೇಬಲ್ ಟಾಪರ್ ಆಗುವ ಅವಕಾಶ ಎದುರಾಗಿದೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್'ನಲ್ಲಿ ಭಾನುವಾರ ನಡೆಯುವ ಪಂದ್ಯ(Pro Kabaddi
Read More...

MS Dhoni With Amit Shah : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆ ಎಂಎಸ್‌ ಧೋನಿ : ಪೋಟೋ ವೈರಲ್

ನವದೆಹಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಐಪಿಎಲ್ ಗೆ ಶೀಘ್ರದಲ್ಲಿಯೇ ವಿದಾಯ ಹೇಳುವ ಸಾಧ್ಯತೆಯಿದೆ. (MS Dhoni With Amit Shah)ಕ್ರಿಕೆಟ್ ತೊರೆದ ನಂತರ ಧೋನಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಭಾರತಕ್ಕೆ
Read More...

Crime News: ಪತಿಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಂದ ಪತ್ನಿ ಮತ್ತು ಪ್ರಿಯಕರ

ಬೆಂಗಳೂರು: (Crime News) ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ ಮದ್ಯ ಕುಡಿಸಿ ಮತ್ತಿನಲ್ಲಿದ್ದಾಗ ಪತ್ನಿ ಮತ್ತು ಪ್ರಿಯಕರ ಕತ್ತು ಹಿಸುಕಿ ಕೊಂದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಡೇರಹಳ್ಳಿಯ ರಾಕೇಶ್‌ ತೋಮಾಂಗ್‌ ಎಂಬಾತನೇ ಕೊಲೆಯಾದ ವ್ಯಕ್ತಿ.
Read More...

PhonePe, GPay, Paytm ಇನ್ಮುಂದೆ ನಿಮ್ಮ ಭಾಷೆಯಲ್ಲಿ ಲಭ್ಯ : ಸೆಟ್ಟಿಂಗ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

PhonePe GPay Paytm: ಆನ್ ಲೈನ್ ಹಣಕಾಸು ವ್ಯವಹಾರಕ್ಕೆ ಇತ್ತೀಚಿನ ವರ್ಷಗಳಲ್ಲಿ ಜನರು ಹಲವು ಅಪ್ಲಿಕೇಶನ್ ಗಳನ್ನು ಬಳಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಹಳ್ಳಿ ಹಳ್ಳಿಗಳಲ್ಲಿಯೂ ಪೋನ್ ಪೇ (PhonePe) , ಗೂಗಲ್ ಪೇ (Google Pay) ಹಾಗೂ ಪೇಟಿಯಂ (Paytm )
Read More...

Diabetes in dogs : ನಾಯಿಗಳಿಗೆ ಡಯಾಬಿಟಿಸ್ ಕಾಟ : ಮುನ್ನೆಚ್ಚರಿಕೆಗಳೇನು ? ಚಿಕಿತ್ಸೆ ಏನು ? ಇಲ್ಲಿದೆ ಡಿಟೇಲ್ಸ್

ಬೆಂಗಳೂರು : Diabetes in dogs : ರಾಜ್ಯದ ಎಲ್ಲಾ‌ ಕಡೆಗಳಲ್ಲೂ ಶ್ವಾನ ಪ್ರಿಯರ ಸಂಖ್ಯೆ ಬೇಕಷ್ಟಿದೆ.ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ಮನೆ ಮನೆಯಲ್ಲೂ ಶ್ವಾನ ಪ್ರಿಯರಿದ್ದಾರೆ. ಆದರೆ ಈಗ ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಎದುರಾಗಿದೆ. ಹೌದು ಇದುವರೆಗೂ ಮನುಷ್ಯರನ್ನು
Read More...

Today horoscope : ಹೇಗಿದೆ ಭಾನುವಾರದ ದಿನಭವಿಷ್ಯ (13.11.2022)

ಮೇಷರಾಶಿ(Today horoscope ) ಸ್ನೇಹಿತರು ಬೆಂಬಲಿಸುತ್ತಾರೆ ಮತ್ತು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಅಗತ್ಯ ಗೃಹೋಪಯೋಗಿ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವ ಮೂಲಕ, ನೀವು ಇಂದು ಖಂಡಿತವಾಗಿಯೂ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ, ಆದರೆ ಇದು ಭವಿಷ್ಯದ ಅನೇಕ ತೊಂದರೆಗಳಿಂದ
Read More...

Shah Rukh Khan: ಮುಂಬೈ ಏರ್ ಪೋರ್ಟ್ ನಲ್ಲಿ ಶಾರುಖ್ ಖಾನ್ ವಶಕ್ಕೆ; ಕಿಂಗ್ ಖಾನ್ ಬಳಿ ಸಿಕ್ಕಿದ್ದೇನು ಗೊತ್ತಾ

ಮುಂಬೈ: Shah Rukh Khan: ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿದಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ ಶಾರುಖ್ ಖಾನ್ ಅವರ ಲಗೇಜ್ ನಲ್ಲಿದ್ದ ಹಲವಾರು ಬೆಲೆಬಾಳುವ ವಾಚುಗಳು ಎನ್ನಲಾಗಿದೆ. ಇದನ್ನೂ ಓದಿ:
Read More...